ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ 2021

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಇಲ್ಲಿ 2018/2019/2020 ನೇ ಸಾಲಿನಲ್ಲಿ BE ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಂದ 2021 ನೇ ಸಾಲಿನ 1 ವರ್ಷದ ಶಿಶಿಕ್ಷು ತರಬೇತಿಗಾಗಿ (Apprentice) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಗುತ್ತಿಗೆ ಆಧರಿತವಾಗಿದ್ದು, ಇದರ ಗುತ್ತಿಗೆ ಅವಧಿ 01 ವರ್ಷದ್ದಾಗಿದೆ,

* BE Graduate in Electrical & Electrics engineering
* ಒಟ್ಟು ಹುದ್ದೆಗಳು: 125
* ಸಂಬಳ:ರೂ.7000/-
* ಗುತ್ತಿಗೆ ಅವಧಿ: 01 ವರ್ಷ

 

* Diploma in Electrical & Electrics engineering
* ಒಟ್ಟು ಹುದ್ದೆಗಳು: 75
* ಸಂಬಳ:ರೂ. 5000/-
* ಗುತ್ತಿಗೆ ಅವಧಿ: 01 ವರ್ಷ

* ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ BE/B.Tech / Diploma ಮುಗಿಸಿರಬೇಕು

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27-09-2021
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 20-10-2021

Notification

error: Content is protected !!