ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ 2022
UCIL Recruitment 2022: ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್ (UCIL) ಆಟೋಮಿಕ್ ಎನರ್ಜಿ ಇಲಾಖೆ ಅಧೀನದ ಒಂದು ಪಬ್ಲಿಕ್ ಸೆಕ್ಟಾರ್ ಎಂಟರ್‌ಪ್ರೈಸಸ್. ಇಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಇದೀಗ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಯುರೇನಿಯಂ ಕಾರ್ಪೋರೇಷನ್ ಅಫ್ ಇಂಡಿಯಾ ಲಿಮಿಟೆಡ್ (UCIL) |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 130 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಮೈನಿಂಗ್ ಮೇಟ್ | 80 |
ಬ್ಲಾಸ್ಟರ್ | 20 |
ವೈಂಡಿಂಗ್ ಇಂಜಿನ್ ಡ್ರೈವರ್ | 30 |
ವಿದ್ಯಾರ್ಹತೆ:
ಹುದ್ದೆಗಳ ಹೆಸರು | ವಿದ್ಯಾರ್ಹತೆ |
ಮೈನಿಂಗ್ ಮೇಟ್ | ಇಂಟರ್ಮಿಡಿಯೇಟ್ ಪಾಸ್ |
ಬ್ಲಾಸ್ಟರ್ | ಎಸ್ಎಸ್ಎಲ್ಸಿ ಪಾಸ್ |
ವೈಂಡಿಂಗ್ ಇಂಜಿನ್ ಡ್ರೈವರ್ | ಎಸ್ಎಸ್ಎಲ್ಸಿ ಪಾಸ್ |
ವಯೋಮಿತಿ:
ದಿನಾಂಕ 31-03-2022 ಕ್ಕೆ ಗರಿಷ್ಠ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನಶ್ರೇಣಿ:
ಮೊದಲನೆ ವರ್ಷ ರೂ.7119.
ಎರಡನೇ ವರ್ಷ ರೂ.8136.
ಮೂರನೇ ವರ್ಷ ರೂ.9153
ಮಾಸಿಕ ಈ ಮೇಲಿನ ಮಾದರಿಯಲ್ಲಿ ಅಪ್ರೆಂಟಿಸ್ ಹುದ್ದೆಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ಸ್ಟೈಫಂಡ್ ನೀಡಲಾಗುತ್ತದೆ.
ಆಯ್ಕೆ ವಿಧಾನ
ಆಸಕ್ತ ಅಭ್ಯರ್ಥಿಗಳು ಲೇಟೆಸ್ಟ್ ರೆಸ್ಯೂಮ್ ಜತೆಗೆ ವಿದ್ಯಾರ್ಹತೆ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ಅಥವಾ ಎರಡು ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.
ಅಪ್ರೆಂಟಿಸ್ ಹುದ್ದೆ ಅವಧಿ
ಮೈನಿಂಗ್ ಮೇಟ್ : 3 ವರ್ಷ.
ಬ್ಲಾಸ್ಟರ್ : 2 ವರ್ಷ
ವೈಂಡಿಂಗ್ ಇಂಜಿನ್ ಡ್ರೈವರ್: 2 ವರ್ಷ
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಜೂನ್ 03, 2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |