ದಕ್ಷಿಣ ರೈಲ್ವೆ ನೇಮಕಾತಿ 2021- 3378 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ (IA)

ದಕ್ಷಿಣ ರೈಲ್ವೆಯು ವಿವಿಧ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಆನ್‌ಲೈನ್‌ ಅರ್ಜಿ ಸಲ್ಲಿಸಲು ಜೂನ್‌ 30, 2021 ರವರೆಗೆ ಅವಕಾಶ ಇರುತ್ತದೆ. ಒಟ್ಟು 3378 ಅಪ್ರೆಂಟಿಸ್ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.

ಹುದ್ದೆಗಳ ವಿವರ
ಕ್ಯಾರಿಯೇಜ್ ವರ್ಕ್ಸ್‌, ಪೆರಂಬೂರ್ 936
ಗೋಲ್ಡೆನ್‌ರಾಕ್‌ ವರ್ಕ್ಸ್‌ಶಾಪ್‌ 756
ಸಿಗ್ನಲ್ ಮತ್ತು ಟೆಲಿಕಾಮ್‌ ವರ್ಕ್‌ಶಾಪ್‌, ಪೊಡನುರ್ 1686
ಒಟ್ಟು ಹುದ್ದೆಗಳು 3378
10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / ಐಟಿಐ / ಡಿಪ್ಲೊಮ ಪಾಸ್‌.

ವಯೋಮಿತಿ ಅರ್ಹತೆಗಳು: ಕನಿಷ್ಠ 15 ವರ್ಷ ಪೂರೈಸಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ  ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.


ಅರ್ಜಿ ಶುಲ್ಕ
ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2021

ವೆಬ್ಸೈಟ್ ಲಿಂಕ್ 
ನೋಟಿಫಿಕೇಶನ್ ಲಿಂಕ್ 1
ನೋಟಿಫಿಕೇಶನ್ ಲಿಂಕ್ 2
ನೋಟಿಫಿಕೇಶನ್ ಲಿಂಕ್ 3

error: Content is protected !!