ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಅಹ್ವಾನ : Western Railway Recruitment 2022

Western Railway Recruitment 2022 Notification : ರೈಲ್ವೆ ನೇಮಕಾತಿ ಕೋಶ, ಪಶ್ವಿಮ ರೈಲ್ವೆ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಕ್ರೀಡಾ ಕ್ಷೇತ್ರದಲ್ಲಿ ದಿನಾಂಕ 01-04-2020 ರಿಂದ 30-08-2022 ರ ಅವಧಿಯಲ್ಲಿ ಚಾಂಪಿಯನ್‌ಶಿಪ್‌ ಪಡೆದ ಹಾಗೂ ಕ್ರೀಡೆಗಳಲ್ಲಿ ಪ್ರಸ್ತುತ ಆಕ್ಟಿವ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು:ಪಶ್ವಿಮ ರೈಲ್ವೆ ನೇಮಕಾತಿ
ಹುದ್ದೆಗಳ ಹೆಸರು:ಗ್ರೂಪ್‌ ಸಿ ಹುದ್ದೆಗಳು 
ಒಟ್ಟು ಹುದ್ದೆಗಳು 18
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 

ಪಶ್ಚಿಮ ರೈಲ್ವೆ ಹುದ್ದೆಗಳ ವಿವರ (ವಿವಿಧ ಕ್ರೀಡಾವಾರು ಸಾಧನೆ ಪ್ರಕಾರ)
ಕುಸ್ತಿ (ಪುರುಷ) ಫ್ರೀ ಸ್ಟೈಲ್ : 2
ಶೂಟಿಂಗ್ : 1
ಕಬ್ಬಡಿ : 4
ಹಾಕಿ: 3

ತೂಕ ಎತ್ತುವಿಕೆ: 2
ಪವರ್‌ಲಿಫ್ಟಿಂಗ್ (ಪುರುಷ): 1
ಪವರ್‌ಲಿಫ್ಟಿಂಗ್ (ಮಹಿಳೆ): 1
ಜಿಮ್ನಾಸ್ಟಿಕ್ (ಪುರುಷ): 02
ಕ್ರಿಕೆಟ್ (ಪುರುಷ): 02
ಕ್ರಿಕೆಟ್ (ಮಹಿಳೆ): 01
ಬಾಲ್‌ ಬ್ಯಾಡ್ಮಿಂಟನ್ (ಪುರುಷ): 01

ವಿದ್ಯಾರ್ಹತೆ ಮತ್ತು ವೇತನ :
ಲೆವೆಲ್‌ 4 ಹುದ್ದೆಗೆ ವೇತನ ರೂ.25,500-81,100.
ಲೆವೆಲ್‌ 5 ಹುದ್ದೆಗೆ ವೇತನ ರೂ.29,200-92,300.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಪದವಿ ಪಾಸ್‌ ಮಾಡಿರಬೇಕು. ಹಾಗೂ ಅಗತ್ಯ ಕ್ರೀಡಾ ಸಾಧನೆ ಮಾಡಿರಬೇಕು.

ಲೆವೆಲ್ 2 ಹುದ್ದೆಗೆ ರೂ.19,900-63,200.
ಲೆವೆಲ್ 3 ಹುದ್ದೆಗೆ ರೂ.21,700-69,100.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿ ಪಾಸ್ ಅಥವಾ ತತ್ಸಮಾನ. ಜತೆಗೆ ಅಗತ್ಯ ಕ್ರೀಡಾ ಸಾಧನೆ.

ವಯೋಮಿತಿ:
ದಿನಾಂಕ 01-01-2022 ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ದಿನಾಂಕ 02-01-1998 ಹಾಗೂ 01-01-2005 ರ ನಡುವೆ ಜನಿಸಿರಬೇಕು. ಇತರೆ ಯಾವುದೇ ರೀತಿಯ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುವುದಿಲ್ಲ.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-10-2022
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ
close button