ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಅಕೌಂಟೆಂಟ್ ಕಮ್ ಸ್ಟೋರ್ ಕೀಪರ್ ಹುದ್ದೆಗಳ ಭರ್ತಿ: DFPD ನೇಮಕಾತಿ 2025

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನೇಮಕಾತಿ 2025 – 05 ಜೂನಿಯರ್ ಅಕೌಂಟೆಂಟ್ ಕಮ್ ಸ್ಟೋರ್ ಕೀಪರ್ ಹುದ್ದೆಗಳ ಭರ್ತಿ

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) 2025ನೇ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಜೂನಿಯರ್ ಅಕೌಂಟೆಂಟ್ ಕಮ್ ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 29 ಏಪ್ರಿಲ್ 2025 ಮತ್ತು ಕೊನೆ ದಿನಾಂಕ 27 ಜೂನ್ 2025 ಆಗಿದೆ. ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ನಮ್ಮ ಸೇವೆಗಳ ಬಗ್ಗೆ ಮಹತ್ವಪೂರ್ಣ ಮಾಹಿತಿ

ನಾವು ನೀಡುವ ಎಲ್ಲಾ ಉದ್ಯೋಗ ಮಾಹಿತಿ ನಿಮಗೆ ಉಪಯುಕ್ತವಾಗಿದೆಯೆಂದು ಭಾವಿಸುತ್ತೇವೆ. ಪ್ರತಿದಿನ ನಾವು ಪ್ರಕಟಿಸುವ ಹೊಸ ಉದ್ಯೋಗ ಅಧಿಸೂಚನೆಗಳು ಮತ್ತು ಮಾಹಿತಿ ನೇರವಾಗಿ ನಿಮ್ಮ ಕೈಗೆ ತಲುಪಲು, ದಯವಿಟ್ಟು ನಮ್ಮ ಇತರೆ ಸಾಮಾಜಿಕ ಮಾಧ್ಯಮ ಗುಂಪುಗಳಿಗೆ ಸೇರಿ:

👉 ಟೆಲಿಗ್ರಾಂ ಗ್ರೂಪ್ – ತಕ್ಷಣ ಉದ್ಯೋಗ ಮಾಹಿತಿ ಪಡೆಯಲು
👉 ಫೇಸ್‌ಬುಕ್ ಗ್ರೂಪ್ – ನಿತ್ಯ ಹೊಸ ಉದ್ಯೋಗ ಸುದ್ದಿ ಪಡೆಯಲು

ನಮ್ಮ ಪ್ರಕಟಣೆಗಳ ಕೊನೆಯ ಭಾಗದಲ್ಲಿ ನಮೂದಿಸಿರುವ ಅರ್ಜಿ ಪ್ರಾರಂಭ ಮತ್ತು ಕೊನೆಯ ದಿನಾಂಕವನ್ನು ಗಮನಪೂರ್ವಕವಾಗಿ ಓದಿ, ಅರ್ಜಿ ಸಲ್ಲನೆ ಮಾಡಬೇಕು. ಯಾವುದೇ ತೊಂದರೆ ತಪ್ಪಿಸಲು ಅಧಿಕೃತ ಅಧಿಸೂಚನೆ ಗಮನದಿಂದ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸುವುದು ಉತ್ತಮ.

⚠️ ವಿಶೇಷ ಸೂಚನೆ

✅ ನಾವು ನೀಡುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು, ನಾವು ಯಾರಿಂದಲೂ ಹಣವನ್ನು ಪಡೆಯುವುದಿಲ್ಲ.
✅ ಯಾರಾದರೂ ಉದ್ಯೋಗ ಬಿಂದು ಹೆಸರಿನಲ್ಲಿ ಹಣ ಕೇಳುತ್ತಿದ್ದರೆ, ದಯವಿಟ್ಟು ಅದನ್ನು ತಕ್ಷಣ ನಮ್ಮ ಇಮೇಲ್ ವಿಳಾಸಕ್ಕೆ ತಿಳಿಸಿ.
✅ ಅಧಿಕೃತ ಅಧಿಸೂಚನೆಗಳು ಮತ್ತು ಲಿಂಕ್‌ಗಳ ಮೂಲಕ ಮಾತ್ರ ಅರ್ಜಿ ಸಲ್ಲಿಸಿ.

ಅಕೌಂಟೆಂಟ್ ಕಮ್ ಸ್ಟೋರ್ ಕೀಪರ್ ಹುದ್ದೆಗಳ ಭರ್ತಿ: DFPD ನೇಮಕಾತಿ 2025

ಉದ್ಯೋಗ ವಿವರಗಳು
ಇಲಾಖೆ ಹೆಸರು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD)
ಹುದ್ದೆಗಳ ಹೆಸರು ಜೂನಿಯರ್ ಅಕೌಂಟೆಂಟ್ ಕಮ್ ಸ್ಟೋರ್ ಕೀಪರ್
ಒಟ್ಟು ಹುದ್ದೆಗಳು 05
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) 
ಉದ್ಯೋಗ ಸ್ಥಳ –ಭಾರತಾದ್ಯಂತ 

 

JOIN OUR TELERAM GROUP FOR LATEST JOBS UPDATE

ಹುದ್ದೆಗಳ ಮಾಹಿತಿ

ಈ ನೇಮಕಾತಿಯ ಮೂಲಕ ಒಟ್ಟು 05 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜೂನಿಯರ್ ಅಕೌಂಟೆಂಟ್ ಕಮ್ ಸ್ಟೋರ್ ಕೀಪರ್ ಹುದ್ದೆಗಳಿಗೆ ವಾಣಿಜ್ಯ ಪದವಿ (ಬಿ.ಕಾಂ) ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಹುದ್ದೆಗಳ ಗರಿಷ್ಠ ವಯೋಮಿತಿ 56 ವರ್ಷವಾಗಿದ್ದು, ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ವಿನಾಯಿತಿಯು ಅನ್ವಯಿಸಬಹುದು.

ಶೈಕ್ಷಣಿಕ ಅರ್ಹತೆ

ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಹೊಂದಿರಬೇಕು. ಸರ್ಕಾರಿ ಇಲಾಖೆಯಲ್ಲಿ ಲೆಕ್ಕಪತ್ರ ಅಥವಾ ಸ್ಟೋರ್ ನಿರ್ವಹಣಾ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ದೊರೆಯಬಹುದು.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷವನ್ನು ಮೀರಿರಬಾರದು. ವಯೋಮಿತಿಯಲ್ಲಿ ಸರ್ಕಾರದ ನಿಯಮಾನುಸಾರ ವಿಧಿಯಾಗಿರುವ ವಿನಾಯಿತಿಗಳು ಅನ್ವಯವಾಗಬಹುದು. ಹೀಗಾಗಿ ವಿವಿಧ ವರ್ಗದ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬೇಕು.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯು ಶಾರ್ಟ್‌ಲಿಸ್ಟ್ ಮಾಡುತ್ತಾ ಸಂದರ್ಶನಕ್ಕೆ ಆಹ್ವಾನ ನೀಡಲಿದೆ. ಶಾರ್ಟ್‌ಲಿಸ್ಟ್ ಪ್ರಕ್ರಿಯೆ ಅರ್ಹತೆ ಮತ್ತು ಅನುಭವ ಆಧಾರದ ಮೇಲೆ ನಡೆಯುತ್ತದೆ. ಅಂತಿಮ ಆಯ್ಕೆ ನೇರ ಸಂದರ್ಶನದಲ್ಲಿ ಪ್ರದರ್ಶಿಸುವ ಸಾಮರ್ಥ್ಯ ಹಾಗೂ ದಾಖಲಾತಿಗಳ ಪರಿಶೀಲನೆ ಆಧಾರಿತವಾಗಿರುತ್ತದೆ.

ವೇತನ ವಿವರ

DFPD ನಿಯಮಾನುಸಾರ ನಿಗದಿತ ವೇತನ ಮತ್ತು ಭತ್ಯೆಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ಲಭ್ಯವಿರುತ್ತವೆ. ವೆತನದ ಸಂಪೂರ್ಣ ವಿವರ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ಅದನ್ನು ಪರಿಶೀಲಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ, ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಾಥಮಿಕ ದಾಖಲೆಗಳೊಂದಿಗೆ ಆಫ್‌ಲೈನ್ ಮೂಲಕ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ವಿಧಿಸಲಾಗಿಲ್ಲ. ಅರ್ಜಿ ಸಲ್ಲಿಕೆಗೆ ವಿಳಾಸ ಹಾಗೂ ಫಾರ್ಮ್ ಅಧಿಕೃತ ವೆಬ್‌ಸೈಟ್ dfpd.gov.in ನಲ್ಲಿ ಲಭ್ಯವಿದೆ.

ಡಿಎಫ್‌ಪಿಡಿ ನೇಮಕಾತಿ 2025 – ಪ್ರಶ್ನೋತ್ತರ (FAQ)

1️⃣ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತಿದೆ?
2025 ಏಪ್ರಿಲ್ 29 ರಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

2️⃣ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?
2025 ಜೂನ್ 27 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.

3️⃣ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗಳು B.Com ಪದವಿ ಪೂರೈಸಿರಬೇಕು.

4️⃣ ಗರಿಷ್ಠ ವಯೋಮಿತಿ ಎಷ್ಟು?
ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ ಮೀರಬಾರದು.

5️⃣ ಹುದ್ದೆಗಳ ಸಂಖ್ಯೆ ಎಷ್ಟು?
ಒಟ್ಟು 05 ಹುದ್ದೆಗಳಿವೆ.

6️⃣ ಅರ್ಜಿ ಶುಲ್ಕವಿದೆಯೆ?
ಇಲ್ಲ, ಅರ್ಜಿ ಶುಲ್ಕವನ್ನು ವಿಧಿಸಲಾಗಿಲ್ಲ.

ಸಂದರ್ಶನ ತಯಾರಿ ಸಲಹೆಗಳು

✅ ಲೆಕ್ಕಪತ್ರ, ಸ್ಟೋರ್ ನಿರ್ವಹಣಾ ವಿಧಾನಗಳ ಕುರಿತ ಪ್ರಾಯೋಗಿಕ ಜ್ಞಾನವನ್ನು ಸಿದ್ಧಪಡಿಸಿಕೊಳ್ಳಿ.
✅ ಸಂದರ್ಶನದಲ್ಲಿ ಲೆಕ್ಕಪತ್ರದ ತಾಂತ್ರಿಕ ಶಬ್ದಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟವಾಗಿ ಉತ್ತರಿಸಲು ಅಭ್ಯಾಸ ಮಾಡಿ.
✅ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ, ಯಾವುದೇ ತೊಂದರೆಗಳು ಬರದಂತೆ ಖಾತ್ರಿಪಡಿಸಿಕೊಳ್ಳಿ.
✅ ಹಿರಿಯ ಅಧಿಕಾರಿಗಳ ಎದುರು ಸ್ವಾಭಾವಿಕವಾಗಿ ಮಾತನಾಡುವ ಅಭ್ಯಾಸ ಮಾಡಿ.

ಪ್ರಮುಖ ದಿನಾಂಕಗಳು

👉 ಅರ್ಜಿ ಪ್ರಾರಂಭ ದಿನಾಂಕ: 29-ಏಪ್ರಿಲ್-2025
👉 ಅರ್ಜಿ ಕೊನೆ ದಿನಾಂಕ: 27-ಜೂನ್-2025 (ಆಡ್ವರ್ಟೈಸ್ ಆದ ದಿನಾಂಕದಿಂದ 60 ದಿನಗಳ ಒಳಗೆ)

ಇದನ್ನೂ ಓದಿ
ಕರ್ನಾಟಕದಲ್ಲಿ ಹೊಸ ಉದ್ಯೋಗಗಳುಇಲ್ಲಿ ಕ್ಲಿಕ್ ಮಾಡಿ 
ಕೇಂದ್ರದಲ್ಲಿ ಹೊಸ ಉದ್ಯೋಗಗಳು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಲಿಂಕುಗಳು
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ

Join WhatsApp Group For All Latest Job Updates

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button