ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

BECIL ನಲ್ಲಿ 1500 ಹುದ್ದೆಗಳಿಗೆ ಅರ್ಜಿ ಅಹ್ವಾನ

ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ (BECIL) ಗುತ್ತಿಗೆ ಆಧಾರದ ಮೇಲೆ ನುರಿತ ಸ್ಕಿಲ್ಡ್, ಅನ್-ಸ್ಕಿಲ್ಡ್ ಮ್ಯಾನ್ ಪವರ್ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಒಟ್ಟು ಹುಡೆಗಳು: 1500

ವಿದ್ಯಾರ್ಹತೆ:
8 ನೇ ತರಗತಿ, ಎಲೆಕ್ಟ್ರಿಕಲ್ ಟ್ರೇಡ್ ಅಥವಾ ವೈರ್‌ಮೆನ್‌ನಲ್ಲಿ ಐಟಿಐ ಪ್ರಮಾಣಪತ್ರ ಅಥವಾ ಎಸ್‌ಸಿವಿಟಿ ಅಥವಾ ಎಂಜಿನಿಯರಿಂಗ್‌ನಲ್ಲಿ ಉನ್ನತ ತಾಂತ್ರಿಕ ಪದವಿ ಅಥವಾ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ
ಜಿಇಎನ್ / ಒಬಿಸಿ ಅಭ್ಯರ್ಥಿಗಳಿಗೆ: ರೂ. 500 / –
ಎಸ್‌ಸಿ / ಎಸ್‌ಟಿ / ಪಿಎಚ್ ಅಭ್ಯರ್ಥಿಗಳಿಗೆ: ರೂ. 250 / –

 

 

ಪಾವತಿ ಮಾಡುವ ಮಾಹಿತಿ

ಖಾತೆದಾರರ ಹೆಸರು: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್
ಬ್ಯಾಂಕಿನ ಹೆಸರು: ಕಾರ್ಪೊರೇಷನ್ ಬ್ಯಾಂಕ್
ಖಾತೆ ಸಂಖ್ಯೆ: 510341000702746
ಐಎಫ್‌ಎಸ್‌ಸಿ ಕೋಡ್: CORP0000371
ಶಾಖೆ ವಿಳಾಸ:ಕಾರ್ಪೊರೇಷನ್ ಬ್ಯಾಂಕ್, ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ -110003

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-10-2020

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-10-2020

 

 

ಈ ಉದ್ಯೋಗ ಮಾಹಿತಿಯ ಕುರಿತು ಇನ್ನಷ್ಟು ಮಾಹಿತಿಗೆ ತಪ್ಪದೆ ಅಧಿಸೂಚನೆ ಓದಿ 

 

ವೆಬ್ಸೈಟ್ / Website

ಅರ್ಜಿ ಸಲ್ಲಿಸುವ ಲೈಕ್ / Apply Online

ಅಧಿಸೂಚನೆ / Notification

 

close button