ಭಾರತೀಯ ನೌಕಾಪಡೆ ನೇಮಕಾತಿ 2020 – Indian Navy Recruitment 2020




 

 

Indian Navy Recruitment 2020 notification Apply Online for 210 SSC Officers Posts 

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಆಫೀಸರ್ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಡಿಸೆಂಬರ್ 31-2020 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಎಕ್ಸೆಕ್ಯೂಟಿವ್ ಶಾಖೆ:

ಎಸ್‌ಎಸ್‌ಸಿ ಜನರಲ್ ಸರ್ವಿಸ್ (ಜಿಎಸ್ / ಎಕ್ಸ್) / ಹೈಡ್ರೊ ಕೇಡರ್- 40 ಹುದ್ದೆಗಳು

ಎಸ್‌ಎಸ್‌ಸಿ ನೇವಲ್ ಆರ್ಮೆಮೆಂಟ್ ಇನ್ಸ್‌ಪೆಕ್ಟರೇಟ್ ಕೇಡರ್ (ಎನ್‌ಎಐಸಿ) – 16 ಹುದ್ದೆಗಳು

ಎಸ್‌ಎಸ್‌ಸಿ ಅಬ್ಸರ್ವರ್- 06 ಹುದ್ದೆಗಳು

ಎಸ್‌ಎಸ್‌ಸಿ ಪೈಲಟ್- 15 ಹುದ್ದೆಗಳು

ಎಸ್‌ಎಸ್‌ಸಿ ಲಾಜಿಸ್ಟಿಕ್ಸ್- 20 ಹುದ್ದೆಗಳು

ಎಸ್‌ಎಸ್‌ಸಿ ಎಕ್ಸ್ (ಐಟಿ) – 25 ಹುದ್ದೆಗಳು

 

 

ತಾಂತ್ರಿಕ ಶಾಖೆ:

ಎಸ್‌ಎಸ್‌ಸಿ ಎಂಜಿನಿಯರಿಂಗ್ ಶಾಖೆ [ಸಾಮಾನ್ಯ ಸೇವೆ (ಜಿಎಸ್)] – 30 ಹುದ್ದೆಗಳು

ಎಸ್‌ಎಸ್‌ಸಿ ವಿದ್ಯುತ್ ಶಾಖೆ [ಸಾಮಾನ್ಯ ಸೇವೆ (ಜಿಎಸ್) – 40 ಹುದ್ದೆಗಳು

ಶಿಕ್ಷಣ ಶಾಖೆ:

ಎಸ್‌ಎಸ್‌ಸಿ ಶಿಕ್ಷಣ- 18 ಹುದ್ದೆಗಳು

ಒಟ್ಟು ಹುದ್ದೆಗಳು: 210

ವಿದ್ಯಾರ್ಹತೆ
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿ.ಎಸ್ಸಿ, ಬಿ.ಕಾಂ, ಬಿ.ಎಸ್ಸಿ (ಐಟಿ), ಪಿ.ಜಿ ಡಿಪ್ಲೊಮಾ, ಬಿಇ, ಬಿ.ಟೆಕ್, ಎಂಬಿಎ, ಎಂ.ಎಸ್ಸಿ, ಎಂಸಿಎ, ಎಂ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಯೋಮಿತಿ:
ಹುದ್ದೆಗಳ ಅನುಸಾರವಾಗಿ ಅಭ್ಯರ್ಥಿಗಳಿಗೆ ವಿವಿಧ ವಿದ್ಯಾಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಈ ಕುರಿತ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

ಆಯ್ಕೆ ವಿಧಾನ
ಹುದ್ದೆಗೆ ಆಯ್ಕೆಪಟ್ಟಿ, ಮೆಡಿಕಲ್ ಟೆಸ್ಟ್ ಮತ್ತು ಮೂಲ ದಾಖಲೆಗಳ ಪರೀಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

 

 

 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ಡಿಸೆಂಬರ್ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2020

 

ವೆಬ್ಸೈಟ್ – Website 
ನೋಟಿಫಿಕೇಶನ್ – Notification 
ಅರ್ಜಿ ಲಿಂಕ್ – Apply Online 
error: Content is protected !!