ಹೊಸ ನೇಮಕಾತಿ ಅಧಿಸೂಚನೆ 2024
IBPS PO Recruitment 2024 – ಐಬಿಪಿಎಸ್ (IBPS) ಪ್ರತಿ ವರ್ಷದಂತೆ ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆ ಹೊರಡಿಸಿದೆ, ಐಬಿಪಿಎಸ್ ಈ ಬಾರಿ 4455 ಪ್ರೊಬೇಷನರಿ ಆಫೀಸರ್ (IBPS PO) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ (Job Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು (Free Job Updates) ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
ಐಬಿಪಿಎಸ್ (IBPS) ಪ್ರತಿ ವರ್ಷದಂತೆ ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆ ಹೊರಡಿಸಿದೆ, ಐಬಿಪಿಎಸ್ ಈ ಬಾರಿ 4455 ಪ್ರೊಬೇಷನರಿ ಆಫೀಸರ್ (IBPS PO) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ವಿವರಗಳು | |
ಇಲಾಖೆ ಹೆಸರು | ಐಬಿಪಿಎಸ್ (IBPS) |
ಹುದ್ದೆಗಳ ಹೆಸರು – | ಪ್ರೊಬೇಷನರಿ ಆಫೀಸರ್ (IBPS PO) |
ಒಟ್ಟು ಹುದ್ದೆಗಳು – | 5351 |
ಅರ್ಜಿ ಸಲ್ಲಿಸುವ ಬಗೆ – | ಆನ್ಲೈನ್ (Online) |
ಉದ್ಯೋಗ ಸ್ಥಳ – | ಭಾರತಾದ್ಯಂತ |
ಹುದ್ದೆಗಳ ಹೆಸರು: |
ಐಟಿ ಆಫೀಸರ್ (ಸ್ಕೇಲ್ I) |
ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I) |
ರಾಜಭಾಷಾ ಅಧಿಕಾರಿ (ಸ್ಕೇಲ್ I) |
ಕಾನೂನು ಅಧಿಕಾರಿ (ಸ್ಕೇಲ್ I) |
ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I) |
ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I) |
ವಿದ್ಯಾರ್ಹತೆ (Education Qualification):
ಐಟಿ ಆಫೀಸರ್ (ಸ್ಕೇಲ್ I): ಕಂಪ್ಯೂಟರ್ ಸೈನ್ಸ್ / ಐಟಿ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ / ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ನಲ್ಲಿ ಪದವಿ / ಸ್ನಾತಕೋತ್ತರ ಪದವಿ.
ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I): ಕೃಷಿ / ಬೋಟನಿ / ಪಶುಚಿಕತ್ಸೆ / ಹಾರ್ಟಿಕಲ್ಚರ್ / ಹೈಡ್ರೊಕಲ್ಚರ್ / ಅಗ್ರೋಫಾರೆಸ್ಟ್ರಿ / ಎಕಾಲಜಿ / ಫಿಶರೀಸ್ / ಅಗ್ರಿಕಲ್ಚರ್ ಮಾರ್ಕೆಟಿಂಗ್ / ಕೋ-ಆಪರೇಶನ್ / ಗ್ರಾಮೀಣ ಅಭಿವೃದ್ಧಿ / ಅಗ್ರಿ-ಅರ್ಥಶಾಸ್ತ್ರ / ಬಾಟನಿ / ಬಯೋ-ಟೆಕ್ನಾಲಜಿ / ಸೊಯಿಲ್ ಸೈನ್ಸ್ / ಪ್ಲಾಂಟ್ ಸೈನ್ಸ್ / ಪ್ಲಾಂಟ್ ಪಾಥಾಲಜಿ / ಪ್ಲಾಂಟ್ ಬ್ರಿಡಿಂಗ್ / ಎಂಟಮಾಲಜಿ / ಡೇರಿ ಸೈನ್ಸ್ / ಅಲ್ಗಾಲಜಿ / ಫುಡ್ ಸೈನ್ಸ್ / ಪಶುಸಂಗೋಪನೆ ನಲ್ಲಿ ಪದವಿ / ಸ್ನಾತಕೋತ್ತರ ಪದವಿ.
ರಾಜಭಾಷಾ ಅಧಿಕಾರಿ (ಸ್ಕೇಲ್ I): ಹಿಂದುಸ್ತಾನಿ / ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ.
ಕಾನೂನು ಅಧಿಕಾರಿ (ಸ್ಕೇಲ್ I): ಮಾನ್ಯತೆಯಾದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ.
ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I): ಮಾನವ ಸಂಪತ್ತಿ / ಪರ್ಸೊನಲ್ ಮ್ಯಾನೇಜ್‌ಮೆಂಟ್ / ಸೆಶಿಯಲ್ ವರ್ಕ್ / ಲೇಬರ್ ಲಾ / ಲೇಬರ್ ಕಲ್ಯಾಣ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ.
ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I): ಮಾರ್ಕೆಟಿಂಗ್ / ಮಾರ್ಕೆಟಿಂಗ್ & ಸೆಲ್ಸ್ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ.
ವಯೋಮಿತಿ (Age Limit):
ಕನಿಷ್ಟ: 20 ವರ್ಷ
ಗರಿಷ್ಠ: 30 ವರ್ಷ
ವಯೋಮಿತಿಯ ಸಡಿಲಿಕೆ SC/ST 5 ವರ್ಷ, OBC 3 ವರ್ಷ, PwD 10 ವರ್ಷ.
ಇದನ್ನೂ ಓದಿ: ಅಂಗನವಾಡಿ ಕೇಂದ್ರದಲ್ಲಿ 215 ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ
ವೇತನಶ್ರೇಣಿ(Salary):
ಈ ಹುದ್ದೆಗಳು ಬ್ಯಾಂಕಿಂಗ್ ವಲಯದಲ್ಲಿ ಆಕರ್ಷಕ ವೇತನವನ್ನು ನೀಡುತ್ತವೆ. ಸ್ಕೇಲ್ I ಅಧಿಕಾರಿ ಹುದ್ದೆಗಳ ವೇತನ ಶ್ರೇಣಿ ಸರಾಸರಿ 23,700/- ರಿಂದ 42,020/- ರೂಪಾಯಿಗಳಷ್ಟಿರುತ್ತದೆ.
ಅರ್ಜಿ ಶುಲ್ಕ (Fees):
SC/ST/PwD ಅಭ್ಯರ್ಥಿಗಳಿಗೆ: 175/- ರೂಪಾಯಿಗಳು (ಅರ್ಜಿದಾರರು ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು)
ಮತ್ತೆಲ್ಲಾ ಅಭ್ಯರ್ಥಿಗಳಿಗೆ: 850/- ರೂಪಾಯಿಗಳು (ಅರ್ಜಿದಾರರು ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು)
ಆಯ್ಕೆ ವಿಧಾನ (Selection Process):
ಪ್ರಾಥಮಿಕ ಪರೀಕ್ಷೆ: 100 ಅಂಕಗಳ 60 ನಿಮಿಷದ ಆನ್ಲೈನ್ ಪರೀಕ್ಷೆ.
ಮುಖ್ಯ ಪರೀಕ್ಷೆ: 200 ಅಂಕಗಳ 120 ನಿಮಿಷದ ಆನ್ಲೈನ್ ಪರೀಕ್ಷೆ.
ಸಂದರ್ಶನ: ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ನೋಂದಣಿ ದಿನಾಂಕ: 01.08.2024 ರಿಂದ 28.08.2024
ಅಪ್ಲಿಕೇಶನ್ ಶುಲ್ಕ ಪಾವತಿ: 01.08.2024 ರಿಂದ 28.08.2024
ಪ್ರಾಥಮಿಕ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್: ಅಕ್ಟೋಬರ್ 2024
ಪ್ರಾಥಮಿಕ ಪರೀಕ್ಷೆ: ನವೆಂಬರ್ 2024
ಪ್ರಾಥಮಿಕ ಪರೀಕ್ಷೆಯ ಫಲಿತಾಂಶ: ನವೆಂಬರ್/ಡಿಸೆಂಬರ್ 2024
ಮುಖ್ಯ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್: ಡಿಸೆಂಬರ್ 2024
ಮುಖ್ಯ ಪರೀಕ್ಷೆ: ಡಿಸೆಂಬರ್ 2024
ಮುಖ್ಯ ಪರೀಕ್ಷೆಯ ಫಲಿತಾಂಶ: ಜನವರಿ/ಫೆಬ್ರುವರಿ 2025
ಸಂದರ್ಶನ: ಫೆಬ್ರುವರಿ/ಮಾರ್ಚ್ 2025
ತಾತ್ಕಾಲಿಕ ನೇಮಕಾತಿ: ಏಪ್ರಿಲ್ 2025
ಪ್ರಮುಖ ಲಿಂಕುಗಳು | |
ನೋಟಿಫಿಕೇಶನ್ | Click Here |
ಅರ್ಜಿ ಲಿಂಕ್ / ವೆಬ್ಸೈಟ್ | Click Here |