ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಜಿಲ್ಲಾ ಪಂಚಾಯತ್ ನೇಮಕಾತಿ 2021- ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 2021 IA

ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಶಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಮಿಷನ್ ಅಡಿಯಲ್ಲಿ ಆಯ್ಕೆಯಾದ DPMU ಹಾಗೂ CDMU ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 14-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗಳ ವಿವರ
ಪ್ರಾದೇಶಿಕ ಯೋಜನಾ ತಜ್ಞ – 2
ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ – 2
ಎಂಜಿನಿಯರಿಂಗ್ ತಜ್ಞ – 4
ಪ್ರಾದೇಶಿಕ ಯೋಜನೆ ವೃತ್ತಿಪರ – 4
ಗ್ರಾಮೀಣ ನಿರ್ವಹಣಾ ವೃತ್ತಿಪರರು – 4

ಒಟ್ಟು ಹುದ್ದೆಗಳು: 16
ಉದ್ಯೋಗ ಸ್ಥಳ: ಬಳ್ಳಾರಿ/ವಿಜಯನಗರ

ವಿದ್ಯಾರ್ಹತೆ:
ಪ್ರಾದೇಶಿಕ ಯೋಜನಾ ತಜ್ಞ ಹುದ್ದೆಗೆ : ಗ್ರಾಮೀಣ ನಿರ್ವಹಣೆ / ಪ್ರಾದೇಶಿಕ ಯೋಜನೆ / ಪ್ರಾದೇಶಿಕ ಯೋಜನೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು 2 ವರ್ಷಗಳ ಸಂಬಂಧಿತ ಅನುಭವವನ್ನು ಹೊಂದಿರೆಯಬೇಕು.
ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ ಹುದ್ದೆಗೆ : ಗ್ರಾಮೀಣಾಭಿವೃದ್ಧಿ / ಗ್ರಾಮೀಣ ನಿರ್ವಹಣೆ, ಕೃಷಿ / ಸಾಮಾಜಿಕ ವಿಜ್ಞಾನದಲ್ಲಿ ಪದವಿಯನ್ನು ಮತ್ತು ರಾಜ್ಯದೊಳಗಿನ ಗ್ರಾಮೀಣ ವಲಯದಲ್ಲಿ 2 ವರ್ಷದ ಅನುಭವವನ್ನು ಹೊಂದಿರೆಯಬೇಕು.
ಎಂಜಿನಿಯರಿಂಗ್ ತಜ್ಞ ಹುದ್ದೆಗೆ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು 2 ವರ್ಷಗಳ ಅನುಭವವನ್ನು ಹೊಂದಿರೆಯಬೇಕು.
ಪ್ರಾದೇಶಿಕ ಯೋಜನೆ ವೃತ್ತಿಪರ ಹುದ್ದೆಗೆ : ನಗರ ಯೋಜನೆಯಲ್ಲಿ ಪದವಿಯನ್ನು ಹೊಂದಿರೆಯಬೇಕು.
ಗ್ರಾಮೀಣ ನಿರ್ವಹಣಾ ವೃತ್ತಿಪರರು ಹುದ್ದೆಗೆ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು 1 ವರ್ಷದ ಅನುಭವವನ್ನು ಹೊಂದಿರೆಯಬೇಕು.

ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು.

ವಯೋಮಿತಿ:
ಕನಿಷ್ಠ 25 ವರ್ಷ ವಯಸ್ಸನ್ನು ಹೊಂದಿರಬೇಕು.
ಗರಿಷ್ಟ 45 ವರ್ಷ ವಯಸ್ಸನ್ನು ಮೀರಿರಬಾರದು.

10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021

ವೇತನ ಶ್ರೇಣಿ:
ಪ್ರಾದೇಶಿಕ ಯೋಜನಾ ತಜ್ಞ – 30,000/-
ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ – 25,000/-
ಎಂಜಿನಿಯರಿಂಗ್ ತಜ್ಞ – 25,000/-
ಪ್ರಾದೇಶಿಕ ಯೋಜನೆ ವೃತ್ತಿಪರ – 20,000/-
ಗ್ರಾಮೀಣ ನಿರ್ವಹಣಾ ವೃತ್ತಿಪರರು – 20,000/-

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 4 ಜೂನ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2021

Website 
Notification 

 

close button