ಗ್ರೂಪ್ ಡಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

Telegram Group

ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮೈಸೂರು ಇವರ ಅಧೀನ ಕೋವಿಡ್ ಕೇರ್ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ತಜ್ಞರು ವೈದ್ಯಾಧಿಕಾರಿಗಳು ಶುಶ್ರೂಷಕರು ಗ್ರೂಪ್-ಡಿ ಹುದ್ದೆಗಳಿಗೆ ಕೋವಿಡ್ 19 ಕರ್ತವ್ಯಕ್ಕಾಗಿ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಆರು ತಿಂಗಳ ಅವಧಿಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವ ವರೆಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಆಸಕ್ತರು ದಿನಾಂಕ 13 10 2020 ರಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಎನ್ ಪಿಸಿ ಆಸ್ಪತ್ರೆ ಆವರಣ ಮೈಸೂರು ಇಲ್ಲಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು 

ಒಟ್ಟು  ಹುದ್ದೆಗಳು 136

 

ಹುದ್ದೆಗಳ ವಿವರ 

ಸ್ಪೆಷಲಿಸ್ಟ್ (21 Posts)

 ವಿದ್ಯಾರ್ಹತೆ: ಎಂಬಿಬಿಎಸ್+ ಪಿಜಿ

 ವೇತನ: ರೂ 1,21,000/- 

 

ಮೆಡಿಕಲ್ ಆಫೀಸರ್ (33 Posts)

ವಿದ್ಯಾರ್ಹತೆ: ಎಂಬಿಬಿಎಸ್

ವೇತನ: ರೂ 60,000/-

 

ನರ್ಸಿಂಗ್ ಆಫೀಸರ್ (41 Posts)

ವಿದ್ಯಾರ್ಹತೆ: BSC /GNM/ Diploma nursing Registered in Karnataka nursing council 

ವೇತನ: ರೂ 12,000/-

 

ಗ್ರೂಪ್ – ಡಿ 41 Posts 

ವಿದ್ಯಾರ್ಹತೆ : ಹತ್ತನೇ ತರಗತಿ ಪಾಸ್ 

ವೇತನ: ರೂ 12,000/-

 

 

ವಯೋಮಿತಿ

ಅಭ್ಯರ್ಥಿಗಳು 35 ವರ್ಷ ವಯಸ್ಸು ಮೀರಿರಬಾರದು

ಒಬಿಸಿ ಅಭ್ಯರ್ಥಿಗಳಿಗೆ 38  ವರ್ಷಗಳು

ಎಸ್ಸಿ ಎಸ್ಟಿ Cat -1 ಅಭ್ಯರ್ಥಿಗಳಿಗೆ 40 ವರ್ಷಗಳು

 

 

 

 

ವೆಬ್ಸೈಟ್

 

Telegram Group
error: Content is protected !!