ತುಮಕೂರು ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಮ್ ರೋಸ್ಟರ್ ಅನ್ವಯ ಆಯ್ಕೆ ಮಾಡಿಕೊಳ್ಳಲು ದಿನಾಂಕ : 23-03-2021 ರಂದು ನೇರ ಸಂದರ್ಶನವನ್ನು ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು ಇಲ್ಲಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಗನುಸಾರ ಸದರಿ ವಿವಿಧ ವಿಭಾಗಗಳ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
* ಹುದ್ದೆಗಳ ವಿವರ :
ತಾಂತ್ರಿಕ ಮೇಲ್ವಿಚಾರಕರು – 01
ಮಕ್ಕಳ ತಜ್ಞರು – 02
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು – 03
ವಿಶೇಷ ಕಾರ್ಡಿಯಾಲಜಿ / ಜನರಲ್ ಔಷಧಿ (ಜಿಲ್ಲಾ ಸಿಸಿಯು) – 01
ಭೌತಶಾಸ್ತ್ರಜ್ಞ – 01
ವೈದ್ಯಾಧಿಕಾರಿಗಳು – 05
ಅರವಳಿಕೆ ತಜ್ಞರು – 03
ವೈದ್ಯಾಧಿಕಾರಿಗಳು (ಎನ್.ಯು.ಹೆಚ್.ಎಂ) – 02
ಶುಶ್ರೂಷಕರು – 04
ಸಾಮಾನ್ಯ ಕರ್ತವ್ಯ ವೈದ್ಯರು – 09
ಆಶಾ ಮೇಲ್ವಿಚಾರಕರು – 01
ಹಿರಿಯ ಮಹಿಳಾ ಆರೋಗ್ಯ ಸಹಾಯಕರು – 02
ಒಟ್ಟು ಹುದ್ದೆಗಳು: 34
ಉದ್ಯೋಗ ಸ್ಥಳ: ತುಮಕೂರು ಜಿಲ್ಲೆ
ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ MBBS / BAMS / GNM / BSc Nursing ವಿದ್ಯಾರ್ಹತೆಯನ್ನು ಹೊಂದಿರವ ಅಭ್ಯರ್ಥಿ
ಆಯ್ಕೆ ವಿಧಾನ:
ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ, ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15 ಮಾರ್ಚ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಮಾರ್ಚ್ 2021