ಸ್ಟಾಫ್ ಸೆಲೆಕ್ಷನ್ ಕಮಿಷನ್ ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ಎಸ್‌ಎಸ್‌ಸಿಯು (ಸ್ಟಾಫ್ ಸೆಲೆಕ್ಷನ್ ಕಮಿಷನ್ ) (ssc )’ಬಿ’ ಗ್ರೂಪ್‌ನ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಂಬ ಮಾಹಿತಿ ಇಲಾಖೆ ಸ್ಪಷ್ಟ ಪಡಿಸಿಲ್ಲ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

 

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ 100/-
ಇತರೆ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ

ವಯೋಮಿತಿ
ಅಭ್ಯರ್ಥಿಗಳಿಗೆ 30 – 32 ವರ್ಷಗಳು ಮೀರಿರಬಾರದು
ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳು 
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗಾ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ 

 

ಪರೀಕ್ಷಾ ವಿಧಾನ 


ಪ್ರಮುಖ ದಿನಾಂಕಗಳು 

ಆನ್‌ಲೈನ್‌ ಅಪ್ಲಿಕೇಶನ್‌ ಆರಂಭ ದಿನಾಂಕ 01-10-2020
ಆನ್‌ಲೈನ್‌ ಅಪ್ಲಿಕೇಶನ್‌ಗೆ ಕೊನೆ ದಿನಾಂಕ 30-10-2020
ಆನ್‌ಲೈನ್‌ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ 01-11-2020
ಆಫ್‌ಲೈನ್‌ ಚಲನ್ ಜೆನೆರೇಟ್‌ಗೆ ಕೊನೆ ದಿನಾಂಕ 03-11-2020
ಆಫ್‌ಲೈನ್‌ ಚಲನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ 05-10-2020
ಪೇಪರ್- 1 ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ 22-03-2021 ರಿಂದ 25-03-2021
ಪೇಪರ್-2 ಪರೀಕ್ಷೆ ದಿನಾಂಕ ಪ್ರಕಟಿಸಬೇಕಾಗಿದೆ

 

ವೆಬ್ಸೈಟ್

ನೋಟಿಫಿಕೇಶನ್

ಅರ್ಜಿ ಫಾರ್ಮ್

error: Content is protected !!