ಜಿಲ್ಲಾ ಪಂಚಾಯತ್ ನೇಮಕಾತಿ 2020

 

ಜಿಲ್ಲಾ ಪಂಚಾಯತ್ ಹಾಸನ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ನವೆಂಬರ್ 10 2020 ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ 

*ತಜ್ಞ ವೈದ್ಯರು ಆಯುರ್ವೇದ 
ವಿದ್ಯಾರ್ಹತೆ: MS, MD
ವೇತನ ಶ್ರೇಣಿ: ರೂ 35,000/- (+5000 ಸ್ನಾತಕೋತ್ತರ ಭತ್ಯೆ)

*ತಜ್ಞ ವೈದ್ಯರು ಯುನಾನಿ 
ವಿದ್ಯಾರ್ಹತೆ: Post Graduate degree in Unani Medicine
ವೇತನ ಶ್ರೇಣಿ: ರೂ 35,000/- (+5000 ಸ್ನಾತಕೋತ್ತರ ಭತ್ಯೆ)

*ತಜ್ಞ ವೈದ್ಯರು ಹೋಮಿಯೋಪಥಿ 
ವಿದ್ಯಾರ್ಹತೆ: Post Graduate degree in Homeopathy Medicine
ವೇತನ ಶ್ರೇಣಿ: ರೂ 35,000/- (+5000 ಸ್ನಾತಕೋತ್ತರ ಭತ್ಯೆ)

*ತಜ್ಞ ವೈದ್ಯರು ಪ್ರಕೃತಿ ಚಿಕಿತ್ಸೆ ಮತ್ತು ಯೋಗ
ವಿದ್ಯಾರ್ಹತೆ: Post Graduate degree in Naturopathy & Yoga Science
ವೇತನ ಶ್ರೇಣಿ: ರೂ 35,000/- (+5000 ಸ್ನಾತಕೋತ್ತರ ಭತ್ಯೆ)

 

 

 

*ಆಯುಷ್ ಔಷಧಿ ವಿತರಕರು 
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಜೊತೆಗೆ ಔಷದಿ ವಿಜ್ಞಾನದಲ್ಲಿ ಡಿಪ್ಲೋಮ ತರಬೇತಿ ಹೊಂದಿರಬೇಕು
ವೇತನ ಶ್ರೇಣಿ: ರೂ 15,821.22/-

*ಮಸಾಜಿಸ್ಟ್ 
ವಿದ್ಯಾರ್ಹತೆ: ಕನಿಷ್ಠ 7 ತರಗತಿ ಜೊತೆಗೆ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರಬೇಕು 
ವೇತನ ಶ್ರೇಣಿ: ರೂ 11,356/-

*ಕ್ಷಾರಸೂತ್ರ ಅಟೆಂಡರ್ 
ವಿದ್ಯಾರ್ಹತೆ: 10 ನೇ ತರಗತಿ ಜೊತೆಗೆ ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಇರಬೇಕು
ವೇತನ ಶ್ರೇಣಿ: ರೂ 11,356/-

ಮಲ್ಟಿಪರ್ಪಸ್ ವರ್ಕರ್
ವಿದ್ಯಾರ್ಹತೆ: 10ನೇ ತರಗತಿಯಲ್ಲಿ ತೇರ್ಗಡೆ
ವೇತನ ಶ್ರೇಣಿ: ರೂ 10,300/-

ಒಟ್ಟು 20 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ 

 

 

ವಯೋಮಿತಿ 

ಕನಿಷ್ಠ 18  ವರ್ಷಗಳು 
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳು
ಪ್ರ-1  2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು 
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷಗಳು 

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 -11-2020

Website

Notification

Application Form

error: Content is protected !!