13404 ಹುದ್ದೆಗಳ ಬೃಹತ್ ನೇಮಕಾತಿ 2022 – KVS Recruitment 2022

ಹೊಸ ನೇಮಕಾತಿ ಅಧಿಸೂಚನೆ 2022

KVS Recruitment 2022 – ಕೇಂದ್ರೀಯ ವಿದ್ಯಾಲಯ ಸಂಘಟನಾ ಸಂಸ್ಥೆಯಲ್ಲಿ ಪಿಜಿಟಿ, ಟಿಜಿಟಿ, ಪ್ರಿನ್ಸಿಪಾಲರು, ಉಪ ಪ್ರಾಂಶುಪಾಲರು, ಸೆಕ್ಷನ್‌ ಆಫೀಸರ್, ಭಾಷಾಂತರಕಾರರು, ಹಣಕಾಸು ಅಧಿಕಾರಿ ಸೇರಿದಂತೆ ವಿವಿಧ 13404 ಹುದ್ದೆಗಳನ್ನು ಭರ್ತಿ ಮಾಡಲು ಎಂಪ್ಲಾಯ್‌ಮೆಂಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ಕೇಂದ್ರೀಯ ವಿದ್ಯಾಲಯ  KVS
ಹುದ್ದೆಗಳ ಹೆಸರು:ವಿವಿಧ ಹುದ್ದೆಗಳ ಭರ್ತಿ 
ಒಟ್ಟು ಹುದ್ದೆಗಳು 13404
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 
ಅಸಿಸ್ಟಂಟ್ ಇಂಜಿನಿಯರ್ (ಸಿವಿಲ್) : 2
ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಎಎಸ್‌ಒ) : 156
ಪ್ರಿನ್ಸಿಪಾಲರು : 239
ಉಪ ಪ್ರಾಂಶುಪಾಲರು : 203
ಪೋಸ್ಟ್‌ ಗ್ರಾಜುಯೇಟ್ ಟೀಚರ್ : 1409
ಟ್ರೈನ್ಡ್‌ ಗ್ರಾಜುಯೇಟ್ ಟೀಚರ್ : 3176
ಗ್ರಂಥಾಪಾಲಕರು : 355
ಪ್ರೈಮರಿ ಟೀಚರ್ : 6414
ಅಸಿಸ್ಟಂಟ್ ಕಮಿಷನರ್ : 52
ಪಿಆರ್‌ಟಿ : 303
ಹಿಂದಿ ಭಾಷಾಂತರಕಾರರು : 11
ಸೀನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : 322
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : 702
ಸ್ಟೆನೋಗ್ರಾಫರ್ ಗ್ರೇಡ್-2 : 54

ವಿದ್ಯಾರ್ಹತೆ:
ಪ್ರಾಂಶುಪಾಲ : ಪಿಜಿ, ಬಿ.ಇಡಿ ಜತೆಗೆ 8 ವರ್ಷ ಕಾರ್ಯಾನುಭವ.
ಉಪ-ಪ್ರಾಂಶುಪಾಲ: ಪಿಜಿ, ಬಿ.ಇಡಿ ಜತೆಗೆ 5 ವರ್ಷ ಕಾರ್ಯಾನುಭವ.
ಹಣಕಾಸು ಅಧಿಕಾರಿ : ಪದವಿ ಜತೆಗೆ 4 ವರ್ಷ ಕಾರ್ಯಾನುಭವ.
ಸೆಕ್ಷನ್ ಆಫೀಸರ್ : ಪದವಿ ಜತೆಗೆ 4 ವರ್ಷ ಕಾರ್ಯಾನುಭವ.
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) : ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಶಿಕ್ಷಣ.
ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್ (ಟಿಜಿಟಿ) : ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು.
ಮುಖ್ಯೋಪಾಧ್ಯಾಯರು : ಪಿಆರ್‌ಟಿ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.
ಗ್ರಂಥಾಪಾಲಕರು : ಲೈಬ್ರರಿ ಸೈನ್ಸ್‌ ಪಿಜಿ ಪಾಸ್.
ಹಿಂದಿ ಭಾಷಾಂತರಕಾರರು : ಹಿಂದು ಪದವಿ ಜತೆಗೆ, ಭಾಷಾಂತರ ಅನುಭವ.
ಸೀನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : ಪದವಿ.
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : ಪಿಯುಸಿ / ತತ್ಸಮಾನ.
ಸ್ಟೆನೋಗ್ರಾಫರ್ ಗ್ರೇಡ್-2 : ಸ್ಟೆನೋಗ್ರಫಿ ತರಬೇತಿ ಪಡೆದಿರಬೇಕು.

ಗರಿಷ್ಠ ವಯೋಮಿತಿ:
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) – 40 ವರ್ಷ.
ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) – 35 ವರ್ಷ.
ಪ್ರಾಥಮಿಕ ಶಿಕ್ಷಕರು (ಪಿಆರ್‌ಟಿ) – 30 ವರ್ಷ.
ಪ್ರಾಂಶುಪಾಲರು – 50 ವರ್ಷ.
ಉಪ-ಪ್ರಾಂಶುಪಾಲರು – 45 ವರ್ಷ.
(ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ)

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ 

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 05-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-12-2022
  

ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ
error: Content is protected !!