ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕಿರಿಯ ಅರೋಗ್ಯ ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳು

ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025 – 131 ಹುದ್ದೆಗಳಿಗೆ ಅರ್ಜಿ ಆಹ್ವಾನ

DHFWS Bagalkot Recruitment 2025 – ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS) ತನ್ನ 2025ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ 131 ಹುದ್ದೆಗಳನ್ನು ಭರ್ತಿ ಮಾಡುವ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ನಿರೀಕ್ಷೆ ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಡಿ ನೇರ ನೇಮಕಾತಿ ಮೂಲಕ ವಿವಿಧ ತಾಂತ್ರಿಕ ಮತ್ತು ನಾನ್‌ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಈ ಕೆಳಗಿನ ಲೇಖನದಲ್ಲಿ ನಿಮಗಾಗಿ ಸಿದ್ಧಪಡಿಸಲಾಗಿದೆ.

ಸಂಸ್ಥೆಯ ಮಾಹಿತಿ
ಸಂಸ್ಥೆ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS), ಬಾಗಲಕೋಟೆ
ಉದ್ಯೋಗ ಪ್ರಕಾರ: ಸರ್ಕಾರಿ ಉದ್ಯೋಗ
ಉದ್ಯೋಗ ಸ್ಥಳ: ಬಾಗಲಕೋಟೆ, ಕರ್ನಾಟಕ
ಒಟ್ಟು ಹುದ್ದೆಗಳು: 131

ಹುದ್ದೆಗಳ ವಿವರ
ಆಡಿಯೋಲಾಜಿಸ್ಟ್
ಆಡಿಯೋಮೆಟ್ರಿಕ್ ಅಸಿಸ್ಟೆಂಟ್
ಇನ್ಸೆಕ್ಟ್ ಕಲೆಕ್ಟರ್
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್
ಬ್ಲಾಕ್ ಕಮ್ಯೂನಿಟಿ ಮೊಬೈಲೈಜರ್
ಜಿಲ್ಲಾ ಮಾನಿಟರಿಂಗ್ ಅಂಡ್ ಇವೆಲ್ಯುಯೇಶನ್ ಮ್ಯಾನೇಜರ್
ಹಿಯರಿಂಗ್ ಇಂಪೇರ್ಡ್ ಮಕ್ಕಳಿಗಾಗಿ ಇನ್ಸ್ಟ್ರಕ್ಟರ್
ಫಿಸಿಯೋಥೆರಪಿಸ್ಟ್
ಆಫ್ತಾಲ್ಮಿಕ್ ಅಸಿಸ್ಟೆಂಟ್
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್ವೈಸರ್
ಆರ್‌ಬಿಎಸ್‌ಕೆ ವೈದ್ಯಾಧಿಕಾರಿ
ಲ್ಯಾಬೊರೇಟರಿ ಟೆಕ್ನಿಷಿಯನ್‌ಗಳು
ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್‌ಗಳು
ಬ್ಲಾಕ್ ಎಪಿಡೆಮಿಯೋಲಾಜಿಸ್ಟ್
ಕೌನ್ಸೆಲರ್
ಸ್ಟಾಫ್ ನರ್ಸ್ (ಬಿ.ಎಸ್‌ಸಿ)
ಸ್ಟಾಫ್ ನರ್ಸ್ (ಜಿಎನ್‌ಎಂ)
ಸೀನಿಯರ್ ಎಲ್‌ಎಚ್‌ವಿ/ಪಿಎಚ್‌ಸಿಒ
ಸಿವಿಲ್ ಎಂಜಿನಿಯರ್
ವೈದ್ಯಾಧಿಕಾರಿ
ಕನ್ಸಲ್ಟೆಂಟ್
ಪೀಡಿಯಾಟ್ರಿಷಿಯನ್
ಆಬ್‌ಸ್ಟೆಟ್ರಿಷಿಯನ್
ಅನೇಸ್ಥಿಸಿಯೋಲಾಜಿಸ್ಟ್

