ಹೊಸ ನೇಮಕಾತಿ ಅಧಿಸೂಚನೆ 2025
JNCASR Recruitment 2025 – Apply for Personal Assistant & Junior Project Engineer Posts – ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವ್ಯಾಪ್ತಿಯ ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದೆ. ಇದೊಂದು ಮಾನ್ಯತೆ ಪಡೆದ ವಿಶ್ವವಿದ್ಯಾಲಯವಾಗಿದ್ದು, ಅನುಷ್ಠಾನಾತ್ಮಕ ಯೋಜನೆಗಳಿಗಾಗಿ ಸಹಾಯಕ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನಿಸುತ್ತಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು. JNCASR Recruitment 2025 ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವ್ಯಾಪ್ತಿಯ ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದೆ. ಇದೊಂದು ಮಾನ್ಯತೆ ಪಡೆದ ವಿಶ್ವವಿದ್ಯಾಲಯವಾಗಿದ್ದು, ಅನುಷ್ಠಾನಾತ್ಮಕ ಯೋಜನೆಗಳಿಗಾಗಿ ಸಹಾಯಕ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನಿಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
– ಇಲಾಖೆ ಹೆಸರು -ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
– ಹುದ್ದೆಗಳ ಹೆಸರು – ಪರ್ಸನಲ್ ಅಸಿಸ್ಟೆಂಟ್ ಮತ್ತು ಜೂನಿಯರ್ ಪ್ರಾಜೆಕ್ಟ್ ಎಂಜಿನಿಯರ್
– ಒಟ್ಟು ಹುದ್ದೆಗಳು – 02
– ಅರ್ಜಿ ಸಲ್ಲಿಸುವ ಬಗೆ – ಆಫ್ಲೈನ್
– ಉದ್ಯೋಗ ಸ್ಥಳ – ಬೆಂಗಳೂರು
1. ಹುದ್ದೆಯ ಹೆಸರು: ಪರ್ಸನಲ್ ಅಸಿಸ್ಟೆಂಟ್
ಖಾಲಿ ಹುದ್ದೆಗಳ ಸಂಖ್ಯೆ: 01
ವಯೋಮಿತಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂತೆ 35 ವರ್ಷಕ್ಕಿಂತ ಕಡಿಮೆ
ವೇತನ: ಪೇ ಲೆವೆಲ್ 6 + ನಿಯಮಾನುಸಾರ ಭತ್ಯೆಗಳು
ಕನಿಷ್ಠ ಶೈಕ್ಷಣಿಕ ಅರ್ಹತೆ:
ಐಚ್ಛಿಕವಾಗಿ ಈ ಕೆಳಗಿನ ಯಾವುದೇ ಒಂದು:
– ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾಸ್ಟರ್ ಪದವಿ
ಅಥವಾ
-ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ 3 ವರ್ಷಗಳ ಸಿಕ್ರೆಟೇರಿಯಲ್/ಕಾಮರ್ಶಿಯಲ್ ಪ್ರಾಕ್ಟೀಸ್ ಡಿಪ್ಲೋಮಾ
ಅಗತ್ಯ ಹೆಚ್ಚುವರಿ ಅರ್ಹತೆಗಳು (ಸ್ನಾತಕೋತ್ತರ ಪದವಿದಾರರಿಗೆ):
– ಇಂಗ್ಲಿಷ್ ಸ್ಟೆನೋಗ್ರಫಿ: ಕನಿಷ್ಠ 100 WPM
– ಇಂಗ್ಲಿಷ್ ಟೈಪಿಂಗ್: ಕನಿಷ್ಠ 35 WPM
– ಕಂಪ್ಯೂಟರ್ ಅಪ್ಲಿಕೇಶನ್‌ಗಳ ಜ್ಞಾನ
– ಹಿಂದಿ ಭಾಷೆಯ ಕೆಲಸಮಟ್ಟದ ಜ್ಞಾನ
ಡಿಪ್ಲೋಮಾ ಹೊಂದಿದವರಿಗೆ:
– ಕಂಪ್ಯೂಟರ್ ಅಪ್ಲಿಕೇಶನ್‌ಗಳ ಜ್ಞಾನ
– ಹಿಂದಿ ಭಾಷೆಯ ಕೆಲಸಮಟ್ಟದ ಜ್ಞಾನ
ಅನುಭವ:
ಸ್ನಾತಕೋತ್ತರ ಪದವಿ ಇದ್ದರೆ: ಕನಿಷ್ಠ 2 ವರ್ಷಗಳ ಅನುಭವ ಕೇಂದ್ರ/ರಾಜ್ಯ ಸರ್ಕಾರ ಅಥವಾ ಮಾನ್ಯತೆ ಪಡೆದ ಸಂಸ್ಥೆಯಲ್ಲಿ
ಡಿಪ್ಲೊಮಾ ಇದ್ದರೆ: ಕನಿಷ್ಠ 4 ವರ್ಷಗಳ ಸ್ಟೆನೋಗ್ರಾಫರ್ ಅನುಭವ
ಹೊಸ ಉದ್ಯೋಗಗಳು : 309 ಕಿರಿಯ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಅಹ್ವಾನ
2. ಹುದ್ದೆಯ ಹೆಸರು: ಜೂನಿಯರ್ ಪ್ರಾಜೆಕ್ಟ್ ಎಂಜಿನಿಯರ್
ಖಾಲಿ ಹುದ್ದೆಗಳ ಸಂಖ್ಯೆ: 01
ವಯೋಮಿತಿ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂತೆ 35 ವರ್ಷಕ್ಕಿಂತ ಕಡಿಮೆ
ವೇತನ:
ಪೇ ಲೆವೆಲ್ 6 + ನಿಯಮಾನುಸಾರ ಭತ್ಯೆಗಳು
ಕನಿಷ್ಠ ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ
ಆಹ್ವಾನಿತ ಅರ್ಹತೆಗಳು
– ನಿರ್ಮಾಣ ಯೋಜನೆಗಳ ನಿರ್ವಹಣೆಯಲ್ಲಿ ಪರಿಣತಿ
– ಎಂಎಸ್ ಆಫೀಸ್, ಜಿಐಎಸ್, ಆಟೋಕ್ಯಾಡ್ ಮತ್ತು ಇತರ ತಂತ್ರಾಂಶಗಳ ಅನುಭವ
– ವಿವಿಧ ಹಂತದ ಪ್ರಾಜೆಕ್ಟ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ
– ನಿರ್ಮಾಣ ವಿಧಾನ, ಸಾಮಗ್ರಿ, ಮತ್ತು ನಿಯಮಗಳ ಉತ್ತಮ ಜ್ಞಾನ
– ಸರ್ವೇ ವರದಿ ಹಾಗೂ ಟೆಕ್ನಿಕಲ್ ಡಾಕ್ಯುಮೆಂಟ್‌ಗಳನ್ನು ವಿಶ್ಲೇಷಿಸುವ ತಾಂತ್ರಿಕ ಸಾಮರ್ಥ್ಯ
– ಸುಧಾರಿತ ಸಂವಹನ ಹಾಗೂ ತಂಡ ಸಹಕಾರ ಸಾಮರ್ಥ್ಯ
– ಭಾರತೀಯ ಕಟ್ಟಡ ನಿಯಮಾವಳಿ ಹಾಗೂ ಸುರಕ್ಷತಾ ಮಾನದಂಡಗಳ ಕುರಿತು ಸಂಪೂರ್ಣ ಜ್ಞಾನ
