ಮನೆ ಇಲ್ಲದವರಿಗೆ 2 BHK ಮನೆ – ಸರ್ಕಾರದಿಂದ ಗುಡ್ ನ್ಯೂಸ್ – ಈಗಲೇ ಅರ್ಜಿ ಹಾಕಿ

Telegram Group

ಸರ್ಕಾರದ ವತಿಯಿಂದ ಮನೆ ಇಲ್ಲದವರಿಗೆ 2 BHK ಮನೆ – ಇಂದೇ ಅರ್ಜಿ ಸಲ್ಲಿಸಿ 

ಉದ್ಯೋಗ ಬಿಂದು ಓದುಗರಿಗೆ ನಮಸ್ಕಾರಗಳು ತಿಳಿಸುತ್ತಾ ಇವತ್ತಿನ ಲೇಖನ ಮನೆ ಇಲ್ಲದವರಿಗೆ ಸರ್ಕಾರದ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮದ ಕುರಿತು. ಬನ್ನಿ ಇದರ ಕುರಿತು ಸಂಪೂರ್ಣ ಮಾಹಿತಿ ಇದೀಗ ನಾವು ತಿಳಿದುಕೊಂಡು ಬರೋಣ.

1 ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆ

Rajiv Gandhi Housing Corporation Limited  – ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಐದು ತಾಲೂಕುಗಳಲ್ಲಿ ಬರುವ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಒಂದು ಲಕ್ಷ ಬಹುಮಾನ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ 2 ಬಿ ಎಚ್ ಕೆ 8096 ಪ್ಲಾಟ್/ ಮನೆಗಳನ್ನು Shear Wall ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರ್ಮಿಸಲಾಗುತ್ತಿದೆ. ಇವುಗಳ ಪೈಕಿ ಮೊದಲ ಹಂತದಲ್ಲಿ 3138 [G+3 to S+14] ಪ್ಲಾಟ್/ ಮನೆಗಳ ಹಂಚಿಕೆಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರತಿ ಮನೆ ಅಥವಾ ಪ್ಲಾಟ್ ನ ಕಾರ್ಪೆಟ್ ಏರಿಯಾ 45 ಚದರ ಮೀಟರ್ (485 Sq.ft.)
ಪ್ರತಿ ಮನೆ ಅಥವಾ ಪ್ಲಾಟ್ನಲ್ಲಿ ಒಂದು ಹಾಲು ಒಂದು ಮಲಗುವ ಕೋಣೆ, ಸ್ನಾನ ಗ್ರಹ ಸಹಿತ ಒಂದು ಮಲಗುವ ಕೋಣೆ ಒಂದು ಪ್ರತ್ಯೇಕ ಸ್ನಾನ ಹಾಗೂ ಶೌಚಾಲಯ ಗೃಹ ಹಾಗೂ ಒಂದು ಕೋಣೆಯೊಂದಿಗೆ ಯುಟಿಲಿಟಿ ಒಳಗೊಂಡಿರುತ್ತದೆ

ಪ್ರತಿ ಘಟಕದ ಅಂದಾಜು ಮತ್ತ 14 ಲಕ್ಷ ರೂಪಾಯಿಗಳು

ಸಲ್ಲಿಸಬೇಕಿರುವ ಅಗತ್ಯ ದಾಖಲಾತಿಗಳು
1 ಆಧಾರ್ ಕಾರ್ಡ್ ಸಂಖ್ಯೆ
2 ಜಾತಿ ಪ್ರಮಾಣ ಪತ್ರ ಸಂಖ್ಯೆ, (ಕಂದಾಯ ಇಲಾಖೆಯಿಂದ ನೀಡಲಾಗುವಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು)
3 ಕುಟುಂಬದ ಪಡಿತರ ಚೀಟಿ ಸಂಖ್ಯೆ ( ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗುವ ಪಡಿತರ ಚೀಟಿಯ ಸಂಖ್ಯೆಯನ್ನು ಮಾತ್ರ ನಮೂದಿಸುವುದು)

4 ಕುಟುಂಬದ ಆದಾಯ ಪ್ರಮಾಣ ಪತ್ರ ಸಂಖ್ಯೆ (ಕಂದಾಯ ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು)
5 ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಕ್ಕಿಂತ ಮೇಲ್ಪಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ (ಕಂದಾಯ ಇಲಾಖೆಯಿಂದ ನೀಡಲಾಗುವ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸುವುದು )
6 ಬ್ಯಾಂಕ್ ಖಾತೆ ಸಂಖ್ಯೆ ( ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಬ್ರಾಂಚ್ ಹೆಸರು ಐ ಎಫ್ ಎಸ್ ಸಿ ಸಂಖ್ಯೆ)
7 ದಿವ್ಯಂಗ ಚೇತನ ಗುರುತಿನ ಚೀಟಿ( ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ)

ಪ್ಲಾಟ್ ಅಥವಾ ಮನೆಯ ಆಯ್ಕೆದಾರರ ಹಣವನ್ನು ಈ ಕೆಳಗೆ ನಮೂದಿಸುವಂತೆ ಪಾವತಿಸಬೇಕಾಗುತ್ತದೆ

RGRHCL

ಮನೆಗಾಗಿ ಅರ್ಜಿ ಸಲ್ಲಿಸುವ ಲಿಂಕ್ 

ಇಲ್ಲಿ ಕ್ಲಿಕ್ ಮಾಡಿ 

Telegram Group
error: Content is protected !!