ಉದ್ಯೋಗ ಸುದ್ದಿ: 14,582 ಗ್ರೂಪ್ ಬಿ & ಗ್ರೂಪ್ ಸಿ ಹುದ್ದೆಗಳ ಬೃಹತ್ ನೇಮಕಾತಿ 2025

ಅರ್ಹತಾ ಶರತ್ತುಗಳು
ಪ್ರತಿ ಹುದ್ದೆಗೆ ವಿಭಿನ್ನ ವಿದ್ಯಾರ್ಹತೆಗಳ ಅಗತ್ಯವಿದ್ದು, ಸಾಮಾನ್ಯವಾಗಿ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ಈ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಹುದ್ದೆಗೆ ಬೇಕಾದ ಶೈಕ್ಷಣಿಕ ಅರ್ಹತೆಗಳನ್ನು ಇಲ್ಲಿ ವಿವರಿಸಲಾಗಿದೆ:

ಆಡಿಯೋಲಾಜಿಸ್ಟ್ ಹುದ್ದೆಗೆ ಡಿಗ್ರಿ ಅಥವಾ ಬಿಎಎಸ್‌ಎಲ್‌ಪಿ ಅಥವಾ ಬಿ.ಎಸ್‌ಸಿ ವಿದ್ಯಾರ್ಹತೆ ಅಗತ್ಯವಿದೆ.
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮಾ ವಿದ್ಯಾರ್ಹತೆ ಬೇಕು.
ಇನ್ಸೆಕ್ಟ್ ಕಲೆಕ್ಟರ್ ಹುದ್ದೆಗೆ ಕನಿಷ್ಠ 12ನೇ ತರಗತಿ ಉತ್ತೀರ್ಣರಾಗಿರಬೇಕು.
ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ ಹುದ್ದೆಗೆ ಬಿಬಿಎಮ್ ಅಥವಾ ಎಂ.ಬಿ.ಎ ಪದವಿ ಅಗತ್ಯ.
ಬ್ಲಾಕ್ ಕಮ್ಯೂನಿಟಿ ಮೊಬೈಲೈಜರ್ ಹುದ್ದೆಗೆ ಡಿಪ್ಲೊಮಾ, ಡಿಗ್ರಿ ಅಥವಾ ಸ್ನಾತಕೋತ್ತರ ವಿದ್ಯಾರ್ಹತೆ ಬೇಕಾಗಿರುತ್ತದೆ.
ಜಿಲ್ಲಾ ಮಾನಿಟರಿಂಗ್ ಅಂಡ್ ಇವೆಲ್ಯುಯೇಶನ್ ಮ್ಯಾನೇಜರ್ ಹುದ್ದೆಗೆ ಸ್ನಾತಕೋತ್ತರ ಪದವಿ ಅಗತ್ಯವಿದೆ.
ಹಿಯರಿಂಗ್ ಇಂಪೇರ್ಡ್ ಮಕ್ಕಳಿಗಾಗಿ ಇನ್ಸ್ಟ್ರಕ್ಟರ್ ಹುದ್ದೆಗೆ ಡಿಪ್ಲೊಮಾ ಇದ್ದರೆ ಅರ್ಹ.
ಫಿಸಿಯೋಥೆರಪಿಸ್ಟ್ ಹುದ್ದೆಗೆ ಡಿಗ್ರಿ ಅಥವಾ ಬಿಪಿಟಿ ಪದವಿಯು ಅಗತ್ಯ.
ಆಫ್ತಾಲ್ಮಿಕ್ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮಾ ವಿದ್ಯಾರ್ಹತೆ ಬೇಕು.
ಸೀನಿಯರ್ ಟ್ರೀಟ್‌ಮೆಂಟ್ ಸೂಪರ್ವೈಸರ್ ಹುದ್ದೆಗೆ ಯಾವುದೇ ಪದವಿ ಅಗತ್ಯವಿದೆ.
ಆರ್‌ಬಿಎಸ್‌ಕೆ ವೈದ್ಯಾಧಿಕಾರಿ (ಬಿಎಎಂಎಸ್) ಹುದ್ದೆಗೆ ಬಿಎಎಂಎಸ್ ಪದವಿ ಬೇಕಾಗಿರುತ್ತದೆ.
ಲ್ಯಾಬೊರೇಟರಿ ಟೆಕ್ನಿಷಿಯನ್‌ಗಳು ಹುದ್ದೆಗೆ 10ನೇ ಅಥವಾ 12ನೇ ತರಗತಿ ಜೊತೆಗೆ ಡಿ.ಎಮ್.ಎಲ್.ಟಿ ವಿದ್ಯಾರ್ಹತೆ ಅಗತ್ಯ.
ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್‌ಗಳು ಹುದ್ದೆಗೆ 10ನೇ ಅಥವಾ 12ನೇ ತರಗತಿ ಜೊತೆಗೆ ಡಿಪ್ಲೊಮಾ ಬೇಕು.
ಬ್ಲಾಕ್ ಎಪಿಡೆಮಿಯೋಲಾಜಿಸ್ಟ್ ಹುದ್ದೆಗೆ ಡಿಗ್ರಿ, ಸ್ನಾತಕೋತ್ತರ ಪದವಿ ಅಥವಾ ಎಂ.ಎಸ್‌ಸಿ ವಿದ್ಯಾರ್ಹತೆ ಅಗತ್ಯವಿದೆ.
ಕೌನ್ಸೆಲರ್ ಹುದ್ದೆಗೆ ಸಾಮಾನ್ಯ ಪದವಿ ಬೇಕಾಗಿರುತ್ತದೆ.
ಸ್ಟಾಫ್ ನರ್ಸ್ (ಬಿ.ಎಸ್‌ಸಿ) ಹುದ್ದೆಗೆ ಬಿ.ಎಸ್‌ಸಿ ನರ್ಸಿಂಗ್ ಪೂರೈಸಿರಬೇಕು.
ಸ್ಟಾಫ್ ನರ್ಸ್ (ಜಿಎನ್‌ಎಂ) ಹುದ್ದೆಗೆ ಜಿಎನ್‌ಎಂ ಕೋರ್ಸ್ ಪೂರೈಸಿರಬೇಕು.

ಸೀನಿಯರ್ ಎಲ್‌ಎಚ್‌ವಿ/ಪಿಎಚ್‌ಸಿಒ ಹುದ್ದೆಗೆ ಇಲಾಖೆಯ ನಿಯಮಾನುಸಾರ ವಿದ್ಯಾರ್ಹತೆ.
ಸಿವಿಲ್ ಎಂಜಿನಿಯರ್ ಹುದ್ದೆಗೆ ಬಿಇ ಅಥವಾ ಬಿ.ಟೆಕ್ (ಸಿವಿಲ್) ಪದವಿ ಅಗತ್ಯ.
ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್ ಪದವಿ ಬೇಕು.
ಕನ್ಸಲ್ಟೆಂಟ್ ಹುದ್ದೆಗೆ ಎಂ.ಬಿ.ಬಿ.ಎಸ್ ಜೊತೆಗೆ ಎಂ.ಡಿ ಅಥವಾ ಸ್ನಾತಕೋತ್ತರ ವಿದ್ಯಾರ್ಹತೆ ಅಗತ್ಯ.
ಪೀಡಿಯಾಟ್ರಿಷಿಯನ್ ಹುದ್ದೆಗೆ ಎಂ.ಡಿ, ಡಿ.ಸಿ.ಎಚ್ ಅಥವಾ ಡಿ.ಎನ್.ಬಿ ಪದವಿಯು ಅಗತ್ಯ.
ಆಬ್‌ಸ್ಟೆಟ್ರಿಷಿಯನ್ ಹುದ್ದೆಗೆ ಎಂ.ಡಿ, ಡಿ.ಎನ್.ಬಿ, ಸ್ನಾತಕೋತ್ತರ ಪದವಿ ಅಥವಾ ಡಿ.ಜಿಒ ವಿದ್ಯಾರ್ಹತೆ ಬೇಕಾಗಿರುತ್ತದೆ.
ಅನೇಸ್ಥಿಸಿಯೋಲಾಜಿಸ್ಟ್ ಹುದ್ದೆಗೆ ಎಂ.ಡಿ, ಡಿ.ಎನ್.ಬಿ, ಸ್ನಾತಕೋತ್ತರ ಪದವಿ ಅಥವಾ ಡಿಎ ಅಗತ್ಯವಿದೆ.

ಉದ್ಯೋಗ ಸುದ್ದಿ: LIC ಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ವಯೋಮಿತಿ
ಕನಿಷ್ಠ ವಯಸ್ಸು: 18 ರಿಂದ 21 ವರ್ಷ (ಹುದ್ದೆ ಪ್ರಕಾರ ಬದಲಾಗುತ್ತದೆ)
ಗರಿಷ್ಠ ವಯಸ್ಸು: ಸಾಮಾನ್ಯವಾಗಿ 35 ವರ್ಷ (ಹುದ್ದೆ ಪ್ರಕಾರ 65 ವರ್ಷವರೆಗೆ ಇದೆ)

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 05 ವರ್ಷ
ವಿಕಲಚೇತನ  ಅಭ್ಯರ್ಥಿಗಳಿಗೆ: 10 ರಿಂದ 15 ವರ್ಷದ ಸಡಿಲಿಕೆ

ವೇತನ ಶ್ರೇಣಿ
ಪ್ರತಿ ಹುದ್ದೆಗೆ ಅನುಗುಣವಾಗಿ ಮಾಸಿಕ ವೇತನ ನಿಗದಿಯಾಗಿದೆ. ಸಂಬಳ ₹12,000 ರಿಂದ ₹60,000 ರವರೆಗೆ ನೀಡಲಾಗುತ್ತದೆ. ವೇತನದ ವಿವರಕ್ಕಾಗಿ ಅಧಿಕೃತ ನೋಟಿಫಿಕೇಶನ್ ಓದಬೇಕು.

ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಈ ಕೆಳಗಿನ ಪ್ರಕ್ರಿಯೆಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
ಲಿಖಿತ ಪರೀಕ್ಷೆ ಅಥವಾ ಲಘು ಪರೀಕ್ಷೆ
ಸಂದರ್ಶನ
ದಾಖಲೆಗಳ ಪರಿಶೀಲನೆ
ಹುದ್ದೆಯ ಪ್ರಕಾರ ಆಯ್ಕೆ ವಿಧಾನ ಬದಲಾಗಬಹುದು.

ಅರ್ಜಿ ಶುಲ್ಕ
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಉಚಿತ.

ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ.
ಅರ್ಹ ಅಭ್ಯರ್ಥಿಗಳು ತಮ್ಮ ಇಮೇಲ್, ಮೊಬೈಲ್ ನಂ, ದಾಖಲೆಗಳು ಸಿದ್ಧಪಡಿಸಿಕೊಳ್ಳಬೇಕು.
ಅಧಿಕೃತ ವೆಬ್ಸೈಟ್‌ನಲ್ಲಿ ಲಭ್ಯವಿರುವ ಲಿಂಕ್‌ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ರಸೀದಿಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯಕ್ಕಾಗಿ ಉಳಿಸಿಕೊಳ್ಳಿ.

ಪ್ರಮುಖ ದಿನಾಂಕಗಳು
ಅರ್ಜಿ ಪ್ರಾರಂಭ ದಿನಾಂಕ: 03-ಜೂನ್-2025
ಅಂತಿಮ ದಿನಾಂಕ: 17-ಜೂನ್-2025

ಪ್ರಮುಖ ಲಿಂಕುಗಳು

ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ

ಕಿರಿಯ ಅರೋಗ್ಯ ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳು

close button