ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಜೂನಿಯರ್ ಸೆಕ್ರೇಟರಿಯಟ್‌ ಅಸಿಸ್ಟಂಟ್‌ ಹುದ್ದೆಗಳಿಗೆ ಅರ್ಜಿ ಅಹ್ವಾನ: Karnataka Jobs 2021

 

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಧೀನದ ಸಿಎಸ್‌ಐಆರ್‌-ಫೋರ್ಥ್‌ ಪ್ಯಾರಾಡಿಗ್ಮ್‌ ಇನ್‌ಸ್ಟಿಟ್ಯೂಟ್‌ ನಲ್ಲಿ ಅಗತ್ಯ ಇರುವ ಆಡಳಿತ ವಿಭಾಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಜೂನಿಯರ್ ಸೆಕ್ರೇಟರಿಯಟ್‌ ಅಸಿಸ್ಟಂಟ್‌ (ಜೆನೆರಲ್ ಅಡ್ಮಿನ್‌, ಸ್ಟೋರ್ಸ್‌ ಮತ್ತು ಪರ್ಚೇಸ್) 4
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್‌ (F & A) 1
ಜೂನಿಯರ್ ಸ್ಟೇನೋಗ್ರಾಫರ್ (ಇಂಗ್ಲಿಷ್‌) 2

ವಿದ್ಯಾರ್ಹತೆ : ಜೂನಿಯರ್ ಸೆಕ್ರೇಟರಿಯಟ್ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಜತೆಗೆ ಕಾರ್ಯಾನುಭವ ಹೊಂದಿರಬೇಕು. ಸ್ಟೆನೋಗ್ರಾಫರ್ ಹುದ್ದೆಗೆ ಪಿಯುಸಿ ಪಾಸ್‌ ಜತೆಗೆ ಶೀಘ್ರಲಿಪಿ ಪಾಸ್‌ ಸರ್ಟಿಫಿಕೇಟ್‌ ಹೊಂದಿರಬೇಕು.

 

 

ವೇತನ ಶ್ರೇಣಿ
ಜೂನಿಯರ್ ಸೆಕ್ರೇಟರಿಯಟ್‌ ಅಸಿಸ್ಟಂಟ್‌ (ಜೆನೆರಲ್ ಅಡ್ಮಿನ್‌, ಸ್ಟೋರ್ಸ್‌ ಮತ್ತು ಪರ್ಚೇಸ್): Rs.19900-63200.
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್‌ (F & A) : Rs.19900-63200.
ಜೂನಿಯರ್ ಸ್ಟೇನೋಗ್ರಾಫರ್ (ಇಂಗ್ಲಿಷ್‌) : Rs.25500-81100.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ / ಮೂಲ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27-11-2021

Website 
Notification PDF 

 

close button