ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಅನುಚ್ಛೇದ 371(ಜೆ)ರಡಿ ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ಮೀಸಲಿರಿಸಿದ ಪಶುವೈದ್ಯಕೀಯ ಪರೀಕ್ಷಕರ 32 ಹುದ್ದೆಗಳು ಹಾಗೂ ಪಶುವೈದ್ಯಕೀಯ ಸಹಾಯಕರ 83 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ವಿಶೇಷ ಸೂಚನೆ : ಈ ಹಿಂದೆ 01/07/2020 ರಿಂದ 07/07/2020 ರವರೆಗೆ ONLINE RECRUITMENT SYSTEM ಮುಖೇನ ನೇಮಕಾತಿಗಾಗಿ ಪರಿಪೂರ್ಣ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವದಿಲ್ಲ.
ಒಟ್ಟು ಹುದ್ದೆಗಳು: 115
ಉದ್ಯೋಗ ಸ್ಥಳ : ಕರ್ನಾಟಕ
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ/ಬೋರ್ಡ್ ನಿಂದ ಬಿಎಸ್ಸಿ(ಪ್ರಾಣಿಶಾಸ್ತ್ರ ), ಪಶುಸಂಗೋಪನಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು.
10th Pass Jobs 2021 |
12th Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
Degree Pass Jobs 2021 |
ವಯೋಮಿತಿ:
ಅಭ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
ಗರಿಷ್ಟ 35 ವರ್ಷದೊಳಗಿನ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಪ್ರವರ್ಗ-2(ಎ),2(ಬಿ),3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ಮತ್ತು ಪ್ರವರ್ಗ-1/ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಗರಿಷ್ಟ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು 520/-ರೂ (ಅರ್ಜಿ ಶುಲ್ಕ 500/-ರೂ ಹಾಗೂ ಅಂಚೆ ಸೇವಾ ಶುಲ್ಕ 20/-ರೂ).
ಪ.ಜಾ/ಪ.ಪಂ/ಕೆಟಗರಿ – I/ ಅಂಗವಿಕಲ ಅಭ್ಯರ್ಥಿಗಳಿಗೆ 270/-ರೂ (ಅರ್ಜಿ ಶುಲ್ಕ 250/-ರೂ ಹಾಗೂ ಅಂಚೆ ಸೇವಾ ಶುಲ್ಕ 20/-ರೂ).
ಅರ್ಜಿ ಶುಲ್ಕವನ್ನು ಅಂಚೆ ಮೂಲಕ ಪಾವತಿಸಬೇಕಿರುತ್ತದೆ.
ವೇತನ ಶ್ರೇಣಿ:
ರೂ,23500/- ರೂ,47650/-
ಆಯ್ಕೆ ವಿಧಾನ
ಅಭ್ಯರ್ಥಿಗಳು ಹೊಂದಿರುವಶೈಕ್ಷಣಿಕ ವಿದ್ಯಾರ್ಹತೆಯಅಂಕಗಳ ಆಧಾರದ ಮೇಲೆ ಹಾಗೂ ರೋಸ್ಟರ್ ವಿಧಾನವನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :16/08/2021 (ಸಾಯಂಕಾಲ:5:30 ರವರೆಗೆ)
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 20/08/2021 (ಅಂಚೆ ಕಚೇರಿ ಕರ್ತವ್ಯದ ವರೆಗೆ).
Website |
Notification |
Apply Online |