ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (Bangalore Suburban Rail Project (BSRP) ಪ್ರಮುಖ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಹಾಗೂ ರೈಲ್ವೆ ದ್ವಿಪಥೀಕರಣ ಯೋಜನೆಯನ್ನು ಕಾರ್ಯಗತಗೊಳ್ಳುತ್ತಿರುವ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಡ್ ಸಂಸ್ಥೆಯು ಈ ಕೆಳಗಿನ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗುತ್ತಿಗೆ 03 ಅವಧಿ ವರ್ಷಗಳು ( 03 ವರ್ಷಗಳ ನಂತರ ಗುತ್ತಿಗೆ ಅವಧಿ ವಿಸ್ತರಿಸಲಾಗುವುದು)
ಹುದ್ದೆಯ ವಿವರ
ಪ್ರಧಾನ ವ್ಯವಸ್ಥಾಪಕರು – 03
ವಿದ್ಯಾರ್ಹತೆ: Bachelor Degree or Equivalent Degree in Mechanical Engineering from Govt. recognized University/institute
ವೇತನ: Rs.161250/-
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು – 11
ವಿದ್ಯಾರ್ಹತೆ: Bachelor Degree, Graduate, B.E or B.Tech
ವೇತನ: Rs.147250-154250/-
ಹಿರಿಯ ವ್ಯವಸ್ಥಾಪಕರು – 24
ವಿದ್ಯಾರ್ಹತೆ: Bachelor Degree, Diploma, MBA, MSW, Post Graduate
ವೇತನ: Rs.91250-147250/
ಸಹಾಯಕ ವ್ಯವಸ್ಥಾಪಕರು – 26
ವಿದ್ಯಾರ್ಹತೆ: Degree, Diploma, B.E or B.Tech, Commerce Graduate, MBA, MSW, MCA, Post Graduate
ವೇತನ: Rs.53250-70250/-
ಕಾರ್ಯನಿರ್ವಾಹಕರು – 37
ವಿದ್ಯಾರ್ಹತೆ: Degree, Diploma, Graduate, B.E or B.Tech
ವೇತನ: Rs.30000-39000/-
ವಿಶೇಷ ಸೂಚನೆ : ವಿದ್ಯಾರ್ಹತೆಯ ಜೊತೆಗೆ ಕೆಲವು ಅನುಭವಗಳೂ ಕೂಡ ಇಲ್ಲಿ ಕೇಳಲಾಗಿದೆ, ಅದರ ಕುರಿತಾದ ಇನ್ನಷ್ಟು ಮಾಹಿತಿಗೆ ತಪ್ಪದೆ ಅಧಿಸೂಚನೆ ಓದಿ
ಒಟ್ಟು ಹುದ್ದೆಗಳು: 101
ವಯೋಮಿತಿ
ಗರಿಷ್ಠ 57 ವರ್ಷ ವಯಸ್ಸನ್ನು ಮೀರಿರಬಾರದು.
ಅರ್ಜಿ ಶುಲ್ಕ: ೦೦/-
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 27 ಸೆಪ್ಟೆಂಬರ್ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಅಕ್ಟೋಬರ್ 2020
ಅರ್ಜಿ ಸಲ್ಲಿಸುವ ವಿಧಾನ
ಕೆಳಗೆ ಕೊಟ್ಟಿರುವ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಫಾರ್ಮ್ ಓಪನ್ ಆದಮೇಲೆ ಅರ್ಜಿ ಫಾರ್ಮ್ ಸರಿಯಾಗಿ ಭರ್ತಿ ಮಾಡಿ Submit ಮಾಡಿ.