SSLC ಹಾಗು PUC ಪಾಸಾದ ಅರ್ಹ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಾ ಫಿರಂಗಿದಳದಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2022 – government jobs in karnataka 2022
ಭಾರತೀಯ ಸೇನೆ ನಾಸಿಕ್ ಇಂಡಿಯನ್ ಆರ್ಮಿ ಫಿರಂಗಿದಳದಲ್ಲಿ ಖಾಲಿ ಇರುವ ಕೆಳ ದರ್ಜೆ ಸಹಾಯಕ, ಕುಕ್, ಕಾರ್ಪೆಂಟರ್, ಎಂಟಿಎಸ್ (ವಾಚ್‌ಮನ್) ಸೇರಿದಂತೆ ವಿವಿಧ ಒಟ್ಟು 107 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಒಟ್ಟು ಹುದ್ದೆಗಳು: 107
ಉದ್ಯೋಗ ಸ್ಥಳ: ಭಾರತದಾದ್ಯಂತ
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು ಹಾಗೂ ಗರಿಷ್ಠ ಈ ಕೆಳಗಿನ ವಯೋಮಿತಿಯನ್ನು ಮೀರಿರಬಾರದು,
ಸಾಮಾನ್ಯವರ್ಗ 25 ವರ್ಷ
ಹಿಂದುಳಿದ ವರ್ಗ 28 ವರ್ಷ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 30 ವರ್ಷಗಳ ಗರಿಷ್ಠ ವಯೋಮಿತಿಗಳನ್ನು ಮೀರಿರಬಾರದು.
ಬೆಂಗಳೂರು ಮೆಟ್ರೋ ನೇಮಕಾತಿ 2022
ವೇತನಶ್ರೇಣಿ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಲೆವೆಲ್-1, ಲೆವೆಲ್-2 ಪೇ ಮೆಟ್ರಿಕ್ಸ್ ಆಧಾರದಲ್ಲಿ ರೂ.19,000 ದಿಂದ ಆರಂಭಗೊಂಡು 63,000 ವರೆಗೆ ಮಾಸಿಕ ವೇತನವನ್ನು ಪಡೆಯಲಿದ್ದಾರೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷೆ ಅವಧಿ – 2 ಗಂಟೆ.
ಒಟ್ಟು ಅಂಕಗಳು- 150 .
ಅರ್ಜಿ ಸಲ್ಲಿಸಬೇಕಾದ ಕಚೇರಿ ವಿಳಾಸ:
‘The Commandant, Headquarters, Artillery Centre,
Nasik Road Camp PIN-422102′
ಅಂಗನವಾಡಿಯಲ್ಲಿ ಖಾಲಿ ಹುದ್ದೆಗಳು 2022
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಡಿಸೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜನವರಿ 2022
Application Form / Official Notification PDF |
Artillery Centre Nasik Recruitment 2022 – Apply Offline For Various Posts
Applications are invited from qualified candidates for recruitment of a total of 107 posts, including a lower grade assistant, Cook, Carpenter, MTS (Watchman) in the Nashik Indian Army Artillery, Eligible and Interested candidates can submit applications by post within the stipulated deadline.
Total Vacancies: 107
Working Place: All over India
Educational Qualification:
Candidates who wish to apply for these posts should have SSLC, Secondary PUC qualifications as per the vacancies.
ಬೆಂಗಳೂರು ಮೆಟ್ರೋ ನೇಮಕಾತಿ 2022
Age Limit:
Candidates who wish to apply for these posts must be at least 18 years of age and not exceed the maximum age limit,
The general category is 25 years
Backward class is 28 years
Scheduled Caste / Scheduled Tribe / Category I candidates should not exceed 30 years of age.
Salary range:
Candidates will get a monthly salary ranging from Rs 19,000 to Rs 63,000, depending on the level-1 and level-2 pay metrics.
Method of selection:
Candidates who have applied for these posts are selected through written tests and skill tests.
Examination Duration – 2 pm.
Total points- 150.
Office Address to Apply:
‘The Commandant, Headquarters, Artillery Center,
Nasik Road Camp PIN-422102 ‘
Important dates
Start date to apply: 30 December 2021
Deadline to apply: 22 January 2022
Application Form / Official Notification PDF |
Lower Division Clerk (LDC), Model Maker, Carpenter, Cook, Range Lascar, Fireman, Arty Lascar, Barber, Washerman, MTS (Gardener & Head Gardener), MTS (Watchman), MTS (Messanger), MTS (Safaiwala), Syce, MTS Lascar, Equipment Repairer, MTS government jobs in Karnataka 2022, govt jobs in Karnataka 2022, Karnataka government jobs 2022, Karnataka govt jobs 2022, Karnataka jobs 2022, Karnataka jobs 2022 age limit, Karnataka jobs 2022 alert, Karnataka jobs 2022 application form, Karnataka jobs 2022 apply online, Karnataka jobs 2022 data |