ಪಂಚಾಯತ್ ರಾಜ್ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ 2021

ಕರ್ನಾಟಕ ರಾಜ್ಯ ಸಿವಿಲ್ ಅಧಿನಿಯಮ, ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಿಂದ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದ್ದು, ಇದರಲ್ಲಿ ಕೆಲವು ಹುದ್ದೆಗಳು ಮುಂಬಡ್ತಿಗಾಗಿ ಇದ್ದು ಮತ್ತು ಕೆಲವು ಹುದ್ದೆಗಳು ನೇರ ನೇಮಕಾತಿಗಾಗಿ ಇವೆ  ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹುದ್ದೆಗಳ ವಿವರ
ಮುಖ್ಯ ಇಂಜಿನಿಯರ್ (01)
ವೇತನಶ್ರೇಣಿ (ರೂ.90500-123300)

ಅಧೀಕ್ಷಕ ಅಭಿಯಂತರರು (05)
ವೇತನಶ್ರೇಣಿ (ರೂ.74400-109600)

ಕಾರ್ಯಪಾಲಕ ಅಭಿಯಂತರರು (34)
ವೇತನಶ್ರೇಣಿ (ರೂ.67550-104600))

ಸಹಾಯಕ ಕಾರ್ಯಪಾಲಕ ಅಭಿಯಂತರರು – I & II (184)
ವೇತನಶ್ರೇಣಿ ರೂ 52650-97100)

ಮುಖ್ಯ ಲೆಕ್ಕಾಧಿಕಾರಿ (01)
ವೇತನಶ್ರೇಣಿ (ರೂ.52650-97100)

ಸಹಾಯಕ ಎಂಜಿನಿಯರ್ I & II (256)
ವೇತನಶ್ರೇಣಿ (ರೂ 43100-83900 )

ಪತ್ರಾಂಕಿತ ವ್ಯವಸ್ಥಾಪಕರು (05)
ವೇತನಶ್ರೇಣಿ (ರೂ 43100-83900)

ಅಧೀಕ್ಷಕರು (40)
ವೇತನಶ್ರೇಣಿ (ರೂ 37900-70850)

ಲೆಕ್ಕಾಧೀಕ್ಷಕರು (34)
ವೇತನಶ್ರೇಣಿ (ರೂ 37900-70850)

ಸಹಾಯಕ ಸಾಂಖ್ಯಿಕ ಅಧಿಕಾರಿ (05)
ವೇತನಶ್ರೇಣಿ (ರೂ 33450-62600)

ಕಿರಿಯ ಇಂಜಿನಿಯರ್ (568)
ವೇತನಶ್ರೇಣಿ (ರೂ 33450-62600)

ಸಾಂಖ್ಯಿಕ ನಿರೀಕ್ಷಕರ (05)
ವೇತನಶ್ರೇಣಿ (ರೂ.7650-52650)

ಪ್ರಥಮ ದರ್ಜೆ ಸಹಾಯಕರು (222)
ವೇತನಶ್ರೇಣಿ (ರೂ.27650-52650)

ಪ್ರಥಮ ದರ್ಜೆ ಲೆಕ್ಕ ಸಹಾಯಕರು(32)
ವೇತನಶ್ರೇಣಿ (ರೂ.27650-52650)

ಶೀಘ್ರಲಿಪಿಗಾರರು (38)
ವೇತನಶ್ರೇಣಿ (ರೂ.27650-52650)

ದ್ವಿತೀಯ ದರ್ಜೆ ಸಹಾಯಕರು (258)
ವೇತನಶ್ರೇಣಿ (ರೂ 21400-42000)

ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (62)
ವೇತನಶ್ರೇಣಿ (ರೂ 21400-42000)

ಬೆರಳಚ್ಚುಗಾರರು (254)
ವೇತನಶ್ರೇಣಿ (ರೂ 21400-42000)

ವಾಹನ ಚಾಲಕರು (216)
ವೇತನಶ್ರೇಣಿ (ರೂ 21400-42000)

ಪ್ಯೂನ್ (466)
ವೇತನಶ್ರೇಣಿ (ರೂ 17000-28950)

ಒಟ್ಟು ಹುದ್ದೆಗಳು 2686

ವಿದ್ಯಾರ್ಹತೆ
ಎಸೆಸೆಲ್ಸಿ, ಪದವಿ, ಎಂಜಿನಿಯರಿಂಗ್ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆಯ ಕುರಿತಾದ ಇನ್ನಷ್ಟು ಮಾಹಿತಿ ಅಧಿಸೂಚನೆಯಲ್ಲಿ ಓದಿ ತಿಳಿದುಕೊಳ್ಳಿ

ಈ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಸಂಪೂರ್ಣ ಮಾಹಿತಿ ವಯೋಮಿತಿ ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ಇನ್ನಿತರ ಎಲ್ಲ ಮಾಹಿತಿಯ ಅಧಿಸೂಚನೆ ಇಲಾಖೆಯು ಶೀಘ್ರದಲ್ಲೇ ಇಲಾಖೆ ಬಿಡುಗಡೆ ಮಾಡಲಿದೆ.

NOTIFICATION – ನೋಟಿಫಿಕೇಶನ್ 

 

error: Content is protected !!