ಕೈಕಾಲಿನ ಮಂಡಿಗಳಲ್ಲಿರುವ ಕಪ್ಪು ಕಲೆ ನಿವಾರಣೆಯಾಗಲು ಇದನ್ನು ಹಚ್ಚಿ

Telegram Group

ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರೊಂದಿಗೆ ಸ್ವಲ್ಪ ಅರಿಶಿಣವನ್ನು ಮಿಕ್ಸ್ ಮಾಡಿ ಕೈಕಾಲಿನ ಮಂಡಿಗಳಿಗೆ ಹಚ್ಚುತ್ತಾ ಬಂದರೆ ಕಪ್ಪು ಕಲೆ ಮಾಯವಾಗಿ ಬಣ್ಣ ತಿಳಿಗೊಳ್ಳುತ್ತದೆ. ಹಾಗೇ ಬೇವಿನ ಎಲೆಯನ್ನು ಎಳ್ಳೆಣ್ಣೆಯಲ್ಲಿ ನೆನೆಸಿ ಶ್ರೀಗಂಧದೊಂದಿಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಬೇಡದ ಕಲೆ ನಿವಾರಣೆಯಾಗುತ್ತದೆ.

Heat the sesame oil with a little bit of turmeric and apply it to the knees of the hands. Similarly, by spraying the leaves of the spray with paste and sandalwood, the mark will be removed.

Telegram Group
error: Content is protected !!