ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

Government jobs in karnataka 2022: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022

DHFWS Haveri Recruitment 2022

DHFWS Haveri Recruitment 2022: ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Haveri) ಅಗತ್ಯವಿರುವ ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 13ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ haveri.nic.in ಗೆ ಭೇಟಿ ನೀಡಬಹುದು.

ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ- ಹಾವೇರಿ
ಹುದ್ದೆಯ ಹೆಸರು: ಮೆಡಿಕಲ್​ ಆಕ್ಸಿಜನ್​ ಟೆಕ್ನಿಷಿಯನ್ಸ್
ಒಟ್ಟು ಹುದ್ದೆಗಳು: 15
ವಿದ್ಯಾರ್ಹತೆ: ಡಿಪ್ಲೋಮಾ, ಐಟಿಐ
ಉದ್ಯೋಗದ ಸ್ಥಳ: ಹಾವೇರಿ
ವೇತನ ಮಾಸಿಕ : ₹ 15,000
ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್

ಶೈಕ್ಷಣಿಕ ಅರ್ಹತೆ:
DHFWS ಹಾವೇರಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಬಯೋ-ಮೆಡಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಇನ್‌ಸ್ಟ್ರುಮೆಂಟೇಶನ್/ ಮೆಕ್ಯಾನಿಕಲ್/ ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್/ ಮೇಂಟೆನೆನ್ಸ್ ಮೆಕ್ಯಾನಿಕ್‌ನಲ್ಲಿ ಡಿಪ್ಲೊಮಾ, ITI ಪೂರ್ಣಗೊಳಿಸಿರಬೇಕು.

ಕಾರ್ಯಾನುಭವ:
ಅಭ್ಯರ್ಥಿಗಳು ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಅಥವಾ ವೈದ್ಯಕೀಯ ಸಲಕರಣೆ/ವೈದ್ಯಕೀಯ ಆಕ್ಸಿಜನ್ ಪ್ಲಾಂಟ್ ಸೇವೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ವಿಮ್ಸ್ ನಲ್ಲಿ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ 

ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DHFWS ಹಾವೇರಿ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

 

 

ವಯೋಸಡಿಲಿಕೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ ಶ್ರೇಣಿ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 15,000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್​
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ತಾಲೂಕು ಆರೋಗ್ಯ ಭವನ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಪಿ.ಬಿ.ರಸ್ತೆ ಹಾವೇರಿ ಕರ್ನಾಟಕ

SSLC ಪಾಸಾದವರಿಗೆ ಗ್ರಂಥಾಲಯದಲ್ಲಿ ಖಾಲಿ ಹುದ್ದೆಗಳು 

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/12/2021
ಸಂದರ್ಶನ ನಡೆಯುವ ದಿನಾಂಕ: 13/01/2022

OFFICIAL WEBSITE
DOWNLOAD NOTIFICATION PDF

DHFWS Haveri Recruitment 2022

DHFWS Haveri Recruitment 2022: The District Health and Family Welfare Society Haveri of Haveri District has invited applications from eligible candidates to fill the required vacancies. Interested persons can apply. The Walk-in-Interview will be held on January 13 at 10.30 am, where interested candidates can participate. For more information visit haveri.nic.in.

Here’s information on qualifications, salary, age limit, application fee, and selection process.

Organization: District Health & Family Welfare Society – Haveri
Name of Vacancy: Medical Oxygen Technicians
Total Vacancies: 15
Qualification: Diploma, ITI
Place of employment: Haveri
Salary Monthly: ₹ 15,000
Application Submission Method: Online

Educational Qualification:
According to the official notification of DHFWS Haveri, the candidate must have completed the Diploma in IT, Bio-Medical / Electrical / Electronics / Instrumentation / Mechanical / Instrument Mechanic / Maintenance Mechanic from any recognized Board / University.

Work Experience:
Candidates must have experience working in the hospital or working in medical equipment / medical oxygen plant service.

Age Limit:
According to the official notification of the District Health and Family Welfare Society Haveri, candidates must meet the age limit as per DHFWS Haveri recruitment rules.

 

 

Age relaxation:
According to the Haveri Code of the District Health and Family Welfare Society, age relaxation is provided.

Salary Range:
The selected candidates will be paid a monthly salary of ₹ 15,000.

Selection process:
Merit List
Interview

Interview Place:
Taluk Health Home Taluk Physicians Office PB Road Haveri Karnataka

Important Dates:
Application Submission Date: 17/12/2021
Date of Interview: 13/01/2022

OFFICIAL WEBSITE
DOWNLOAD NOTIFICATION PDF
close button