ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ A,B,C

WITHDRAW OF KPSC GROUP A, B, C  RECRUITMENT PROCESS

 

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ದಿನಾಂಕ 02 ಮಾರ್ಚ್ 2019ರಂದು ವಿವಿಧ ಗ್ರೂಪ್ ಎ, ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿತ್ತು,
ತಾಂತ್ರಿಕ ಕಾರಣಗಳಿಂದಾಗಿ ತಕ್ಷಣ ಜಾರಿಗೆ ಬರುವಂತೆ ಈ ಅಧಿಸೂಚನೆಯಲ್ಲಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಹಿಂಪಡೆಯಲಾಗಿದ್ದು, ಕೆಪಿಎಸ್ಸಿಯು ಅಧಿಕೃತವಾಗಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ಯಾವ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯಿಂದ ಹಿಂಪಡೆಯಲಾಗಿದೆ ಎಂಬುದರ ಮಾಹಿತಿಯನ್ನು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖಾ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

ಅಗ್ನಿಶಾಮಕ ಇಲಾಖೆ ನೇಮಕಾತಿ 2020

ಪೊಲೀಸ್ ಇಲಾಖೆ ನೇಮಕಾತಿ

ಅಂಗನವಾಡಿ ಹುದ್ದೆಗಳು 2020

Karnataka State Public Service Commission has notified the appointment of various Group A, Group B and Group C posts on 02 March 2019, KPSC has officially announced on its website that the recruitment process for the posts under this notification has been withdrawn for technical reasons.

Candidates can find information about which posts have been withdrawn from the recruitment process by downloading the departmental announcement through the link given below.

ಅಧಿಸೂಚನೆ ಲಿಂಕ್

error: Content is protected !!