SAIL Executive Recruitment 2022: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ರೂರ್ಕೆಲಾ ಸ್ಟೀಲ್ ಪ್ಲಾಂಟ್ ಎಕ್ಸಿಕ್ಯೂಟಿವ್, ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ |
ಹುದ್ದೆಗಳ ಹೆಸರು: | ರೂರ್ಕೆಲಾ ಸ್ಟೀಲ್ ಪ್ಲಾಂಟ್ ಎಕ್ಸಿಕ್ಯೂಟಿವ್, ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿ |
ಒಟ್ಟು ಹುದ್ದೆಗಳು | 333 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಎಕ್ಸಿಕ್ಯೂಟಿವ್ ಹುದ್ದೆಗಳು |
ಅಸಿಸ್ಟಂಟ್ ಮ್ಯಾನೇಜರ್ (ಸೇಫ್ಟಿ) ಇ-1: 08 |
ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು |
ಆಪರೇಟರ್ ಕಮ್ ಟೆಕ್ನೀಷಿಯನ್ (ಬಾಯ್ಲರ್ ಆಪರೇಟರ್) : 39 ಮೈನಿಂಗ್ ಫೋರ್‌ಮನ್ : 24 ಸರ್ವೇಯರ್ : 05 ಮೈನಿಂಗ್ ಮೇಟ್ಸ್ : 55 ಫೈಯರ್ ಆಪರೇಟರ್ (ಟ್ರೈನಿ) : 25 ಫೈಯರ್‌ಮನ್ ಕಮ್ ಫೈಯರ್ ಇಂಜಿನ್ ಡ್ರೈವರ್ (ಟ್ರೈನಿ) : 36 ಅಟೆಂಡಂಟ್ ಕಮ್ ಟೆಕ್ನೀಷಿಯನ್ (ಟ್ರೈನಿ) (ಹೆಚ್‌ಎಂವಿ) : 30 ಆಪರೇಟರ್ ಕಮ್ ಟೆಕ್ನೀಷಿಯನ್ (ಮೆಕ್ಯಾನಿಕಲ್ ) : 15 ಆಪರೇಟರ್ ಕಮ್ ಟೆಕ್ನೀಷಿಯನ್ (ಮೆಟಾಲರ್ಜಿ ) : 15 ಆಪರೇಟರ್ ಕಮ್ ಟೆಕ್ನೀಷಿಯನ್ (ಇಲೆಕ್ಟ್ರಿಕಲ್ ) : 40 ಆಪರೇಟರ್ ಕಮ್ ಟೆಕ್ನೀಷಿಯನ್ (ಸಿವಿಲ್ ) : 5 ಆಪರೇಟರ್ ಕಮ್ ಟೆಕ್ನೀಷಿಯನ್ (ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಂಮ್ಯುನಿಕೇಷನ್) : 05 ಅಟೆಂಡಂಟ್ ಕಮ್ ಟೆಕ್ನೀಷಿಯನ್ (ಫಿಟ್ಟರ್) : 09 ಅಟೆಂಡಂಟ್ ಕಮ್ ಟೆಕ್ನೀಷಿಯನ್ (ಇಲೆಕ್ಟ್ರೀಷಿಯನ್) : 10 ಅಟೆಂಡಂಟ್ ಕಮ್ ಟೆಕ್ನೀಷಿಯನ್ (ಮೆಕ್ಯಾನಿಸ್ಟ್) : 12 |
ವಿದ್ಯಾರ್ಹತೆ:
ಎಕ್ಸಿಕ್ಯೂಟಿವ್ ಹುದ್ದೆಗಳು: ಬಿಇ / ಬಿ.ಟೆಕ್ / ಪಿಜಿ (ಸಂಬಂಧಿಸಿದ ವಿಷಯಗಳು)
ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು : 10ನೇ ತರಗತಿ / ಐಟಿಐ / ಡಿಪ್ಲೊಮ / ಡಿಗ್ರಿ / ಪಿಜಿ ಪಾಸ್ ಮಾಡಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ:
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ರೂ.700. ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.200.
ಒಸಿಟಿ, ಮೈನಿಂಗ್ ಫೋರ್‌ಮ್ಯಾನ್, ಸರ್ವೇಯರ್, ಫೈಯರ್ ಆಪರೇಟರ್, ಆಪರೇಟರ್ ಕಮ್ ಟೆಕ್ನೀಷಿಯನ್ ಟ್ರೈನಿ ಹುದ್ದೆಗೆ ರೂ.500. ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.150.
ಮೈನಿಂಗ್ ಮೇಟ್, ಅಟೆಂಡಂಟ್ ಕಮ್ ಟೆಕ್ನೀಷಿಯನ್, ಫೈಯರ್‌ಮ್ಯಾನ್ ಕಮ್ ಫೈಯರ್ ಇಂಜಿನ್ ಡ್ರೈವರ್ ಮತ್ತು ಅಟೆಂಡಂಟ್ ಕಮ್ ಟೆಕ್ನೀಷಿಯನ್ ಟ್ರೈನಿ ಹುದ್ದೆಗಳಿಗೆ ರೂ.300, ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.100.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30-09-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |