ಕರ್ನಾಟಕ ರಾಜ್ಯ ಜಲ ಸಂಪನ್ಮೂಲ ಇಲಾಖೆಯಲ್ಲಿ ವಿವಿಧ 5 ಸಾವಿರಕ್ಕು ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಹಸಿರು ನಿಶಾನೆ ತೋರಿಸಿದೆ, ಈ ಕುರಿತಾಗಿ ರಾಜ್ಯ ಜಲ ಸಂಪನ್ಮೂಲ ಸಚಿವರೇ ಮಾಹಿತಿ ಹೊರ ಹಾಕಿದ್ದಾರೆ, ಅಧಿಸೂಚನೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇನ್ನು ಹೇಳಿಲ್ಲ, ಆದರೆ ಶೀಘ್ರದಲ್ಲಿ ಈ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯ ಕೆಲವು ಹುದ್ದೆಗಳ ಮಾಹಿತಿ ಈ ಕೆಳಗಿನಂತಿವೆ, ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸಬಹುದು,
*ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ಹುದ್ದೆಗಳು ಖಾಲಿ.
*ಐದು ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಭರ್ತಿ ಆಗಬೇಕಿದೆ.
*ಜಲಸಂಪನ್ಮೂಲ ಇಲಾಖೆ ಸಚಿವರಿಂದ ಮಾಹಿತಿ.
ಹುದ್ದೆಗಳ ವಿವರ
ಅಸಿಸ್ಟಂಟ್ ಇಂಜಿನಿಯರ್ 1020
ಪ್ರಥಮ ದರ್ಜೆ ಸಹಾಯಕ 399
ದ್ವಿತೀಯ ದರ್ಜೆ ಸಹಾಯಕ 467
ಜೂನಿಯರ್ ಇಂಜಿನಿಯರ್ 697
ರೆವಿನ್ಯೂ ಇನ್ಸ್‌ಪೆಕ್ಟರ್ 21
ಪ್ರಥಮ ದರ್ಜೆ ರೆವಿನ್ಯೂ ಸರ್ವೇಯರ್ 169
ಪ್ರಥಮ ದರ್ಜೆ ಲೆಕ್ಕ ಸಹಾಯಕ 80
ದ್ವಿತೀಯ ದರ್ಜೆ ಲೆಕ್ಕ ಸಹಾಯಕ 142
ಒಟ್ಟು ಹುದ್ದೆಗಳ ಸಂಖ್ಯೆ 5719
ಶೀಘ್ರದಲ್ಲೇ ಈ ನೇಮಕಾತಿ ಆರಂಭವಾಗಲಿದೆ ನಿರೀಕ್ಷಿಸಿ.