ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಮೂಲಕ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
BBMP Recruitment 2020 Apply Online For 261 Vacancies
VACANCIES DETAILS
ದಂತ ವೈದ್ಯರು
01 ಹುದ್ದೆಗಳು
ಕಿರಿಯ ಪುರುಷ ಅರೋಗ್ಯ ಸಹಾಯಕರು
133 ಹುದ್ದೆಗಳು
ವಲಯ ಲೆಕ್ಕಾಧಿಕಾರಿ
01 ಹುದ್ದೆಗಳು
ಔಷದಿ ವಿತರಕರು
05 ಹುದ್ದೆಗಳು
ಕ್ಷ ಕಿರಣ ತಂತ್ರಜ್ಞರು
01 ಹುದ್ದೆಗಳು
ANM
120 ಹುದ್ದೆಗಳು
ಒಟ್ಟು ಹುದ್ದೆಗಳು
261 ಹುದ್ದೆಗಳು
ದಂತ ವೈದ್ಯರು | 01 ಹುದ್ದೆಗಳು |
ಕಿರಿಯ ಪುರುಷ ಅರೋಗ್ಯ ಸಹಾಯಕರು | 133 ಹುದ್ದೆಗಳು |
ವಲಯ ಲೆಕ್ಕಾಧಿಕಾರಿ | 01 ಹುದ್ದೆಗಳು |
ಔಷದಿ ವಿತರಕರು | 05 ಹುದ್ದೆಗಳು |
ಕ್ಷ ಕಿರಣ ತಂತ್ರಜ್ಞರು | 01 ಹುದ್ದೆಗಳು |
ANM | 120 ಹುದ್ದೆಗಳು |
ಒಟ್ಟು ಹುದ್ದೆಗಳು | 261 ಹುದ್ದೆಗಳು |
Selection Procedure: ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
Qualification: ಹುದ್ದೆಗಳಿಗನುಗುಣವಾಗಿ SSLC/ PUC/ B.Pharm/ D.Pharma/ BDS/ ANM ಪದವಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.
Age Limit: ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಈ ಕೆಳಗೆ ನಮೂದಿಸಿರುವ ಮಿತಿಯನ್ನು ಮೀರಿರಬಾರದು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷ
2A ,2B ,3A ,3B ಅಭ್ಯರ್ಥಿಗಳಿಗೆ – 38 ವರ್ಷ
ಪ.ಜಾತಿ, ಪ.ಪಂಗಡ, ವರ್ಗ -1ರ ಅಭ್ಯರ್ಥಿಗಳಿಗೆ – 40 ವರ್ಷ
– ನೇರ ಸಂದರ್ಶನ ನಡೆಯಲಿರುವ ದಿನಾಂಕ : 01-07-2020 ರಿಂದ 04-07-2020 ರ ವರೆಗೆ
Application Start Date: 28 ಜೂನ್ 2020
Website: Click Here