ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2022
KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅಧಿಕೃತವಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಪೊಲೀಸ್ ಉದ್ಯೋಗಾಕಾಂಷಿಗಳಿಗೆ ಇದೊಂದು ಸುವರ್ಣಾವಕಾಶ, ಒಟ್ಟು 16 ಸೈಂಟಿಫಿಕ್ಆ ಫೀಸರ್(Scientific Officer) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು.ಅಭ್ಯರ್ಥಿಗಳು ಆಫ್ಲೈನ್(Offline) ಮೂಲಕ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಕೆ ಆರಂಭ ದಿನಾಂಕ 30/12/2021 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/01/2022 fslab21.ksponline.co.in ಗೆ ಭೇಟಿ ನೀಡಬಹುದು.
ಸಂಸ್ಥೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹುದ್ದೆಯ ಹೆಸರು: ಸೈಂಟಿಫಿಕ್ ಆಫೀಸರ್ ಒಟ್ಟು ಹುದ್ದೆಗಳು: 16 ಉದ್ಯೋಗದ ಸ್ಥಳ: ಬೆಂಗಳೂರು |
ಹುದ್ದೆಯ ಮಾಹಿತಿ: ಫಿಜಿಕ್ಸ್ ಸೆಕ್ಷನ್-2 ಡಿಎನ್ಎ ಸೆಕ್ಷನ್-4 ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್-2 ಮೊಬೈಲ್ ಫಾರೆನ್ಸಿಕ್ ಸೆಕ್ಷನ್-2 ಆಡಿಯೋ ಫಾರೆನ್ಸಿಕ್ ಸೆಕ್ಷನ್-2 ಟಾಕ್ಸಿಕೋಲಾಜಿ ಸೆಕ್ಷನ್-2 ಬಯೋಲಾಜಿ ಸೆಕ್ಷನ್-2 |
ವಿದ್ಯಾರ್ಹತೆ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ ಹೊಂದಿರಬೇಕು
ಉದ್ಯೋಗ ಮಾಹಿತಿ: ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ
- ಶೇ. 55 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ/ಎಂ.ಟೆಕ್ ಪೂರ್ಣಗೊಳಿಸಿರಬೇಕು. ಹುದ್ದೆಗನುಸಾರ ವಿದ್ಯಾರ್ಹತೆ ಕುರಿತಾದ ಮಾಹಿತಿ ಇಲ್ಲಿದೆ.
- –ಫಿಜಿಕ್ಸ್ ಸೆಕ್ಷನ್- ಭೌತಶಾಸ್ತ್ರ/ಫಾರೆನ್ಸಿಕ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
- ಡಿಎನ್ಎ ಸೆಕ್ಷನ್- ಬಾಟನಿ/ಜೂಯಾಲಜಿ/ ಬಯೋ ಕೆಮಿಸ್ಟ್ರಿ/ ಮೈಕ್ರೋಬಯಾಲಜಿ/ ಲೈಫ್ ಸೈನ್ಸಸ್/ಫಾರೆನ್ಸಿಕ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ
- ಕಂಪ್ಯೂಟರ್ ಫಾರೆನ್ಸಿಕ್ ಸೆಕ್ಷನ್, ಮೊಬೈಲ್ ಫಾರೆನ್ಸಿಕ್ ಸೆಕ್ಷನ್, ಆಡಿಯೋ ವಿಡಿಯೋ ಫಾರೆನ್ಸಿಕ್ ಸೆಕ್ಷನ್- ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ ಫಿಜಿಕ್ಸ್/ ಫಾರೆನ್ಸಿಕ್ ಸೈನ್ಸ್/ ಇನ್ಫರ್ಮೇಶನ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಇನ್ಫರ್ಮೇಶನ್ ಸೈನ್ಸ್ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿರಬೇಕು.
- ಟಾಕ್ಸಿಕೋಲಾಜಿ ಸೆಕ್ಷನ್-ಕೆಮಿಸ್ಟ್ರಿ/ ಫಾರ್ಮಾಕಾಲಜಿ/ ಬಯೋ ಕೆಮಿಸ್ಟ್ರಿ/ ಫಾರೆನ್ಸಿಕ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ
- ಬಯೋಲಾಜಿ ಸೆಕ್ಷನ್- ಬಾಟನಿ/ಜೂಯಾಲಜಿ/ಬಯೋ ಕೆಮಿಸ್ಟ್ರಿ/ ಲೈಫ್ ಸೈನ್ಸ್/ಫಾರೆನ್ಸಿಕ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ
ಅನುಭವ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಸಂಶೋಧನಾ ಅನುಭವವನ್ನು ಹೊಂದಿರಬೇಕು.
ವೇತನ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ಮಾಸಿಕ ₹ 40,900/- ₹ 78,200/- ಉದ್ಯೋಗ ಮಾಹಿತಿ: ಎಸೆಸೆಲ್ಸಿ ಪಾಸಾದವರಿಗೆ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳು
ವಯೋಮಿತಿ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು 28/01/2022 ಕ್ಕೆ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಎಸ್ಸಿ,ಎಸ್ಟಿ,ಪ್ರವರ್ಗ-೧ ಅಭ್ಯರ್ಥಿಗಳು: 05 ವರ್ಷಗಳ ವಯೋಮಿತಿ ಸಡಿಲಿಕೆ
ಒಬಿಸಿ (ಪ್ರವರ್ಗ 2ಎ, ಬಿB, 3ಎ, 3ಬಿ) ಅಭ್ಯರ್ಥಿಗಳಿಗೆ: 03 ವರ್ಷಗಳ ವಯೋಮಿತಿ ಸಡಿಲಿಕೆ
ಅರ್ಜಿ ಶುಲ್ಕ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ
ಎಸ್ಸಿ,ಎಸ್ಟಿ,ಪ್ರವರ್ಗ-೧ ಅಭ್ಯರ್ಥಿಗಳು: 100 ರೂ.
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು: 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪಾವತಿ ವಿಧಾನ- ಆನ್‌ಲೈನ್ ಅಥವಾ ನಗದು
ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ,
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/01/2022
OFFICIAL NOTIFICATION PDF |
OFFICIAL WEBSITE |