ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ದಲ್ಲಿ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅರ್ಹ ಮತ್ತು ಅಭ್ಯರ್ಥಿಗಳು ದಿನಾಂಕ 03/09/2021 ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ * ಹಿರಿಯ ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು * ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು * ಮ್ಯಾನೇಜರ್ (ಸಿವಿಲ್ ಇಂಜಿನಿಯರ್) 07 ಹುದ್ದೆಗಳು * ಮ್ಯಾನೇಜರ್ (ಆರ್ಕಿಟೆಕ್ಟ್) 07 ಹುದ್ದೆಗಳು * ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್) 02 ಹುದ್ದೆಗಳು * ಮ್ಯಾನೇಜರ್ (ಪ್ರಿಂಟಿಂಗ್ ಟೆಕ್ನಾಲಜಿಸ್ಟ್) 01 ಹುದ್ದೆ * ಮ್ಯಾನೇಜರ್ (ವಿದೇಶೀ ವಿನಿಮಯ) 50 ಹುದ್ದೆಗಳು * ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್) 14 ಹುದ್ದೆಗಳು * ಅಸಿಸ್ಟೆಂಟ್ ಮ್ಯಾನೇಜರ್ (ತಾಂತ್ರಿಕ ಅಧಿಕಾರಿ) 26 ಹುದ್ದೆಗಳು * ಸಹಾಯಕ ವ್ಯವಸ್ಥಾಪಕರು (ವಿದೇಶೀ ವಿನಿಮಯ) 120 ಹುದ್ದೆಗಳು |
ಒಟ್ಟು ಹುದ್ದೆಗಳು: 347
ಉದ್ಯೋಗ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ:
– ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ / ಬೋರ್ಡ್ ಯಿಂದ ಹಣಕಾಸಿನ ಅಪಾಯ ನಿರ್ವಹಣೆ/CA/CMA/CS ಅಥವಾ ಗಣಿತ/ಅಂಕಿಅಂಶ/ಅರ್ಥಶಾಸ್ತ್ರ ಅಥವಾ ಬಿಇ/ಬಿ.ಟೆಕ್, MBA ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 40 ವರ್ಷಗಳು
* ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ವೇತನ ಶ್ರೇಣಿ:
ರೂ: 36000/- ರಿಂದ ರೂ: 63840/-
ಅರ್ಜಿ ಶುಲ್ಕ:
– ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂಪಾಯಿ 850/- ಅರ್ಜಿ ಶುಲ್ಕ
– SC, ST, PwD ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕವಿಲ್ಲ
ಆಯ್ಕೆ ವಿಧಾನ:
– ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆಯ ಆಧಾರದ ಮೇಲೆ ಆಯ್ಕೆ ಮಾಡಬಹುದು.
ಪರೀಕ್ಷಾ ಕೇಂದ್ರ: ಬೆಂಗಳೂರು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14 ಆಗಸ್ಟ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3 ಸೆಪ್ಟೆಂಬರ್ 2021
Website |
Notification |
Apply Online |