ಭಾರತೀಯ ಪಶು ಪಾಲನಾ ನಿಗಮದಲ್ಲಿ ಬೃಹತ್ ನೇಮಕಾತಿ 2020 – BPNL Recruitment 2020 Apply online for 3764 vacancies

 

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BNPL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BNPL)

ಒಟ್ಟು ಹುದ್ದೆಗಳು: 3764

ಉದ್ಯೋಗ ಸ್ಥಳ: ಭಾರತದಾದ್ಯಂತ ನೇಮಕಾತಿ

ಹುದ್ದೆಗಳ ಹೆಸರುಗಳು ಮತ್ತು ವಿದ್ಯಾರ್ಹತೆ ಮತ್ತು ಇನ್ನಿತರ ಮಾಹಿತಿ

 

 

 

 

1) ಟ್ರೇನಿಂಗ ಅಸಿಸ್ಟೆಂಟ್ (2870) ಹುದ್ದೆಗಳಿಗೆ ಎಸ್ಸೆಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸು: 18-40 ವರ್ಷಗಳು
ಸಂಬಳ: Rs.12800/-

2) ಟ್ರೈನಿಂಗ್ ಕೊಆರ್ಡಿನೇಟರ್ (574) ಹುದ್ದೆಗಳಿಗೆ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
ವಯಸ್ಸು: 21-40 ವರ್ಷಗಳು
ಸಂಬಳ: Rs.15600/-

3) ಟ್ರೇನಿಂಗ ಚಾರ್ಜ್(287) ಹುದ್ದೆಗಳಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣ
ವಯಸ್ಸು: 21-40 ವರ್ಷಗಳು
ಸಂಬಳ: Rs.18500/-

4) ಟ್ರೇನಿಂಗ ಕಂಟ್ರೋಲ್ ಆಫೀಸರ್ (33) ಹುದ್ದೆಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣ
ವಯಸ್ಸು: 25-45 ವರ್ಷಗಳು
ಸಂಬಳ: Rs.21700/-

 

 

ಅರ್ಜಿ ಶುಲ್ಕ

1) ಟ್ರೇನಿಂಗ ಅಸಿಸ್ಟೆಂಟ್ Rs.590/-
2) ಟ್ರೈನಿಂಗ್ ಕೊಆರ್ಡಿನೇಟರ್ Rs.708/
3) ಟ್ರೇನಿಂಗ ಚಾರ್ಜ್ Rs.826/-
4) ಟ್ರೇನಿಂಗ ಕಂಟ್ರೋಲ್ ಆಫೀಸರ್ Rs.944/-

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07-12-2020
ಅರ್ಜಿ ಸಲ್ಲಿಸಲು ಪಕೊನೆಯ ದಿನಾಂಕ ದಿನಾಂಕ 21-12-2020

Website – ವೆಬ್ಸೈಟ್ 
Notification – ನೋಟಿಫಿಕೇಶನ್ 
Apply Online – ಅರ್ಜಿ ಸಲ್ಲಿಸುವ ಲಿಂಕ್ 
error: Content is protected !!