ಕೇಂದ್ರ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಧಾರವಾಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 18-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ
ಒಟ್ಟು ಹುದ್ದೆಗಳು: 14 |
ಶೈಕ್ಷಣಿಕ ವಿದ್ಯಾರ್ಹತೆ: * ಜಿಲ್ಲಾ ಐ.ಇ.ಸಿ.ಸಂಯೋಜಕರು DIEC ಹುದ್ದೆಗೆ : ಕಂಪ್ಯೂಟರ್ ಜ್ಞಾನದೊಂದಿಗೆ ಸಾಮೂಹಿಕ ಸಂವಹನ, ಜಾಹೀರಾತು ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ಪೋಸ್ಟ್ ಪದವಿಯನ್ನು ಹೊಂದಿರಬೇಕು. * ತಾಲೂಕಾ ಎಂ.ಐ.ಎಸ್. ಸಂಯೋಜಕರು TIMS ಹುದ್ದೆಗೆ : ಕಂಪ್ಯೂಟರ್ ವಿಭಾಗದಲ್ಲಿ ಬಿ.ಸಿಎ / ಬಿಎಸ್ಸಿ ಪದವಿಯನ್ನು ಹೊಂದಿರಬೇಕು ಮತ್ತು ಕಂಪ್ಯೂಟರ್ ಮತ್ತು ಎಂ.ಎಸ್ ಆಫೀಸ್ನಲ್ಲಿ ಪ್ರವೀಣರಾಗಿರಬೇಕು. * ತಾಲೂಕ ಐ.ಇ.ಸಿ. ಸಂಯೋಜಕರಾದ TIEC ಹುದ್ದೆಗೆ : ಎಂ.ಎಸ್.ಡಬ್ಲ್ಯೂ / ಕಂಪ್ಯೂಟರ್ ಜ್ಞಾನದೊಂದಿಗೆ ಸಾಮೂಹಿಕ ಸಂವಹನ, ಜಾಹೀರಾತು ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ಪದವಿ. * ತಾಲ್ಲೂಕು ಸಂಯೋಜಕರು TC ಹುದ್ದೆಗೆ: ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿಟೆಕ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. * ಡಾಟಾ ಎಂಟ್ರಿ ಆಪರೇಟರ್ DEO ಹುದ್ದೆಗೆ : ಒಂದು ವರ್ಷದ ಕಂಪ್ಯೂಟರ್ ಜ್ಞಾನ ಪ್ರಮಾಣಪತ್ರದೊಂದಿಗೆ ಪಿ.ಯು.ಸಿ ಯನ್ನು ಮುಗಿಸಿರಬೇಕು. * ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆಗೆ : ಬಿ.ಎಸ್.ಸಿ (ಕೃಷಿ) ಪದವಿಯನ್ನು ಹೊಂದಿರಬೇಕು. * ತಾಂತ್ರಿಕ ಸಹಾಯಕರು (ಅರಣ್ಯ) ಹುದ್ದೆಗೆ : ಬಿ.ಎಸ್.ಸಿ (ಅರಣ್ಯ) ಪದವಿಯನ್ನು ಹೊಂದಿರಬೇಕು. * ತಾಲ್ಲೂಕ ತಾಂತ್ರಿಕ ಸಹಾಯಕರು TAE ಹುದ್ದೆಗೆ : ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿಟೆಕ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. |
ವಯೋಮಿತಿ:
ಕನಿಷ್ಠ 21 ವರ್ಷ ವಯಸ್ಸನ್ನು ಹೊಂದಿರಬೇಕು.
ಗರಿಷ್ಟ 40 ವರ್ಷ ವಯಸ್ಸನ್ನು ಮೀರಿರಬಾರದು.
10th Pass Jobs 2021 |
Degree Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
PUC Pass Jobs 2021 |
ವೇತನ ಶ್ರೇಣಿ
ವೇತನ ಶ್ರೇಣಿ – ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ ADPC – 38,000/- – ಜಿಲ್ಲಾ ಐ.ಇ.ಸಿ.ಸಂಯೋಜಕರು DIEC – 23,000+2,000/- – ತಾಲೂಕಾ ಎಂ.ಐ.ಎಸ್. ಸಂಯೋಜಕರು TIMS – 18,000/- – ತಾಲೂಕ ಐ.ಇ.ಸಿ. ಸಂಯೋಜಕರಾದ TIEC – 18,000+2,000/- – ತಾಲ್ಲೂಕು ಸಂಯೋಜಕರು TC – 29,000/- – ಡಾಟಾ ಎಂಟ್ರಿ ಆಪರೇಟರ್ DEO – 16,724/- – ತಾಂತ್ರಿಕ ಸಹಾಯಕರು (ಕೃಷಿ) – 24,000/- – ತಾಂತ್ರಿಕ ಸಹಾಯಕರು (ಅರಣ್ಯ) – 24,000/- – ತಾಲ್ಲೂಕ ತಾಂತ್ರಿಕ ಸಹಾಯಕರು TAE – 24,000/- |
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 03-06-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-06-2021
Website |
Notification |