ಬೆಂಗಳೂರು ಮೆಟ್ರೋ ನೇಮಕಾತಿ ಅಧಿಸೂಚನೆ 2021 (IA)

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಲ್ಲಿನ ಯೋಜನಾ ವಿಭಾಗದಲ್ಲಿ ಖಾಲಿ ಇರುವ ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು, ಅರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ವಿವರಗಳಿಗಾಗಿ ವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

ಉದ್ಯೋಗ ಸ್ಥಳ: ಬೆಂಗಳೂರು

 

 

ವಿದ್ಯಾರ್ಹತೆ:
M.com or MBA (Finance) or any Degree with CA Inter/CSInter/ICWA-Inter with overall post qualification experience of 15 years in Government /PSU/ reputed Company out of which at least 5 years in handling Accounting/ Finance/ Costing functions related to Management of Estate/ Land/ Property Development.
* Should be proficient in computer usage.
* Knowledge of Kannada essential.

ಗುತ್ತಿಗೆ ಅವಧಿ: 03 ವರ್ಷಗಳು

ವೇತನ ಶ್ರೇಣಿ:
Rs.1,10,000 to Rs.1,40,000 p.m

ಆಯ್ಕೆ ವಿಧಾನ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಸಂಪೂರ್ಣ ವಿವರದೊಂದಿಗೆ ಅಗತ್ಯ ದಾಖಲಾತಿಗಳು ಅಪ್ಲೋಡ್ ಮಾಡಿ, ನಂತರ ಕಮಿಟಿ ಇಂದ ಪರಿಶೀಲಿಸಲ್ಪಟ್ಟ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಬಿಡುಗಡೆ ಮಾಡಿ, ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಆಗಸ್ಟ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:: 23 ಸೆಪ್ಟೆಂಬರ್ 2021

Website
Notification

error: Content is protected !!