ಇಂಡಿಯನ್ ಆರ್ಮಿ ನೇಮಕಾತಿ 2020

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ ರಾಜ್ಯದ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ ಒದಗಿ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಈಗಾಗಲೇ ಈ ನೇಮಕಾತಿ ರ್ಯಾಲಿಯಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನೇಮಕಾತಿ ರ್ಯಾಲಿಯು ಕರ್ನಾಟಕದ ಜಿಲ್ಲೆಗಳಾದ ಬೆಳಗಾಂ, ಬೀದರ್, ಗುಲ್ಬರ್ಗಾ, ಕೊಪ್ಪಲ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ.

Indian Army Recruitment 2021 – Apply Online for Soldier General Duty, Tradesman Post

ಹುದ್ದೆಗಳ ವಿವರಗಳು :
ಸೋಲ್ಜರ್ ಜನರಲ್ ಡ್ಯೂಟಿ
ಸೋಲ್ಜರ್ ಟೆಕ್ನಿಕಲ್
ಸೋಲ್ಜರ್ ಟೆಕ್ನಿಕಲ್ (Aviation/Ammunition Examiner)
ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ (AMC)/Nursing Assistant Veterinary (NA VET)
ಸೋಲ್ಜರ್ Clerk/Store Keeper/ Technical/ Inventory Management
ಸೋಲ್ಜರ್ ಟ್ರೇಡ್ ಮ್ಯಾನ್ 10th pass
ಸೋಲ್ಜರ್ ಟ್ರೇಡ್ ಮ್ಯಾನ್ 8th pass

 

 

 

 

COVID-19 ಸಾಂಕ್ರಾಮಿಕ ಪರಿಸ್ಥಿತಿಯ ನಂತರ ಫೆಬ್ರವರಿ 01 ರಿಂದ 2021 ರ ಮಾರ್ಚ್ 31 ರ ಒಳಗೆ ರ್ಯಾಲಿಯ ನಿಖರವಾದ ದಿನಾಂಕಗಳು ಪ್ರಕಟಣೆಯಾಗಲಿವೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 05 ರಿಂದ 20 ಜನವರಿ 2021 ರವರೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ರ್ಯಾಲಿ ನಡೆಯುವ ದಿನಾಂಕಕ್ಕೆ ಒಂದು ವಾರ ಮೊದಲು ರ್ಯಾಲಿಗಾಗಿ ಅಡ್ಮಿಟ್ ಕಾರ್ಡ್‌ಗಳನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವದು.

ವಿದ್ಯಾರ್ಹತೆ 
ಹುದ್ದೆಗಳಿಗೆ ಅನುಸಾರವಾಗಿ 8 ನೇ ತರಗತಿ, ಎಸ್,ಎಸ್, ಎಲ್, ಸಿ ಮತ್ತು ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಯ್ಕೆ ವಿಧಾನ
ಹುದ್ದೆಗೆ ಅನುಸಾರವಾಗಿ ದೈಹಿಕ ಪರೀಕ್ಷೆ, ಮೆಡಿಕಲ್ ಟೆಸ್ಟ್ ಮತ್ತು ಸಾಮರ್ಥ್ಯ ಪರೀಕ್ಷೆಯ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

 

 

 

 

ವಯೋಮಿತಿ
ಸೋಲ್ಜರ್ ಜನರಲ್ ಡ್ಯೂಟಿ: 17 ½ ರಿಂದ 21 ವರ್ಷ ( ಅಭ್ಯರ್ಥಿಗಳು 01 Oct 1998 ರಿಂದ 01 Apr 2002 ರ ನಡುವೆ ಜನಿಸಿರಬೇಕು)

ಉಳಿದ ಎಲ್ಲ ಹುದ್ದೆಗಳಿಗೆ : 17 ½ ರಿಂದ 23 ವರ್ಷ ( ಅಭ್ಯರ್ಥಿಗಳು 01 Oct 1996 ರಿಂದ 01 Apr 2002 ರ ನಡುವೆ ಜನಿಸಿರಬೇಕು)

 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 5 ಡಿಸೆಂಬರ್ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಜನವರಿ 2021

 

Website – Click Here
Notification – Click Here
Apply Online – Click Here
error: Content is protected !!