ಹೊಸ ನೇಮಕಾತಿ ಅಧಿಸೂಚನೆ 2022
Mangalore Security Jobs 2022 – ಮಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಹುದ್ದೆ ಖಾಲಿ ಇದ್ದು ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಭಾರತ್ ಭದ್ರತಾ ಸರ್ವೀಸ್ |
ಹುದ್ದೆಗಳ ಹೆಸರು: | ಸೆಕ್ಯುರಿಟಿ ಗಾರ್ಡ್ (Security Guard) |
ಒಟ್ಟು ಹುದ್ದೆಗಳು | 2 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವಿದ್ಯಾರ್ಹತೆ:
ಭಾರತ್ ಭದ್ರತಾ ಸರ್ವೀಸ್ ನೇಮಕಾತಿ ವಿಧಾನದ ಪ್ರಕಾರ ಅಭ್ಯರ್ಥಿಗಳು ಕನಿಷ್ಟ 10ನೇ ಪಾಸಾದವರಿಗೆ. ಅದಕ್ಕಿಂತ ಹೆಚ್ಚು ಕಲಿತಿದ್ದರೂ ಪರವಾಗಿಲ್ಲ.
(ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.)
ವಯೋಮಿತಿ:
ಭಾರತ್ ಭದ್ರತಾ ಸರ್ವೀಸ್ ನೇಮಕಾತಿ ವಿಧಾನದ ಪ್ರಕಾರ ಅಭ್ಯರ್ಥಿಗಳಿಗೆ 31 ವರ್ಷ ವಯಸ್ಸಿಗಿಂತ ಹೆಚ್ಚಿನ ವಯೋಮಾನದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ.
ಉದ್ಯೋಗ ಸುದ್ದಿ – ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ 2022
ವೇತನಶ್ರೇಣಿ:
ಭಾರತ್ ಭದ್ರತಾ ಸರ್ವೀಸ್ ನೇಮಕಾತಿ ವಿಧಾನದ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 15 ಸಾವಿರ ವೇತನ ನೀಡಲಾಗುವುದು.
ಈ ಮೇಲೆ ನೀಡಿರುವ ಅರ್ಹತೆಗಳು ನಿಮಗಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಸಲ್ಪ ಮಟ್ಟಿನ ಸಂವಹನ ಕೌಶಲ್ಯ ಹಾಗೂ ಇಂಗ್ಲೀಷ್ ಬಗ್ಗೆ ತಿಳುವಳಿಕೆ ಇದ್ದರೆ ನೀವು ಈ ಕೆಲಸಕ್ಕೆ ಸೇರಬಹುದು. ಹತ್ತನೇ ತರಗತಿ ಪಾಸಾಗಿರಬೇಕು. ಆಸಕ್ತಿ ಇದ್ದರೆ ಈ ಮೇಲೆ ನೀಡಿರುವ ಅಧಿಕೃತ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಉದ್ಯೋಗ ಸುದ್ದಿ – ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ
ವಿಳಾಸ
ಮಾರ್ಗನ್ಸ್ ಗೇಟ್ ರಸ್ತೆ, ಮಂಗಳೂರು ಕ್ಲಬ್ ಹತ್ತಿರ, JEPPU, ಇನ್ಫೋಸಿಸ್, ಮಂಗಳೂರು, ಕರ್ನಾಟಕ 575001, ಭಾರತ, ಜೆಪ್ಪು ಮಾರ್ಕೆಟ್ ರಸ್ತೆ, ಮಂಗಳೂರು, ಕರ್ನಾಟಕ – 574142 Security Guard
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ನವೆಂಬರ್ 17, 2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |