ಕೇಂದ್ರೀಯ ವಿದ್ಯಾಲಯ ನೇರ ನೇಮಕಾತಿಗೆ ಅರ್ಜಿ ಅಹ್ವಾನ 2022 | Kendriya Vidyalaya Recruitment 2022

ಬೆಂಗಳೂರು ಕೇಂದ್ರೀಯ ವಿದ್ಯಾಲಯ 2022-23ನೇ ಸಾಲಿನ ಒಪ್ಪಂದ ಆಧಾರದ ಮೇಲೆ ಅರೆಕಾಲಿಕ ಶಿಕ್ಷಕರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು:ಕೇಂದ್ರೀಯ ವಿದ್ಯಾಲಯ
ಹುದ್ದೆಗಳ ಹೆಸರು:ಕೆಳಗೆ ವಿವರಿಸಲಾಗಿದೆ.
ಒಟ್ಟು ಹುದ್ದೆಗಳು  
ಅರ್ಜಿ ಸಲ್ಲಿಸುವ ಬಗೆ ನೇರ ಸಂದರ್ಶನ 

 

 ಕೆಳಗಿನ ವಿಷಯಗಳಿಗೆ ಅರೆಕಾಲಿಕ ಶಿಕ್ಷಕರನ್ನು ನೇಮಕ ಮಾಡುತ್ತದೆ.

ಪೋಸ್ಟ್‌ ಗ್ರಾಜುಯೇಟ್‌ ಟೀಚರ್ಸ್ ವಿಷಯಗಳು : ಇಂಗ್ಲಿಷ್ / ಹಿಂದಿ / ಭೌತಶಾಸ್ತ್ರ / ರಸಾಯನಶಾಸ್ತ್ರ / ಗಣಿತ / ಜೀವಶಾಸ್ತ್ರ / ಇತಿಹಾಸ / ಭೂಗೋಳಶಾಸ್ತ್ರ / ಅರ್ಥಶಾಸ್ತ್ರ / ಪೊಲಿಟಿಕಲ್ ಸೈನ್ಸ್‌ / ಅಕೌಂಟೆನ್ಸಿ / ವಾಣಿಜ್ಯ ಶಾಸ್ತ್ರ / ಕಂಪ್ಯೂಟರ್ ಸೈನ್ಸ್‌.

ಟಿಜಿಟಿ ಮತ್ತು ಪ್ರೈಮರಿ ಟೀಚರ್ ವಿಷಯಗಳು: ಇಂಗ್ಲಿಷ್ / ಹಿಂದಿ / ಸಂಸ್ಕೃತ / ಸೈನ್ಸ್‌ / ವಿಜ್ಞಾನ / ಗಣಿತ / ಸಮಾಜಶಾಸ್ತ್ರ ಹಾಗೂ ಇತರೆ.

 

 

ಸಂದರ್ಶನಕ್ಕೆ ಹಾಜರಾಗುವ ವೇಳೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು
– ಆಧಾರ್ ಕಾರ್ಡ್‌.
– ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
– ಪದವಿ ಅಂಕಪಟ್ಟಿ
– ಬಿ.ಇಡಿ ಅಂಕಪಟ್ಟಿ
– ಸ್ನಾತಕೋತ್ತರ ಅಂಕಪಟ್ಟಿ

ಸೂಚನೆ : ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರದ ಪ್ರತಿಯೊಂದಿಗೆ, 02 ಭಾವಚಿತ್ರಗಳನ್ನು ತರಬೇಕು.
ನೇರ ಸಂದರ್ಶನ ದಿನಾಂಕ : 07-03-2022, 08-03-2022 ರಂದು ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 2-00 ಗಂಟೆವರೆಗೆ.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಭೇಟಿ ನೀಡಬೇಕಾದ ವೆಬ್‌ ವಿಳಾಸ : megcentre.kvs.ac.in

 

error: Content is protected !!