ಅತಿಥಿ ಶಿಕ್ಷಕರ ನೇಮಕಾತಿ 2020 / Kuvempu University Recruitment 2020 Apply for 286 Guest Lecturer

ಕುವೆಂಪು ವಿಶ್ವವಿದ್ಯಾಲಯ 2020-21ನೇ ಶೈಕ್ಷಣಿಕ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಹೆಚ್ಚುವರಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

Total Posts: 286 ಹುದ್ದೆಗಳು 

ಕಾಲೇಜು 

ಹುದ್ದೆಗಳ ಸಂಖ್ಯೆ 

ಜ್ಞಾನ ಸಹ್ಯಾದ್ರಿ ಶಂಕರಘಟ್ಟ 

113

ಸ್ನಾತಕೋತ್ತರ ಕೇಂದ್ರ ಕಡೂರು 

11

ಸ್ನಾತಕೋತ್ತರ ಕೇಂದ್ರ ಚಿಕ್ಕಮಗಳೂರು 

07

ಸಹ್ಯಾದ್ರಿ ಕಾಲೇಜು ಆವರಣ ಶಿವಮೊಗ್ಗ 

05

ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ 

21

ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ 

83

ಸಹ್ಯಾದ್ರಿ ಮತ್ತು ನಿರ್ವಾಣಾ ಕಾಲೇಜು ಶಿವಮೊಗ್ಗ 

37

ಎಸ್ ಎಂ ಆರ್ ಪ್ರಥಮ ದರ್ಜೆ ಕಾಲೇಜು,ಶಂಕರಘಟ್ಟ 

09

Application Fee

ಎಸ್ಸಿ-ಎಸ್ಟಿ ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ 100/-

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ 200/-

ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ 

 

Essential Qualification 

ಅಭ್ಯರ್ಥಿಗಳು ಸಂಬಂಧಿಸಿದ ವಿಷಯದ ಸ್ನಾತಕೋತ್ತರ ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದಿರಬೇಕು ಹಾಗೂ ಯುಜಿಸಿ ನಿಯಮಾನುಸಾರ ಶೇ.55 ಅಂಕಗಳನ್ನು ಹೊಂದಿರಬೇಕು. ಎನ್.ಇ.ಟಿ /ಎಸ್.ಎಲ್.ಇ.ಟಿ /ಪಿ ಹೆಚ್ ಡಿ 

ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

ನೋಟಿಫಿಕೇಶನ್ / ಅರ್ಜಿ ಫಾರ್ಮ್

error: Content is protected !!