– ಬಜೆಟ್ ಹಾಗೂ ವೆಚ್ಚ ನಿಯಂತ್ರಣ ಜ್ಞಾನ
ಅನುಭವ:
ಕನಿಷ್ಠ 4 ವರ್ಷಗಳ ಅನುಭವ ಸೈಟ್ ಎಂಜಿನಿಯರ್ / ಸಿವಿಲ್ ಎಂಜಿನಿಯರ್ / ಸಮಾನ ಹುದ್ದೆಯಲ್ಲಿ
ಕೆಲಸದ ಜವಾಬ್ದಾರಿಗಳು:
– ಸೈಟ್ ನಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲ್ವಿಚಾರಣೆ
– ಯೋಜನೆಯ ಪ್ರಗತಿ ಪರಿಶೀಲನೆ ಮತ್ತು ವರದಿ
– ಡ್ರಾಯಿಂಗ್‌ಗಳು, ಬ್ಲೂಪ್ರಿಂಟ್‌ಗಳು, ಮತ್ತು ಸರ್ವೇ ಡೇಟಾ ವಿಶ್ಲೇಷಣೆ
– ನಿರ್ಮಾಣ ಸಾಮಗ್ರಿಗಳ ಖರೀದಿ ಮತ್ತು ಗುಣಮಟ್ಟ ಖಚಿತಪಡಿಸಿಕೊಳ್ಳುವುದು
– ಖರ್ಚು ನಿರ್ವಹಣೆ, ಯೋಜನೆ ಮಾಹಿತಿ ದಾಖಲೆ ನಿರ್ವಹಣೆ ಮತ್ತು ಗುಣಮಟ್ಟ ನಿಯಂತ್ರಣ
ಅರ್ಜಿ ಶುಲ್ಕ:
ಅಭ್ಯರ್ಥಿಗಳ ವರ್ಗ ಅರ್ಜಿ ಶುಲ್ಕ
– ಎಸ್ಟಿ/ಎಸ್ಸಿ/ಅಂಗವಿಕಲ/ಮಹಿಳೆಯರು/AAI ಅಪ್ರೆಂಟಿಸ್ ₹0/-
– ಇತರ ಅಭ್ಯರ್ಥಿಗಳು – ರೂ.1000/-
– ಮಹಿಳೆಯರು/ದಿವ್ಯಾಂಗ/ಮಾಜಿ ಸೈನಿಕರು/ಟ್ರಾನ್ಸ್‌ಜೆಂಡರ್ ₹0/-
– ಪ್ರೊಸೆಸಿಂಗ್ ಫೀಸ್ (ಎಲ್ಲಾ ಅಭ್ಯರ್ಥಿಗಳಿಗೆ): ₹450/-
– ಸೂಚನೆ: ಹಣ ಒಮ್ಮೆ ಪಾವತಿಸಿದ ನಂತರ ಹಿಂದಿರುಗಿಸಲಾಗದು.
ಆಯ್ಕೆ ವಿಧಾನ:
ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾತ್ರ ತಿಳಿಸಲಾಗುವುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07-ಏಪ್ರಿಲ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-ಮೇ-2025
ಪ್ರಮುಖ ಲಿಂಕುಗಳು
ಪರ್ಸನಲ್ ಅಸಿಸ್ಟಂಟ್ ನೋಟಿಫಿಕೇಶನ್ – ಇಲ್ಲಿ ಕ್ಲಿಕ್ ಮಾಡಿ
ಜೂನಿಯರ್ ಪ್ರಾಜೆಕ್ಟ್ ಇಂಜಿನಿಯರ್ ನೋಟಿಫಿಕೇಶನ್ – ಇಲ್ಲಿ ಕ್ಲಿಕ್ ಮಾಡಿ
ಪರ್ಸನಲ್ ಅಸಿಸ್ಟಂಟ್ ಅರ್ಜಿ ಫಾರ್ಮ್ – ಇಲ್ಲಿ ಕ್ಲಿಕ್ ಮಾಡಿ
ಜೂನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಅರ್ಜಿ ಫಾರ್ಮ್ – ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಯೌಟ್ಯೂಬ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