ಬ್ಯಾಂಕ್ ಆಫ್ ಇಂಡಿಯಾದಲ್ಲಿ 696 ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ : BOI Recruitment 2022

ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022

Bank of India Recruitment 2022: ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ವಿವಿಧ ಆಫೀಸರ್ ಹುದ್ದೆಗಳ ಭರ್ತಿಗೆ ಪದವೀಧರರು, ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

Telegram Group
ಇಲಾಖೆ ಹೆಸರು: ಬ್ಯಾಂಕ್ ಆಫ್‌ ಇಂಡಿಯಾ
ಹುದ್ದೆಗಳ ಹೆಸರು: ವಿವಿಧ ಆಫೀಸರ್ ಹುದ್ದೆಗಳ ಭರ್ತಿ
ಒಟ್ಟು ಹುದ್ದೆಗಳು  696
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 
ಹುದ್ದೆಗಳ ಹೆಸರು/ ಹುದ್ದೆಗಳ ಸಂಖ್ಯೆ
ಎಕನಾಮಿಸ್ಟ್‌ : 2
ಸ್ಟ್ಯಾಟಿಸ್ಟೀಷಿಯನ್ : 2
ರಿಸ್ಕ್‌ ಮ್ಯಾನೇಜರ್: 2
ಕ್ರೆಡಿಟ್ ಮ್ಯಾನೇಜರ್ : 53
ಕ್ರೆಡಿಟ್ ಆಫೀಸರ್ : 484
ಟೆಕ್ ಅಪ್ರೈಸಲ್ : 9
ಐಟಿ ಆಫೀಸರ್- ಡಾಟಾ ಸೆಂಟರ್: 42
ಮ್ಯಾನೇಜರ್ ಐಟಿ : 21
ಸೀನಿಯರ್ ಮ್ಯಾನೇಜರ್ ಐಟಿ : 23
ಮ್ಯಾನೇಜರ್ ಐಟಿ (ಡಾಟಾ ಸೆಂಟರ್) : 6
ಸೀನಿಯರ್ ಮ್ಯಾನೇಜರ್ ಐಟಿ (ಡಾಟಾ ಸೆಂಟರ್) : 6
ಸೀನಿಯರ್ ಮ್ಯಾನೇಜರ್ (ನೆಟ್‌ವರ್ಕ್‌ ಸೆಕ್ಯೂರಿಟಿ) : 5
ಸೀನಿಯರ್ ಮ್ಯಾನೇಜರ್ ( ನೆಟ್‌ವರ್ಕ್‌ ರೌಟಿಂಗ್ ಮತ್ತು ಸ್ವಿಚಿಂಗ್ ಸ್ಪೆಷಲಿಸ್ಟ್‌) : 10
ಎಂಡ್ ಪಾಯಿಂಟ್ ಸೆಕ್ಯೂರಿಟಿ ಮ್ಯಾನೇಜರ್: 3
ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮ್ಯಾನೇಜರ್ : 6
ಡಾಟಾ ಸೆಂಟರ್ ಮ್ಯಾನೇಜರ್ : 3
ಕ್ಲೌಡ್ ವಿಸ್ಯುವಲೈಜೇಷನ್ ಮ್ಯಾನೇಜರ್ : 3
ಸ್ಟೋರೇಜ್ ಅಂಡ್ ಬ್ಯಾಕಪ್ ಟೆಕ್ನಾಲಜೀಸ್ ಮ್ಯಾನೇಜರ್ : 3
ನೆಟ್‌ವರ್ಕ್‌ ವಿಸ್ಯುವಲೈಜೇಷನ್ ಆನ್‌ SDN-Cisco ACI ಮ್ಯಾನೇಜರ್ : 4
ಮ್ಯಾನೇಜರ್ (ಡಾಟಾಬೇಸ್ ಎಕ್ಸ್‌ಪರ್ಟ್‌) : 5
ಮ್ಯಾನೇಜರ್ (ಟೆಕ್ನಾಲಜಿ ಆರ್ಕಿಟೆಕ್ಟ್‌) : 2
ಅಪ್ಲಿಕೇಶನ್‌ ಆರ್ಕಿಟೆಕ್ಟ್‌ ಮ್ಯಾನೇಜರ್ : 2 

 

ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ / ಬಿಇ / ಬಿ.ಟೆಕ್‌ ಪಾಸ್‌ ಮಾಡಿದವರು ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಎಂದು ಡೀಟೇಲ್ಡ್‌ ಮಾಹಿತಿಗಳನ್ನು ನೋಟಿಫಿಕೇಶನ್‌ ನಲ್ಲಿ ಓದಬಹುದು.

ವಯೋಮಿತಿ:
ಯಾವುದೇ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 28 ವರ್ಷ ಆಗಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 / 35 / 37 ವರ್ಷ ನಿಗದಿಪಡಿಸಲಾಗಿದೆ. ಯಾವ ಹುದ್ದೆಗೆ ಎಷ್ಟು ಗರಿಷ್ಠ ವಯೋಮಿತಿ ಎಂದು ತಿಳಿಯಲು ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ ಓದಬಹುದು.

ವೇತನಶ್ರೇಣಿ:
ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ  ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 36,000/- ರಿಂದ 89,890/-ರೂಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.850.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175. (ಇಂಟಿಮೇಷನ್ ಚಾರ್ಚ್‌ ಮಾತ್ರ)

 

 

(ಅಪ್ಲಿಕೇಶನ್‌ ಶುಲ್ಕವನ್ನು ಮಾಸ್ಟರ್‌ / ವಿಸಾ ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್ ಕಾರ್ಡ್‌ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಪಾವತಿ ಮಾಡಬಹುದು.)

ಆಯ್ಕೆ ವಿಧಾನ 
ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ   26-04-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  10-05-2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

 

Telegram Group
error: Content is protected !!