ಭಾರತೀಯ ಅಂಚೆ ಇಲಾಖೆಯಿಂದ ಬೃಹತ್ ನೇಮಕಾತಿ

ಸಿಬ್ಬಂದಿ ನೇಮಕಾತಿ ಆಯೋಗ 2020 (Staff Selection Commission (SSC) CHSL-Combined Higher secondary level Examination 2020) ಕಂಬೈನ್ಡ್ ಸೆಕೆಂಡರಿ ಲೆವೆಲ್ ಎಕ್ಸಾಮಿನೇಷನ್ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 6000

ಹುದ್ದೆಗಳ ಹೆಸರು:
* ಲೋಯರ್ ಡಿವಿಷನ್ ಕ್ಲರ್ಕ್
ವೇತನ: Rs.19,900 /- 63,200/-

* ಪೋಸ್ಟಲ್ ಅಸಿಸ್ಟೆಂಟ್
ವೇತನ: Rs. 25,500-81,100

* ಡೇಟಾ ಎಂಟ್ರಿ ಆಪರೇಟರ್
ವೇತನ:Rs.29,200-92,300

 

 

 

 

ಉದ್ಯೋಗ ಸ್ಥಳ:ಕರ್ನಾಟಕ ಸೇರಿ ಭಾರತದಾದ್ಯಂತ

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷಗಳು ಗರಿಷ್ಠ 27 ವರ್ಷಗಳು

ವಯೋಸಡಿಲಿಕೆ
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷಗಳು
ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

ಆಯ್ಕೆ ವಿಧಾನ, ಆನ್ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

 

 

ಅರ್ಜಿ ಶುಲ್ಕ: ಎಸ್ಸಿ ಎಸ್ಟಿ ಅಂಗವಿಕಲ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ,
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ, 100/-

ಪರೀಕ್ಷಾ ಕೇಂದ್ರಗಳು
ಬೆಳಗಾವಿ, ಬೆಂಗಳೂರು,ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ,

 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-11-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-12-2020
ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 17-12-2020
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19-12-2020
ಮೊದಲ ಹಂತದ ಪರೀಕ್ಷೆಯು 12-04-2021 to 27-04-2021 ರವರೆಗೆ ನಡೆಸಲಗುತ್ತದೆ.

 

 

 

 

ವೆಬ್ಸೈಟ್- Website
ನೋಟಿಫಿಕೇಶನ್ – Notification
ಅರ್ಜಿ ಲಿಂಕ್  – Apply Online
error: Content is protected !!