ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಅಸಿಸ್ಟಂಟ್’ಗಳ ನೇಮಕ
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾವು ಜೂನಿಯರ್ ಅಸಿಸ್ಟಂಟ್ ಮತ್ತು ಸೀನಿಯರ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ |
ಹುದ್ದೆಗಳ ಹೆಸರು: | ಸೀನಿಯರ್ ಅಸಿಸ್ಟಂಟ್ ಜೂನಿಯರ್ ಅಸಿಸ್ಟಂಟ್ |
ಒಟ್ಟು ಹುದ್ದೆಗಳು | 47 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವಿದ್ಯಾರ್ಹತೆ:
ಸೀನಿಯರ್ ಅಸಿಸ್ಟಂಟ್ : ಡಿಪ್ಲೊಮ ಶಿಕ್ಷಣವನ್ನು ಇಲೆಕ್ಟ್ರಾನಿಕ್ಸ್ / ಟೆಲಿಕಂಮ್ಯೂನಿಕೇಷನ್ / ರೇಡಿಯೋ ಇಂಜಿನಿಯರಿಂಗ್ ವಿಷಯಗಳಲ್ಲಿ ಪಡೆದಿರಬೇಕು. ಅಕೌಂಟ್ಸ್ ಹುದ್ದೆಗೆ ಬಿಕಾಂ ಪದವಿ ಪಡೆದಿರಬೇಕು. ಹಾಗೂ 2 ವರ್ಷ ಸಂಬಂಧಿಸಿದ ಕಾರ್ಯಾನುಭವ ಹೊಂದಿರಬೇಕು.
ಜೂನಿಯರ್ ಅಸಿಸ್ಟಂಟ್: ಪಿಯುಸಿ / ಡಿಪ್ಲೊಮ ಪಾಸ್.
ವಯೋಮಿತಿ:
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ದಿನಾಂಕ 30-09-2022 ಕ್ಕೆ ಕನಿಷ್ಠ 18 ರಿಂದ ಗರಿಷ್ಠ 30 ವರ್ಷದೊಳಗೆ ಇರಬೇಕು.
ವೇತನಶ್ರೇಣಿ:
ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿಯ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ
ಸೀನಿಯರ್ ಅಸಿಸ್ಟಂಟ್ : ರೂ.36,000- 1,10,000.
ಜೂನಿಯರ್ ಅಸಿಸ್ಟಂಟ್ : ರೂ.31,000 – 92,000.
- ನಿಮ್ಮ ಸಾಧನದ ವೆಬ್ ಬ್ರೌಸರ್‌ನ ಟ್ಯಾಬ್‌ನ ವಿಳಾಸ ಪಟ್ಟಿಯಲ್ಲಿ ‘https://www.aai.aero/’ URL ಅನ್ನು ಟೈಪ್ ಮಾಡುವ ಮೂಲಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ತೆರೆಯಿರಿ.
- ವೃತ್ತಿ ಲಿಂಕ್ ಅನ್ನು ಹುಡುಕಲು ಮುಖಪುಟವನ್ನು ಕೆಳಗೆ ಸ್ಕ್ರಾಲ್ ಮಾಡಿ.
ಈಗ ನೀವು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನೇಮಕಾತಿ ಪೋರ್ಟಲ್‌ನ ಮುಖಪುಟವನ್ನು ತಲುಪುತ್ತೀರಿ. - ಈಗ AAI ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ, ಸೂಚನಾ ಪುಟವನ್ನು ಓದಿ ಮತ್ತು ಹಂತ I ನೋಂದಣಿಗೆ ಮುಂದುವರಿಯಿರಿ.
- ಈಗ, ನಿಮ್ಮ ರುಜುವಾತುಗಳನ್ನು ಒದಗಿಸುವ ಮೂಲಕ ಮತ್ತು ನೀವು ಅರ್ಜಿ ಸಲ್ಲಿಸಲು ಬಯಸುವ ಪೋಸ್ಟ್ ಅನ್ನು ಆಯ್ಕೆ ಮಾಡುವ ಮೂಲಕ ಲಾಗ್ ಇನ್ ಮಾಡಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಒದಗಿಸಿ ಮತ್ತು ವಿಶೇಷಣಗಳ ಪ್ರಕಾರ ನಿಮ್ಮ ಭಾವಚಿತ್ರ, ಸ್ಕ್ಯಾನ್ ಮಾಡಿದ ಸಹಿ ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಮುಂದಿನ ವಿಭಾಗದಲ್ಲಿ ಪಟ್ಟಿ).
- ಪೂರ್ವವೀಕ್ಷಣೆ ಮತ್ತು ನೇಮಕಾತಿ ಫಾರ್ಮ್ ಅನ್ನು ಸಲ್ಲಿಸಿ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. ಭವಿಷ್ಯದ ಯಾವುದೇ ಉಲ್ಲೇಖಕ್ಕಾಗಿ ನಕಲನ್ನು ಉಳಿಸಿ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 12-10-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10-11-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |