ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

LIC ಯಲ್ಲಿ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ 2021 (IA)

ಉದ್ಯೋಗ ಸುದ್ದಿ 

ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್ ಖಾಲಿ ಇರುವ ಅಸೋಸಿಯೇಟ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಸದರಿ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಕೊಟ್ಟಿರುವ ಇತರೆ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.. ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ವಯೋಮಿತಿ ಮತ್ತು ಇತರೆ ಮಾಹಿತಿಗಳು ಈ ಕೆಳಗಿನಂತಿವೆ. (ಉದ್ಯೋಗ ಬಿಂದು ಓದುಗರೇ ದಯಮಾಡಿ ನಾವು ಹಾಕುವ ಎಲ್ಲಾ ಮಾಹಿತಿ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ, ಅಗತ್ಯವಿರುವವರಿಗೂ ಸಹಾಯವಾಗಲಿ)

ಇಲಾಖೆ ಹೆಸರು: LIC ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌.
ಹುದ್ದೆಯ ಹೆಸರು: ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್.7 ಕೊನೆ ದಿನ.
ಉದ್ಯೋಗ ಸ್ಥಳ : ದೆಹಲಿ, ಕೋಲ್ಕತ್ತ, ಬೋಪಾಲ್, ಮುಂಬೈ.
ಹುದ್ದೆಗಳ ಸಂಖ್ಯೆ 6

ವಿದ್ಯಾರ್ಹತೆ: ಸೋಶಿಯಲ್ ವರ್ಕ್‌ / ರೂರಲ್ ಡೆವಲಪ್ಮೆಂಟ್‌ ಮಾಸ್ಟರ್‌ ಡಿಗ್ರಿ ಅನ್ನು ಶೇಕಡ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ದೂರ ಶಿಕ್ಷಣ, ಕರೆಸ್ಪಾಂಡೆನ್ಸ್‌ ಡಿಗ್ರಿ ಓದಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ವಯೋಮಿತಿ : ದಿನಾಂಕ 01-01-2021 ಕ್ಕೆ ಕನಿಷ್ಠ 23 ವರ್ಷದಿಂದ 30 ವರ್ಷ ಗರಿಷ್ಠ ವಯೋಮಿತಿ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021

ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲಿಗೆ 6 ತಿಂಗಳು ಪ್ರೊಬೇಷನ್‌ ಅವಧಿ ಇರುತ್ತದೆ. ನಂತರದಲ್ಲಿ ಅಭ್ಯರ್ಥಿಗಳ ಕಾರ್ಯದಕ್ಷತೆಗೆ ಅನುಗುಣವಾಗಿ ಮತ್ತೆ 6 ತಿಂಗಳು ಪ್ರೊಬೇಷನ್‌ ಅವಧಿ ಮುಂದೂಡುವ ಅಥವಾ ಈ ಅವಧಿ ಮುಗಿಸುವ ಅವಕಾಶವು ಇರುತ್ತದೆ.

ಅನುಭವ: ಪ್ರಾಜೆಕ್ಟ್‌ ಲೈಫ್‌ ಸೈಕಲ್‌ ಮ್ಯಾನೇಜ್ಮೆಂಟ್‌, ಮಾನಿಟರಿಂಗ್ ಮತ್ತು ಇವ್ಯಾಲುಯೇಷನ್‌ ಆಫ್‌ ಪ್ರಾಜೆಕ್ಟ್‌, ಸಿಎಸ್‌ಆರ್‌ ಫೌಂಡೇಷನ್‌ ಮತ್ತು ಆರ್ಗನೈಜೇಷನ್‌ನಲ್ಲಿ ಕನಿಷ್ಠ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು. 


ಬೇಕಾಗಿರುವ ಕೌಶಲಗಳು: ಸಂವಹನ, ಲಿಖಿತ, ಮೌಖಿಕ ಕೌಶಲಗಳನ್ನು ಹೊಂದಿರಬೇಕು. ಬ್ಯುಸಿನೆಸ್ ಮಾಡೆಲ್‌ಗಳನ್ನು ತಿಳಿದಿರಬೇಕು.

ಅರ್ಜಿ ಸಲ್ಲಿಕೆ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ www.lichousing.com ಗೆ ಭೇಟಿ ನೀಡಿ, ‘Careers’ ವಿಭಾಗದಲ್ಲಿ ‘Submit Resume’ ಎಂಬಲ್ಲಿ ಕ್ಲಿಕ್ ಮಾಡಿ. ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

Website
Notification
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-06-2021
close button