ಬರೋಡಾ ಬ್ಯಾಂಕ್ ನೇಮಕಾತಿ ಅಧಿಸೂಚನೆ 2022 | Bank of Baroda Recruitment 2022 Notification

ಬರೋಡಾ ಬ್ಯಾಂಕ್ ನೇಮಕಾತಿ ಅಧಿಸೂಚನೆ 2022

ಬ್ಯಾಂಕ್‌ ಆಫ್‌ ಬರೋಡಾವು ವೆಲ್ತ್‌ ಮ್ಯಾನೇಜ್ಮೆಂಟ್ ಸರ್ವೀಸೆಸ್ ಡಿಪಾರ್ಟ್‌ಮೆಂಟ್‌ನ 58 ಪೋಸ್ಟ್‌ಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಜನವರಿ 27, 2022 ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗಳ ಬಗ್ಗೆ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

 

 

ಹುದ್ದೆಗಳ ವಿವರ

  • ಹೆಡ್-ವೆಲ್ತ್‌ಸ್ಟ್ರಾಟೆಜಿಸ್ಟ್‌
  • ವೆಲ್ತ್‌ ಸ್ಟ್ರಾಟೆಜಿಸ್ಟ್
  • ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌ ಮ್ಯಾನೇಜರ್
  • ಪೋರ್ಟ್‌ಪೊಲಿಯೊ ರಿಸರ್ಚ್‌ ಅನಾಲಿಸ್ಟ್
  • ಎನ್‌ಆರ್‌ಐ ವೆಲ್ತ್‌ ಪ್ರಾಡಕ್ಟ್‌ ಮ್ಯಾನೇಜರ್
  • ಪ್ರಾಡಕ್ಟ್‌ ಮ್ಯಾನೇಜರ್
  • ಟ್ರೇಡ್‌ ರೆಗ್ಯುಲೇಶನ್ ಸೀನಿಯರ್ ಮ್ಯಾನೇಜರ್
  • ಪ್ರಾಡಕ್ಟ್‌ ಹೆಡ್‌ ಪ್ರೈವೇಟ್ ಬ್ಯಾಂಕಿಂಗ್
  • ಗ್ರೂಪ್‌ ಸೇಲ್ಸ್‌ ಹೆಡ್
  • ಪ್ರೈವೇಟ್ ಬ್ಯಾಂಕರ್‌
ಇದನ್ನು ಓದಿ – PART TIME JOBS: ಸಂಬಳ  40,000/-

ಈ ಮೇಲಿನ ಹುದ್ದೆಗಳನ್ನು 5 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕಾರ್ಯಾನುಭವದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ / ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.600.
SC / ST / PWD / ಮಹಿಳಾ ಅಭ್ಯರ್ಥಿಗಳಿಗೆ ರೂ.100.

 

 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕಾರ್ಯಾನುಭವದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ / ಗುಂಪು ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಬ್ಯಾಂಕ್‌ ಆಫ್‌ ಬರೋಡಾದ ಅಧಿಕೃತ ವೆಬ್‌ಸೈಟ್‌ http://www.bankofbaroda.co.in/Careers.htm ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

OFFICIAL WEBSITECLICK HERE
OFFICIAL NOTIFICATIONCLICK HERE

 

error: Content is protected !!