ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 19-04-2021 ರಿಂದ 21-04-2021 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಹುದ್ದೆಗಳ ವಿವರ
ಎಂಬಿಬಿಎಸ್ ವೈದ್ಯರು
ದಂತ ವೈದ್ಯರು
ಆಯುಷ್ ವೈದ್ಯರು
ಸ್ಟಾಫ್ ನರ್ಸ್
ಲ್ಯಾಬ್ ತಂತ್ರಜ್ಞ / ಫಾರ್ಮಸಿಸ್ಟ್
ಸ್ವ್ಯಾಬ್ ಕಲೆಕ್ಟರ್ಸ್ / ಕಂಪ್ಯೂಟರ್ ಆಪರೇಟರ್
FDA SDA ಹುದ್ದೆಗಳಿಗೆ ಅರ್ಜಿ ಅಹ್ವಾನ 2021
ಉದ್ಯೋಗ ಸ್ಥಳ: ಬೆಂಗಳೂರು
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ನೇರ ಸಂದರ್ಶದ ಮೂಲಕ ಆಯ್ಕೆ ಮಾಡಲಾಗುವದು.
ಸಂದರ್ಶನ ಸ್ಥಳ : ಜಂಟಿ ಆಯುಕ್ತರು (ಪಶ್ಚಿಮ ವಲಯ), ಭಾಷ್ಯಂ ಪಾರ್ಕ್ ಹತ್ತಿರ, ಸಂಪಿಗೆ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು
ವಿದ್ಯಾರ್ಹತೆ:
– ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.
ಕಂಪ್ಯೂಟರ್ ಆಪರೇಟರ್ ಖಾಲಿ ಹುದ್ದೆಗಳು 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಎಪ್ರಿಲ್ 2021