ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇಲ್ಲಿ ಕೋವಿಡ್-19 ರೋಗಿಗಳನ್ನು ನಿರ್ವಹಿಸಲು ಅವಶ್ಯವಿರುವ ಅಧಿಕಾರಿ / ಸಿಬ್ಬಂದಿಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. 03 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಇಂಟರ್ವ್ಯೂ ಪ್ರಕ್ರಿಯೆ ಮೂಲಕ ಸೇವೆಯನ್ನು ಪಡೆಯಲು ನಿರ್ಧರಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ.
ಹುದ್ದೆಯ ಹೆಸರು ಅರಿವಳಿಕೆ ತಜ್ಞ 4 ಜನರಲ್ ಫಿಸಿಶಿಯನ್ 3 ಎಂಬಿಬಿಎಸ್ ಡಾಕ್ಟರ್ಸ್ 20 ಸ್ಟಾಫ್ ನರ್ಸ್ 40 ಉಸಿರಾಟದ ಚಿಕಿತ್ಸಕ 3 ಡಾಟಾ ಎಂಟ್ರಿ ಆಪರೇಟರ್3 ಲ್ಯಾಬ್ ಟೆಕ್ನೀಷಿಯನ್ 3 ಫಾರ್ಮಾಸಿಸ್ಟ್ 2 |
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್ / ಪದವಿ / ಡಿಪ್ಲೊಮ /ಡಿ ಫಾರ್ಮ / ಬಿ ಫಾರ್ಮಾ / ಎಂ ಫಾರ್ಮಾ ಉತ್ತೀರ್ಣರಾಗಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳೊಂದಿಗೆ ಪಟ್ಟಿಯಲ್ಲಿ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
ವಿಳಾಸ: ದಿನಾಂಕ 05-06-2021 ರ ಶನಿವಾರ ಸಂದರ್ಶನವನ್ನು ವಿಳಾಸ – ದಾಸಪ್ಪ ಆಸ್ಪತ್ರೆ ಮೀಟಿಂಗ್ ಹಾಲ್, 1ನೇ ಮಹಡಿ, ಟೌನ್ ಹಾಲ್ ಹತ್ತಿರ, ಸಮಯ 10 ಗಂಟೆ ಇಂದ ಸಂಜೆ 4-30 ಗಂಟೆವರೆಗೆ ನಡೆಸಲಾಗುತ್ತದೆ.
ಇತರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080-22975766
10th Pass Jobs 2021 |
Degree Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
PUC Pass Jobs 2021 |