ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಅಸಿಸ್ಟಂಟ್‌ ಗ್ರೇಡ್‌ 2 ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 2021 : Karnataka Latest Jobs 2021

 

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು ಪೂರ್ಣಕಾಲಿಕವಾಗಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆಗರಿಷ್ಠ ವಯೋಮಿತಿ
ಡೀನ್‌0150 ವರ್ಷಗಳು 
ನರ್ಸಿಂಗ್ ಸೂಪರಿಂಟೆಂಡಂಟ್0130 ವರ್ಷಗಳು 
ಆಡಿಯೋಲಾಜಿಸ್ಟ್‌/ಸ್ಪೀಚ್ ಲಾಂಗ್ವೇಜ್ ಪೇಥಾಲಜಿಸ್ಟ್‌ ಗ್ರೇಡ್‌-20230 ವರ್ಷಗಳು 
ಲೈಬ್ರರಿ ಮತ್ತು ಇನ್ಫಾರ್ಮೇಷನ್‌ ಅಸಿಸ್ಟಂಟ್0130 ವರ್ಷಗಳು 
ಮೆಡಿಕಲ್ ರೆಕಾರ್ಡ್ಸ್‌ ಟೆಕ್ನೀಷಿಯನ್0127 ವರ್ಷಗಳು 
ಅಸಿಸ್ಟಂಟ್‌ ಗ್ರೇಡ್‌ 20127 ವರ್ಷಗಳು 
ಮಲ್ಟಿ ರಿಹಾಬಿಲಿಟೇಷನ್‌ ವರ್ಕರ್0125 ವರ್ಷಗಳು 

 

 

ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಮಾಸ್ಟರ್‌ ಡಿಗ್ರಿ / ನರ್ಸಿಂಗ್ ಪಿಜಿ / ಯುಜಿ / ಬಿಎಸ್ಸಿ / ಡಿಪ್ಲೊಮ / ಪದವಿ ಪಾಸ್ ಮಾಡಿರಬೇಕು.

ವಿದ್ಯಾರ್ಹತೆ ಜತೆಗೆ ಸಂಸ್ಥೆಯು ನಿಗದಿಪಡಿಸಿದ ಕಾರ್ಯಾನುಭವವನ್ನು ಹೊಂದಿರಬೇಕು.

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.100.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ.40.
ಮಹಿಳಾ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವೇತನಶ್ರೇಣಿ: ರೂ.20000/- ರೂ.60000/-

ಅರ್ಜಿ ಹೇಗೆ ಸಲ್ಲಿಸೋದು?
ಮೇಲೆ ನೀಡಲಾದ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯ ಜತೆಗೆ ಅಗತ್ಯ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್‌ ಕಾಪಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಯ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ನಮೂದಿಸಿರಬೇಕು.

 

 

ಅರ್ಜಿ ಸಲ್ಲಿಸಬೇಕಾದ ವಿಳಾಸ: Office of the Chief Administrative Officer, All India Institute of Speech and Hearing, Manasagangothri, Mysore-570006.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17-12-2021 ರ ಸಂಜೆ 05-30 ಗಂಟೆವರೆಗೆ.

Notification
Website
Application Form

AIISH Mysore Recruitment 2021 – Apply for 08 Dean, Nursing Superintendent Posts

 

close button