Bangalore Rural Zilla Panchayat Recruitment 2022
Bangalore Rural Zilla Panchayat Recruitment 2022: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್(Bangalore Rural Zilla Panchayat)ನಲ್ಲಿ SLWM ಕನ್ಸಲ್ಟೆಂಟ್ ಹುದ್ದೆ ಖಾಲಿ ಇದ್ದು. SLWM ಕನ್ಸಲ್ಟೆಂಟ್(Consultant) ಹುದ್ದೆಯ ಭರ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ bangalorerural.nic.in ಗೆ ಭೇಟಿ ನೀಡಿ. karnataka government jobs 2022
ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್
ಹುದ್ದೆಯ ಹೆಸರು: SLWM ಕನ್ಸಲ್ಟೆಂಟ್
ಒಟ್ಟು ಹುದ್ದೆಗಳು: 01
ವಿದ್ಯಾರ್ಹತೆ: ಪದವಿ
ಉದ್ಯೋಗದ ಸ್ಥಳ: ಬೆಂಗಳೂರು
ವೇತನ ಮಾಸಿಕ: ₹ 25,000
ಅರ್ಜಿ ಸಲ್ಲಿಕೆ ವಿಧಾನ: ಆಫ್ಲೈನ್
i
ಇದನ್ನೂ ಓದಿ: ಅಂಗನವಾಡಿಯಲ್ಲಿ ಖಾಲಿ ಹುದ್ದೆಗಳು 2022
ವಿದ್ಯಾರ್ಹತೆ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಎನ್ವರ್ನಮೆಂಟಲ್ ಎಂಜಿನಿಯರಿಂಗ್/ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿರಬೇಕು.
ಕಾರ್ಯಾನುಭವ :
ಅಭ್ಯರ್ಥಿಗಳು ನೀರು ಮತ್ತು ನೈರ್ಮಲ್ಯ/ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 27-ಡಿಸೆಂಬರ್-2021ಕ್ಕೆ 45 ವರ್ಷ ಮೀರಿರಬಾರದು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ನೇಮಕಾತಿ 2022
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 1/1/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/1/2022
OFFICIAL WEBSITE |
DOWNLOAD NOTIFICATION PDF |
Bangalore Rural Zilla Panchayat Recruitment 2022
Bangalore Rural Zilla Panchayat Recruitment 2022: The Post of SLWM Consultant is vacant in Bangalore Rural Zilla Panchayat. Applications have been invited from the Bangalore Rural Panchayat of Eligible and Interested Candidates to fill vacancies of SLWM Consultant. January 31 is the last date to apply. For more information visit bangalorerural.nic.in.
Here’s information on qualifications, salary, age limit, application fee, and selection process.
Organization: Bangalore Rural District Panchayat
Name of Vacancy: SLWM Consultant
Total Posts: 01
Qualification: Degree
Place of employment: Bangalore
Salary Monthly: ₹ 25,000
Application Submission Method: Offline
Eligibility:
Bengaluru Rural District Panchayat, Asst.
Experience:
Candidates must have 03 years of experience in the field of water and sanitation / rural development.
Age Limit:
According to the Bangalore Rural District Panchayat Notification, the maximum age of the candidate should not exceed 45 years as on 27-Dec-2121.
Selection process:
Written Examination
Interview
How to apply
Candidates should send the completed application form with the required documentation to the following address.
Important Dates:
Application Submission Start Date: 1/1/2022
Apply to Deadline: 31/1/2022
OFFICIAL WEBSITE |
DOWNLOAD NOTIFICATION PDF |