ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2020

Telegram Group

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು(BESCOM) ಕಾನೂನು ಸಲಹೆಗಾರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಅಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ಅಕ್ಟೋಬರ್ 19,2020ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ವಿದ್ಯಾರ್ಹತೆ:
ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿವೃತ್ತ ನ್ಯಾಯಾಧೀಶರು ಹಾಗೂ ಕಾನೂನು ವಿಷಯಗಳ ಬಗ್ಗೆ ಅನುಭವ/ಜ್ಞಾನ ಹೊಂದಿರುವವರಿಗೆ ಅವಕಾಶವನ್ನು ನೀಡುತ್ತಿದೆ.
ಕಡ್ಡಾಯವಾಗಲಿ ಕನ್ನಡ ಬರಬೇಕು,

ಒಟ್ಟು ಹುದ್ದೆಗಳು: 02

ವಯೋಮಿತಿ:
ಗರಿಷ್ಟ 65 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವೇತನ ಶ್ರೇಣಿ :
ಕಾನೂನು ಸಲಹೆಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

 

 

ಅರ್ಜಿ ಶುಲ್ಕ:
ಅರ್ಜಿದಾರರು 500/-ರೂ ಅರ್ಜಿ ಪಾವತಿಸಬೇಕಿದೆ. ಡಿ.ಡಿ ಮೂಲಕ ಸೂಕ್ತವಾದ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಗುತ್ತಿಗೆ ಅವಧಿ:
ಕನಿಷ್ಠ 2 ವರ್ಷಗಳು ಮತ್ತು ಸೇವೆ ತೃಪ್ತಿಕರವಾಗಿದ್ದಲ್ಲಿ 1 ವರ್ಷ ವಿಸ್ತರಿಸಲಾಗುವುದು 

ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಜಿ ಸಲ್ಲಿಸುವ ಆಸಕ್ತರು www.udyogabindu.com ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಪೂರ್ತಿಯಾಗಿ ಓದಿ. ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸರಿಯಾದ ವಿಳಾಸಕ್ಕೆ ಅಕ್ಟೋಬರ್ 19,2020 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

 

 

ಕಚೇರಿ ವಿಳಾಸ:

ಪ್ರಧಾನ ವ್ಯವಸ್ಥಾಪಕರು,

ಕಂಪನಿ ಕಾರ್ಯಾಲಯ, ಬೆಳಕು ಭವನ,

ಕೆ.ಆರ್.ವೃತ್ತ. ಬೆವಿಕಂ,

ಬೆಂಗಳೂರು – 560001.

 

ವೆಬ್ಸೈಟ್

ಅರ್ಜಿ ಫಾರ್ಮ್ / ಅಧಿಸೂಚನೆ

Telegram Group
error: Content is protected !!