ಹೊಸ ನೇಮಕಾತಿ ಅಧಿಸೂಚನೆ 2025
HCSL Recruitment 2025 – Hooghly Cochin Shipyard Fireman & Others Vacancy 2025 – ಹೂಗ್ಲಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ 12 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ (Job Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು (Free Job Updates) ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
HCSL Recruitment 2025 – ಹೂಗ್ಲಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ 12 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ. HCSL Recruitment 2025
ಉದ್ಯೋಗ ವಿವರಗಳು | |
ಇಲಾಖೆ ಹೆಸರು | ಹೂಗ್ಲಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ |
ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 12 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ (Online) |
ಉದ್ಯೋಗ ಸ್ಥಳ – | ಭಾರತಾದ್ಯಂತ |
ಹುದ್ದೆಗಳ ವಿವರ:
ಅಗ್ನಿಶಾಮಕ – 05 ಹುದ್ದೆ
ಸೆಮಿ-ಸ್ಕಿಲ್ಲ್ಡ್ ರಿಗರ್ – 02 ಹುದ್ದೆ
ಸ್ಕಾಫೋಲ್ಡರ್ – 05 ಹುದ್ದೆ
ಒಟ್ಟು – 12 ಹುದ್ದೆಗಳು
ವಿದ್ಯಾರ್ಹತೆ
ಅಗ್ನಿಶಾಮಕ : SSLC ಪಾಸ್ ಮಾಡಿರಬೇಕು. ರಾಜ್ಯ ಅಗ್ನಿಶಾಮಕ ಪಡೆ/ಸರ್ಕಾರ ಮಾನ್ಯತೆ ಪಡೆದ ಸಂಸ್ಥೆಯಿಂದ 4-6 ತಿಂಗಳ ಅಗ್ನಿಶಾಮಕ ತರಬೇತಿ ಪಡೆದಿರಬೇಕು ಅಥವಾ Armed Forces ನಿಂದ ನೀಡಲಾದ Nuclear Biological Chemical Defence and Damage Control (NBCD) ಪ್ರಮಾಣಪತ್ರ ಹೊಂದಿರಬೇಕು. ಕನಿಷ್ಠ 1 ವರ್ಷ ಫೈರ್ ಫೈಟಿಂಗ್ ಅನುಭವವಿರಬೇಕು. ಆದ್ಯತೆ: ಹಿಂದಿ/ಬೆಂಗಾಳಿ ಭಾಷೆಯ ಜ್ಞಾನ.
ಸೆಮಿ-ಸ್ಕಿಲ್ಲ್ಡ್ ರಿಗರ್: ಕನಿಷ್ಠ 4ನೇ ತರಗತಿ ಪಾಸ್ ಮಾಡಿರಬೇಕು. ಕನಿಷ್ಠ 3 ವರ್ಷ ರಿಗಿಂಗ್ ಅನುಭವ ಹೊಂದಿರಬೇಕು (2 ವರ್ಷ ಭಾರಿ ಯಂತ್ರೋಪಕರಣದ ರಿಗಿಂಗ್ ಅನುಭವಕ್ಕೆ ಆದ್ಯತೆ). ಆದ್ಯತೆ: ತಂತಿ ಕಬ್ಬಿಣದ ತಯಾರಿಕೆ ಜ್ಞಾನ.
ಸ್ಕಾಫೋಲ್ಡರ್: 10ನೇ ತರಗತಿ ಪಾಸ್ ಮಾಡಿರಬೇಕು. ಕನಿಷ್ಠ 3 ವರ್ಷ ಸಾಮಾನ್ಯ ಗಾತ್ರದ ಸ್ಕಾಫೋಲ್ಡಿಂಗ್‌ನಲ್ಲಿ ಅನುಭವವಿರಬೇಕು. ಆದ್ಯತೆ: ಹಿಂದಿ/ಬೆಂಗಾಳಿ ಭಾಷೆಯ ಜ್ಞಾನ.
ವಯೋಮಿತಿ
ಗರಿಷ್ಠ ವಯೋಮಿತಿ: 45 ವರ್ಷ (24 ಮಾರ್ಚ್ 2025ರಂದು ಪರಿಗಣನೆ).
ವಯೋಮಿತಿ ಸಡಿಲಿಕೆ: OBC (Non-Creamy Layer): 3 ವರ್ಷ, SC/ST: 5 ವರ್ಷ, ನಿವೃತ್ತ ಸೈನಿಕರಿಗೆ ಸರ್ಕಾರದ ನಿಯಮಾವಳಿಯ ಪ್ರಕಾರ ಸಡಿಲಿಕೆ.
ವೇತನಶ್ರೇಣಿ
ಮೂಲ ವೇತನ: ರೂ. 22,100/- ಪ್ರತಿಮಾಸ.
ಹೆಚ್ಚುವರಿ ಕೆಲಸ ಭತ್ಯೆ: ರೂ. 5,530/- ವರೆಗೆ.
ಅನುಭವದ ಆಧಾರದ ಮೇಲೆ ಹೆಚ್ಚುವರಿ ವೇತನ ಲಭ್ಯ.
ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ/EWS: ರೂ. 200/-.
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ.
ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ.
ಆಯ್ಕೆ ವಿಧಾನ
ಫೈರ್ಮನ್: ಪ್ರಾಯೋಗಿಕ ಪರೀಕ್ಷೆ – 70 ಅಂಕಗಳು, ದೈಹಿಕ ಪರೀಕ್ಷೆ – 30 ಅಂಕಗಳು. ಒಟ್ಟು: 100 ಅಂಕಗಳು.
ಸೆಮಿ-ಸ್ಕಿಲ್ಲ್ಡ್ ರಿಗರ್: ಪ್ರಾಯೋಗಿಕ ಪರೀಕ್ಷೆ – 100 ಅಂಕಗಳು.
ಸ್ಕಾಫೋಲ್ಡರ್: ಪ್ರಾಯೋಗಿಕ ಪರೀಕ್ಷೆ – 80 ಅಂಕಗಳು, ದೈಹಿಕ ಪರೀಕ್ಷೆ – 20 ಅಂಕಗಳು. ಒಟ್ಟು: 100 ಅಂಕಗಳು.
ತೇರ್ಗಡೆಯ ಅಂಕಗಳು: ಸಾಮಾನ್ಯ/EWS: 50%, OBC: 45%, SC/ST: 40%.
ಅರ್ಜಿ ಸಲ್ಲಿಕೆ ವಿಧಾನ (How to Apply):
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.cochinshipyard.in ಅಥವಾ www.hooghlycsl.com.
SAP Online Portal ನಲ್ಲಿ ನೋಂದಣಿ ಮಾಡಿ.
ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಸಲ್ಲಿಸಿ.
ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
HCSL Recruitment 2025
ಪ್ರಮುಖ ದಿನಾಂಕಗಳು | |
---|---|
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 04 ಮಾರ್ಚ್ 2025. |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 24 ಮಾರ್ಚ್ 2025. |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಯೌಟ್ಯೂಬ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |