ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್, ಈಗ ಮಾಡುವೆ ಮಾಡಲು ಚಿಂತೆ ಬೇಡ!

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ ಬಿಡಿ. ದಿನಕ್ಕೆ 127 ರೂಪಾಯಿ ಉಳಿಸಿ ಮದುವೆ ಸಂದರ್ಭದಲ್ಲಿ 27 ಲಕ್ಷ ರೂಪಾಯಿ ಪಡೆಯಿರಿ. ಹೆಣ್ಣು ಹೆತ್ತ ಪಾಲಕರಿಗಾಗಿ ಎಲ್‌ಐಸಿ ಕನ್ಯಾದಾನ್ ಪಾಲಿಸಿ ನೀಡ್ತಿದೆ.

ಈ ಪಾಲಿಸಿ ಪಡೆದವರು ಪ್ರತಿದಿನ 121 ರೂಪಾಯಿ ಅಂದರೆ ಪ್ರತಿ ತಿಂಗಳು 3,600 ರೂಪಾಯಿ ಹೂಡಿಕೆ ಮಾಡಬೇಕು. ನೀವು ಪ್ರೀಮಿಯಂ ಕಡಿಮೆ ಮಾಡಬಹುದು. ಪ್ರತಿದಿನ 121 ರೂಪಾಯಿ ಠೇವಣಿ ಇಟ್ಟರೆ, 25 ವರ್ಷಗಳಲ್ಲಿ ನಿಮಗೆ 27 ಲಕ್ಷ ರೂಪಾಯಿ ಸಿಗುತ್ತದೆ. ಪಾಲಿಸಿ ತೆಗೆದುಕೊಂಡ ನಂತರ ಸಾವನ್ನಪ್ಪಿದರೆ ಕುಟುಂಬವರು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪ್ರತಿ ವರ್ಷ 1 ಲಕ್ಷ ರೂಪಾಯಿಗಳನ್ನು ಮಗಳಿಗೆ ನೀಡಲಾಗುವುದು.

ಇದಲ್ಲದೆ 25 ವರ್ಷಗಳು ಪೂರ್ಣಗೊಂಡ ನಂತರ, ಪಾಲಿಸಿ ನಾಮಿನಿಗೆ ಪ್ರತ್ಯೇಕವಾಗಿ 27 ಲಕ್ಷ ರೂಪಾಯಿ ಸಿಗುತ್ತದೆ.

ಪಾಲಿಸಿಯನ್ನು ತೆಗೆದುಕೊಂಡ ನಂತರ ಯಾವುದೇ ಕಾರಣದಿಂದ ಪಾಲಿಸಿದಾರನು ಸಾವನ್ನಪ್ಪಿದ್ದರೆ ಕುಟುಂಬದ ಉಳಿದ ಸದಸ್ಯರು ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಈ ಪಾಲಿಸಿಯನ್ನು 25 ವರ್ಷಗಳ ಕಾಲ ತೆಗೆದುಕೊಳ್ಳಬೇಕು. ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ.

ಪಾಲಿಸಿದಾರನಿಗೆ ಕನಿಷ್ಠ 30 ವರ್ಷ ವಯಸ್ಸು ಮತ್ತು ಮಗಳಿಗೆ 1 ವರ್ಷ ವಯಸ್ಸಾಗಿರಬೇಕು. ನಿಮ್ಮ ಮತ್ತು ನಿಮ್ಮ ಮಗಳ ವಿಭಿನ್ನ ವಯಸ್ಸಿನ ಪ್ರಕಾರ ಪಾವತಿ ಭಿನ್ನವಾಗಿರುತ್ತದೆ.

ಹೊಸ ಉದ್ಯೋಗ ಮಾಹಿತಿ 

ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಹುದ್ದೆಗಳು 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ ಮತ್ತು ಸ್ವಚ್ಛ ಭಾರತ್ ಯೋಜನೆಯಡಿ ಕೇಂದ್ರ ಕಚೇರಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಖಾಲಿ ಇರುವ 13 ವಿವಿಧ ವ್ಯವಸ್ಥಾಪಕ ಮತ್ತು ಸಮಾಲೋಚಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ದಿನಾಂಕ ಫೆಬ್ರುವರಿ 20, 2021ರಂದು ಕೊನೆಯ ದಿನವಾಗಿದೆ.

* ಹುದ್ದೆಗಳ ವಿವರ :
SLWM ಕನ್ಸಲ್ಟೆಂಟ್- 02 ಹುದ್ದೆಗಳು
ಜಿಲ್ಲಾ ಯೋಜನಾ ವ್ಯವಸ್ಥಾಪಕ (ಡಿಪಿಎಂ) – 01 ಹುದ್ದೆ
ಜಿಲ್ಲಾ MIS ಸಲಹೆಗಾರ- 05 ಹುದ್ದೆಗಳು
ಜಿಲ್ಲಾIEC ಸಲಹೆಗಾರ- 01 ಹುದ್ದೆ
ಜಿಲ್ಲಾ SLWM ಸಲಹೆಗಾರ- 04 ಹುದ್ದೆಗಳು


ಒಟ್ಟು ಹುದ್ದೆಗಳು: 13
ಅರ್ಜಿ ಸಲ್ಲಿಸಲು ಕೊನೆಯ ದಿನ: 20 ಫೆಬ್ರುವರಿ 2021
ಉದ್ಯೋಗ ಸ್ಥಳ: ಕರ್ನಾಟಕ

ವಿದ್ಯಾರ್ಹತೆ:
ಹುದ್ದೆಗಳಿಗನುಗುಣವಾಗಿ MCA, MSc, BE, ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು, ಹಾಗೂ 3-8 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ವೇತನಶ್ರೇಣಿ:
– ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22000 /- ರೂ ಗಳಿಂದ 45000 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.


ಆಯ್ಕೆ ವಿಧಾನ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಹತೆಗನುಸಾರ ಆಯ್ಕೆಪಟ್ಟಿ ರಚಿಸಿ, ಸಂದರ್ಶನದ ಮೂಲಕ ನೇಮಕ ಮಾಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಈ ಮೇಲೆ ನೀಡಿರುವ ಲಿಂಕ್’ಗಳ ಮೂಲಕ ಅಧಿಕೃತ ಅರ್ಜಿ ನಮೂನೆಗಳನ್ನೂ ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ವಿವರಗಳನ್ನು ಭರ್ತಿ ಮಾಡಿ ಎಲ್ಲ ಮೂಲ ದಾಖಲೆಗಳೊಂದಿಗೆ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ ಫೆಬ್ರುವರಿ 20, 2021 ರೊಳಗೆ ತಲುಪುವಂತೆ ಅರ್ಜಿಯನ್ನು ಸಲ್ಲಿಸಬಹುದು.

* ಅರ್ಜಿ ಸಲ್ಲಿಸಬೇಕಾದ ವಿಳಾಸ:
“The Commissioner,
Rural Drinking Water and Sanitation Department”,
2nd Floor, KHB Complex, Cauvery Bhavan,
K.G Road, Bengaluru – 560009.

ರಾಜ್ಯ ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾ ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

error: Content is protected !!