ಕಲಬುರಗಿಯಲ್ಲಿನ ಎಸ್‌ಎಸ್‌ವಿ ಪಿಜಿ ಡಿಪ್ಲೊಮ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
* ಹುದ್ದೆಗಳ ವಿವರ :
– ಅಸಿಸ್ಟಂಟ್ ಪ್ರೊಫೆಸರ್ ಕಮ್ ಹೆಚ್‌ಒಡಿ ಇನ್ ಥಿಯೇಟರ್ – 01
– ಸಹಾಯಕ ಪ್ರೊಫೆಸರ್ – 03
– ಟೆಕ್ನಿಕಲ್ ಅಸಿಸ್ಟಂಟ್ ಸೂಪರ್‌ವೈಸರ್ (ಲೈಟ್ಸ್, ಮೇಕಪ್, ಸೌಂಡ್, ಸ್ಟೇಜ್ ಪ್ರಾಪರ್ಟಿ, ಕ್ರ್ಯಾಫ್ಟ್, ಕಾರ್ಪೆಂಟರ್) – 06
– ಪ್ರಥಮ ದರ್ಜೆ ಸಹಾಯಕ – 01
– ದ್ವಿತೀಯ ದರ್ಜೆ ಸಹಾಯಕ – ಕಂಪ್ಯೂಟರ್ ಆಪರೇಟರ್ – 01
– ಅಟೆಂಡರ್ – 01
– ಪೀವನ್(Peon) – 01
8ನೇ ತರಗತಿ ಪಾಸಾದವರಿಗೆ BECIL ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 26/04/2021 ರೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಮತ್ತು ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ
ಒಟ್ಟು ಹುದ್ದೆಗಳು: 14
ವಿದ್ಯಾರ್ಹತೆ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು 7 ನೇ ತರಗತಿ, SSLC, ಯಾವುದೇ ಪದವಿ, ಡಿಪ್ಲೋಮ, MA ನಾಟಕ ಅಥವಾ MPA ಥಿಯೇಟರ್ ಆರ್ಟ್ಸ್ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್) ಅಥವಾ NSD (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ), MA ನಾಟಕ / ಥಿಯೇಟರ್ ಆರ್ಟ್ಸ್ / ಮ್ಯೂಸಿಕ್ / ಟೇಬಲ್ / MPA ನಾಟಕ, ಸಂಗೀತ, ಹಂತ ಇತ್ಯಾದಿಗಳಲ್ಲಿ ಥಿಯೇಟರ್ ಆರ್ಟ್ಸ್ ಅಥವಾ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ UGC ಸ್ಕೇಲ್ ಪ್ರಕಾರ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸಬೇಕಾದ ವಿಳಾಸ :
“ಎಸ್.ಎಸ್.ವಿ ಪಿ.ಜಿ. ಡಿಪ್ಲೊಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜು, ಪ್ಲಾಟ್ ನಂ. 85 , ಪ್ರೆಸ್ ಕ್ಲಬ್ ಆಫ್ ಗುಲಬರ್ಗ ಬಿಲ್ಡಿಂಗ್, ಎಸ್.ಎಸ್.ವಿ. ಕೋಡ್ಲಾ ಕಾಲನಿ, ಕುಸುನೂರು ರಸ್ತೆ, ಕಲಬುರಗಿ”
8ನೇ ತರಗತಿ ಪಾಸಾದವರಿಗೆ BECIL ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16 ಎಪ್ರಿಲ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಎಪ್ರಿಲ್ 2021